ಪಾಂಡಿತ್ಯ, ಕಾವ್ಯಶಕ್ತಿ, ದೈವತ್ವದ ಶ್ರೀ ಜಗನ್ನಾಥದಾಸರು
ಆ. 27- ಜಗನ್ನಾಥದಾಸರ ಆರಾಧನೆ- ತದಂಗವಾಗಿ ನುಡಿ ನಮನ ಕನ್ನಡ ನಾಡಿನ ಹರಿದಾಸರಲ್ಲಿ ಪ್ರಮುಖ, ಆಧ್ಯಾತ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಜಗನ್ನಾಥದಾಸರು ಒಬ್ಬರು. ಪುರಂದರದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರನ್ನು ಒಟ್ಟಿಗೆ ದಾಸಚತುಷ್ಟಯರೆಂದು ನಿರ್ದೇಶಿಸುವ ಸಂಪ್ರದಾಯವಿದೆ....