Jammu and Kashmir

ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರ: ಲಾಕ್‌ಡೌನ್ ಅವಧಿಯಲ್ಲಿ 68 ಉಗ್ರರ ಹತ್ಯೆ

Upayuktha
ಹೊಸದಿಲ್ಲಿ: ಇಡೀ ದೇಶ ಕೊರೊನಾ ವೈರಸ್ ಸಾಂಕ್ರಾಮಿಕ ತಡೆಗಟ್ಟುವ ಲಾಕ್‌ಡೌನ್‌ನಲ್ಲಿದ್ದ ವೇಳೆ ಜಮ್ಮು-ಕಾಶ್ಮೀರದಲ್ಲಿ 60ಕ್ಕೂ ಹೆಚ್ಚು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ. ಏಪ್ರಿಲ್ 1ರಿಂದ ಜೂನ್ 10ರ ನಡುವಣ ಅವಧಿಯಲ್ಲಿ 68 ಉಗ್ರರನ್ನು ಹತ್ಯೆ...
ದೇಶ-ವಿದೇಶ

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗಳಲ್ಲಿ ಪಿಓಕೆ ನಗರಗಳ ಸೇರ್ಪಡೆ: ಬದಲಾಗ್ತಿದೆ ‘ಹವಾಮಾನ’

Upayuktha
ಭಾರತದ ಅವಿಭಾಜ್ಯ ಅಂಗವಾಗಿರುವ ಪಿಓಕೆಯಲ್ಲಿ ಚುನಾವಣೆ ನಡೆಸಲು ಹೊರಟ ಪಾಕ್‌ಗೆ ಸಂದೇಶ? ಶ್ರೀನಗರ: ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ತನ್ನ ಹವಾಮಾನ ಮುನ್ಸೂಚನೆ ಬುಲೆಟಿನ್‌ಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳ ಮಾಹಿತಿಯನ್ನೂ ನೀಡಲಾರಂಭಿಸಿದೆ....
ದೇಶ-ವಿದೇಶ ಪ್ರಮುಖ

ಕಾಶ್ಮೀರ ವಿಚಾರದಲ್ಲಿ ಸೋಲೊಪ್ಪಿಕೊಂಡ ಪಾಕ್: ಮೋದಿ ಇರುವ ವರೆಗೂ ನಾವೇನೂ ಮಾಡಲಾಗದು ಎಂದ ಇಮ್ರಾನ್ ಖಾನ್

Upayuktha
ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗೆ ತಲೆಬಾಗಿ ಕೊನೆಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೋಲೊಪ್ಪಿಕೊಂಡಿದ್ದಾರೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿದ ಮೋದಿ...
ದೇಶ-ವಿದೇಶ ಪ್ರಮುಖ

ಮುಫ್ತಿ ಹೇಳಿಕೆ ಎಂದಿಗೂ ಒಪ್ಪಲಾಗದು: ದೇಶ ವಿರೋಧಿಗಳ ಮೇಲೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ವಾಗ್ದಾಳಿ

Upayuktha
ಹೊಸದಿಲ್ಲಿ: ಸಂವಿಧಾನಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಹೇಳಿಕೆಗೆಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತ...
ದೇಶ-ವಿದೇಶ ಪ್ರಮುಖ

ಇದೇ ಮೊದಲು: ಜಮ್ಮು-ಕಾಶ್ಮೀರ ಹೈಕೋರ್ಟ್‌ ನೇಮಕಾತಿಗೆ ದೇಶದೆಲ್ಲೆಡೆಯಿಂದ ಅರ್ಜಿ ಆಹ್ವಾನ

Upayuktha
ಶ್ರೀನಗರ: 370ನೇ ವಿಧಿ, 35 ಎ ವಿಧಿಗಳು ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್33 ನಾನ್-ಗಜೆಟೆಡ್ ಹುದ್ದೆಗಳಿಗೆ ಇದೇ ಮೊದಲ ಬಾರಿಗೆ ಭಾರತದಾದ್ಯಂತ ಎಲ್ಲೆಡೆಯಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ...
ದೇಶ-ವಿದೇಶ ಪ್ರಮುಖ

ಫಾರೂಕ್ ಅಬ್ದುಲ್ಲಾ ಗೃಹಬಂಧನ 3 ತಿಂಗಳು ವಿಸ್ತರಣೆ

Upayuktha
ಶ್ರೀನಗರ: ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಗೃಹಬಂಧನವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಅವರ ಮನೆಯನ್ನೇ ಸಬ್‌ಜೈಲ್ ಎಂದು ಘೋಷಿಸಲಾಗಿದ್ದು, ಗೃಹಬಂಧನ 3 ತಿಂಗಳ...
ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಗಣನೀಯ ಇಳಿಕೆ; ಈ ವರೆಗೆ 765 ಬಂಧನ

Upayuktha
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್‌ 5ರಿಂದ ನವೆಂಬರ್ 15ರ ವರೆಗೆ 190 ಕಲ್ಲು ತೂರಾಟ ಮತ್ತು ಕಾನೂನು ಸುವ್ಯವಸ್ಥೆ ಪ್ರಕರಣಗಳು ನಡೆದಿದ್ದು, 765 ಮಂದಿಯನ್ನು ಬಂಧಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಜನವರಿ 1ರಿಂದ...
ದೇಶ-ವಿದೇಶ ಪ್ರಮುಖ

ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ದಾಳಿ: ಐವರು ವಲಸಿಗ ಕಾರ್ಮಿಕರ ಹತ್ಯೆ

Upayuktha
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕತ್ರಾಸೂ ಗ್ರಾಮದಲ್ಲಿ ಮಂಗಳವಾರ ಸಂಜೆ ಅಪರಿಚಿತ ಉಗ್ರರು ಕನಿಷ್ಠ ಐವರು ವಲಸಿಗರ ಕಾರ್ಮಿಕರನ್ನು ಕೊಂದು ಹಾಕಿದ್ದಾರೆ. ಒಬ್ಬ ಕಾರ್ಮಿಕ ಗಾಯಗೊಂಡಿದ್ದಾನ. ಈ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳದವರು ಎಂದು...
ದೇಶ-ವಿದೇಶ ಪ್ರಮುಖ

ಜಮ್ಮು ಮತ್ತು ಕಾಶ್ಮೀರ ಬಿ.ಡಿ.ಸಿ ಚುನಾವಣೆ: ಐತಿಹಾಸಿಕ ಶೇ 98 ಮತದಾನಕ್ಕೆ ಪ್ರಧಾನಿ ಮೋದಿ ಶ್ಲಾಘನೆ

Upayuktha
ಹೊಸದಿಲ್ಲಿ: ಜಮ್ಮು, ಕಾಶ್ಮೀರ, ಲಡಾಖ್‌ ಮತ್ತು ಲೇಹ್‌ನ ಬ್ಲಾಕ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌ಗಳ ಚುನಾವಣೆಯಲ್ಲಿ ಐತಿಹಾಸಿಕ ಶೇ. 98ರಷ್ಟು ಮತದಾನ ನಡೆದಿರುವುದು ಜನತೆ ಪ್ರಜಾಪ್ರಭುತ್ವದಲ್ಲಿ ಇಟ್ಟಿರುವ ನಂಬಿಕೆಯ ದ್ಯೋತಕ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ....
ದೇಶ-ವಿದೇಶ ಪ್ರಮುಖ

ಕಾಶ್ಮೀರಿ ನಾಯಕರಿಗೆ ಶೀಘ್ರ ಬಂಧಮುಕ್ತಿ: ಸರಕಾರದ ಇಂಗಿತ

Upayuktha
ಅಬ್ದುಲ್ಲಾಗಳು, ಮುಫ್ತಿಗೆ ಇಲ್ಲ ಶೀಘ್ರ ಮುಕ್ತಿ   ಶ್ರೀನಗರ: ಎರಡು ತಿಂಗಳಿನಿಂದ ಗೃಹಬಂಧನದಲ್ಲಿರುವ ಕಾಶ್ಮೀರದ ರಾಜಕೀಯ ಮುಖಂಡರನ್ನು ಪರಿಸ್ಥಿತಿಯ ವಿಶ್ಲೇಷಣೆ ಬಳಿಕ ಶೀಘ್ರವೇ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ...