Kannada news

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್ನೆಸ್ಸೆಸ್ ಚಟುವಟಿಕೆಗಳಿಗೆ ಚಾಲನೆ

Upayuktha
ಪುತ್ತೂರು: ತ್ಯಾಗ ಮಾಡದೆ ಉನ್ನತ ಮಟ್ಟದ ಸಾಧನೆ ಅಸಾಧ್ಯ. ವಿದ್ಯಾರ್ಥಿಗಳು ತ್ಯಾಗಭರಿತ ಮನೋಭಾವನೆಯಿಂದ ರಾಷ್ಟ್ರೀಯ ಸೇವಾ ಯೋಜನೆಯಂತಹ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದು ಭವಿಷ್ಯದ ದಿಕ್ಕನ್ನು ನಿರ್ಧರಿಸಬಲ್ಲುದು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ...
ಸ್ಥಳೀಯ

ಸಂಕ್ಷಿಪ್ತ ಸುದ್ದಿಗಳು: ತೆಂಗಿನ ಕಾಯಿ ಬಹಿರಂಗ ಹರಾಜು

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಅಧೀನದಲ್ಲಿರುವ ಬೀಜೋತ್ಪಾದನಾ ಕೇಂದ್ರದ ತೆಂಗಿನ ತೋಟದಲ್ಲಿ 2019-20ನೇ ಸಾಲಿನ 2019 ನೇ ಜುಲೈ 1 ರಿಂದ 2020 ನೇ ಮಾರ್ಚ್...
ನಗರ ಸ್ಥಳೀಯ

ಸಂಕ್ಷಿಪ್ತ ಸುದ್ದಿಗಳು:  ಡಿಪ್ಲೋಮಾ ಬಾಕಿ- ಪರೀಕ್ಷೆಗೆ ಕೊನೆಯ ಅವಕಾಶ

Upayuktha
ಮಂಗಳೂರು: 2003-04ನೇ ಸಾಲಿನಲ್ಲಿ ಸಿ-03 ಪಠ್ಯಕ್ರಮದಲ್ಲಿ ಹಾಗೂ 2009-10ನೇ ಸಾಲಿನಲ್ಲಿ ಸಿ-09 ಪಠ್ಯಕ್ರಮದಲ್ಲಿ ಡಿಪ್ಲೋಮಾ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಬಾಕಿಯಿರುವ ವಿಷಯಗಳನ್ನು ಪರೀಕ್ಷೆ ಬರೆಯಲು ಏಪ್ರಿಲ್/ಮೇ 2020 ರ ಪರೀಕ್ಷೆಗೆ ಕೊನೆಯ ಅವಕಾಶವಿದೆ. ನಂತರ...
ಗ್ರಾಮಾಂತರ ಸ್ಥಳೀಯ

ಲೈಬ್ರೆರಿ ಕೌನ್ಸಿಲ್ ವಜ್ರ ಮಹೋತ್ಸವ: ಮಂಜೇಶ್ವರ ತಾಲೂಕು ಲೈಬ್ರೆರಿ ಸಮಾರಂಭ ಜ.5 ಕ್ಕೆ ಕುಂಬಳೆಯಲ್ಲಿ

Upayuktha
ಮಂಜೇಶ್ವರ: ಲೈಬ್ರೆರಿ ಕೌನ್ಸಿಲ್ ವಜ್ರ ಮಹೋತ್ಸವ ಈಗಾಗಲೇ ಪೂರ್ತಿಗೊಂಡಿದ್ದು ಇದರ ಭಾಗವಾಗಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸಮಾರಂಭ ಜನವರಿ 5ರಂದು ಭಾನುವಾರ ಕುಂಬಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಷ್ಟ್ರ ಕವಿ ಗೋವಿಂದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಅನುಭವಗಳಿಂದ ಸವಾಲುಗಳನ್ನು ಎದುರಿಸಲು ಸಾಧ್ಯ: ರೇಖಾ

Upayuktha
ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮ ಪುತ್ತೂರು: ವರ್ಷಗಳು ಉರುಳುತ್ತಿರುವುದು ಪ್ರಕೃತಿಯ ನಿಯಮ. ಆದರೆ ಪ್ರತಿ ವರ್ಷ ನಾವು ಪಡೆದುಕೊಂಡ ಅನುಭವ ನಮ್ಮನ್ನು ಒಂದು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಒಂದು ದಿನ ಕಳೆದು ಹೋದರೆ ಮತ್ತೆ...
ಆರೋಗ್ಯ ಲೇಖನಗಳು

ಮೂತ್ರ ಕೋಶದ ಸೋಂಕು: ಕಾರಣಗಳು ಮತ್ತು ಚಿಕಿತ್ಸೆ

Upayuktha
ಮೂತ್ರ ಕೋಶದ ಸೋಂಕು ಒಂದು ಮುಜುಗರ ತರುವ ಸಾಮಾನ್ಯ ಖಾಯಿಲೆಯಾಗಿದ್ದು, ಸರಿಸುಮಾರು 10 ಮಿಲಿಯನ್ ಮಂದಿ ಭಾರತ ದೇಶವೊಂದರಲ್ಲಿಯೇ ವಾರ್ಷಿಕವಾಗಿ ಬಳಲುತ್ತಾರೆ. ವಿಶ್ವದಾದ್ಯಂತ ಸುಮಾರು 150 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ಮೂತ್ರಕೋಶದ ಸೋಂಕಿನಿಂದ...
ಗ್ರಾಮಾಂತರ ಸ್ಥಳೀಯ

ಬದಿಯಡ್ಕದಲ್ಲಿ ಪಿಂಚಣಿದಾರರ ದಿನಾಚರಣೆ, ಹಿರಿಯರಿಗೆ ಸನ್ಮಾನ

Upayuktha
ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾಸಮಿತಿಯ ನೇತೃತ್ವದಲ್ಲಿ ಪಿಂಚಣಿದಾರರ ದಿನಾಚರಣೆಯನ್ನು ಬದಿಯಡ್ಕ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯಾಲಯದಲ್ಲಿ ಬುಧವಾರ ಆಚರಿಸಲಾಯಿತು. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿ...
ಗ್ರಾಮಾಂತರ ಸ್ಥಳೀಯ

ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ರಜತ ಸಂಭ್ರಮ

Upayuktha
ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ರಜತ ಸಂಭ್ರಮ ಸಮಾರಂಭವು ಆರಂಭಗೊಂಡಿತು. ಅಯ್ಯಪ್ಪ ನಾಮಸ್ಮರಣೆಯೊಂದಿಗೆ ನೂರಾರು ವ್ರತಧಾರಿಗಳು ಹಾಗೂ ಅಯ್ಯಪ್ಪ ಭಕ್ತಾದಿಗಳು ಮೆರವಣಿಗೆಯಲ್ಲಿ...
ಕಲೆ ಸಂಸ್ಕೃತಿ ರಾಜ್ಯ

ವಿಶೇಷ ಘಟಕ ಯೋಜನೆಯಡಿ ಯಕ್ಷಗಾನ ತರಬೇತಿ ನೀಡಲು ಅರ್ಜಿ ಆಹ್ವಾನ

Upayuktha
ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಪ್ರತಿಭಾವಂತ ಶಿಬಿರಾರ್ಥಿಗಳಿಗೆ 2019-20 ನೇ ಸಾಲಿನಲ್ಲಿ 5 ತಿಂಗಳ ಯಕ್ಷಗಾನ ತರಬೇತಿ ಶಿಬಿರಗಳನ್ನು ನಡೆಸಲು ಹಾಗೂ ಪರಿಕರಗಳೊಂದಿಗೆ ಪ್ರದರ್ಶನ ನೀಡಲಿದೆ. ಯಕ್ಷಗಾನ...