ಎಳ್ಳು ಬೆಲ್ಲಗಳಂತೆ ಬಿಳಿಯಾಗಿ ಮನಸ್ಸು ಶುದ್ಧವಾಗಿ ಬದುಕುವಂತಾಗಲಿ ಪರಿಶುದ್ಧ ಪ್ರೀತಿ ಪ್ರೇಮ ಉಕ್ಕಿ ಸರ್ವ ಮನಗಳಲಿ ಹರಿಯಲಿ ವಿಶ್ವ ಭ್ರಾತೃತ್ವ ಹೆಚ್ಚಿ ಸರ್ವರಲಿ ಶಾಂತಿ ನೆಲೆಸಲಿ ಸ್ವಾರ್ಥ ಮರೆತು ಜನ ಸರ್ವರೊಂದೇ ಎಂದರಿಯುವಂತಾಗಲಿ ಧನದಾಹ...
ಅರಮನೆಯ ಕನಸ ಕಂಡವನು ನಾನಲ್ಲ ನಿನ್ನ ಮುಗುಳುನಗೆಯ ಮತ್ತಿನಲ್ಲಿ ತೇಲಿ ಹೋದವನು ನಾನು ನಿನ್ನ ಮುಂಗುರುಳಲಿ ಜಾಲಿಯಾಗಿ ಮುತ್ತನಿಡುವಾಸೆ ಜಾಯಮಾನದಲ್ಲೂ ಜಾರದ ನಾನು ಜಾರಿ ಕಾರಿಗೆ ಹೋದೆ ನಿನ್ನ ಕಣ್ಣಿನಲ್ಲಿ ಆಕಾಶಕೆ ಹಾರುವ ಬಯಕೆ...
ಕಣ್ಣಂಚಿನಲ್ಲಿ ಹೊಸ ಕನಸುಗಳ ಹೊತ್ತು ಬಚ್ಚಿಟ್ಟುಕೊಂಡ ನವಭಾವಗಳ ಬದಿ ಗೆರೆದು ಬರುವ ನಾಳೆಗಳನ್ನು ಹಸನಾಗಿಸುವ ಸಲುವಾಗಿ ಬಂದಿರುವೆ, ಈ ಸ್ವಪ್ನ ಲೋಕಕಿಂದು || ಬದುಕೆಂಬ ಪುಸ್ತಕದಿ ಚಿತ್ತಾರ ಬರೆದಿರಲು ಬಣ್ಣಗಳ ನಾನಿಂದು ತುಂಬಲೇ...
ಇಲ್ಲಿ ಮೊಗ್ಗುಗಳು ಹೂವಾಗುವುದಾದರೂ ಹೇಗೆ ??? ಅಸಮಾಧಾನದ ಕಾವು ಏರಿದಾಗ…. ಸಂಶಯದ ಹಾವು ಹೆಡೆಯೆತ್ತಿದಾಗ… ಮೊಗ್ಗು ಹೂವಾಗದು ಮನದ ಭಾವಕೆ ಮಾತಿನ ಹುಳಿ ಹಿಂಡೋ ಜನ ನಾವೋ ಅವರು ಹೇಳಿದ್ದು ಸತ್ಯ…ಕಾಲವೇ ಹೀಗೇ ಆ...
ಆಡಂಬರದಿ ಬದುಕಿದವರಿವರಲ್ಲ ಬೆನ್ನು ಬಾಗಿಸಿ ಮೈ ಹರವಿ ದುಡಿದವರೈ ನೇಗಿಲ ಹೊತ್ತು ತುತ್ತು ನೀಡುವರೈ ಉತ್ತಿ ಬಿತ್ತಿ ಬುತ್ತಿಯ ಹೊತ್ತು ರಾಸುಗಳ ಜೊತೆ ಕೂತು ಹೊತ್ತು ಕಳೆವರೈ ಅವರೇ ನಮ್ಮ ರೈತರೈ ಶೋಕಿಯ ಮಾಡಿದವರಲ್ಲ...