ಅಮೃತ ಪ್ರಕಾಶ 33ನೇ ಸರಣಿ ಕಾರ್ಯಕ್ರಮ: ‘ಅಂಬೆಗಾಲು’ ಚುಟುಕು ಸಂಕಲನ ಬಿಡುಗಡೆ
ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 33ನೇ ಕೃತಿ ದ.ಕ.ಜಿ.ಪ೦.ಮಾ.ಹಿ.ಪ್ರಾ. ಶಾಲೆ ಕಲ್ಲಡ್ಕದ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ನಿಖಿತಾ ಕೆ ಇವಳ ಚೊಚ್ಚಲ ಚುಟುಕುಗಳ ಸಂಕಲನ...