Kasaragod news

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಹಿರಿಯರ ನೆನಪು ಕಾರ್ಯಕ್ರಮ, ಸಂವಾದ, ಯಕ್ಷಗಾನ ತಾಳಮದ್ದಳೆ

Upayuktha
ಮರೆತು ಹೋದ ಮಹಾನ್ ಕಲಾವಿದ ಕಾವು ಕಣ್ಣ: ಡಾ ಪ್ರಭಾಕರ ಶಿಶಿಲ ಕಾಸರಗೋಡು: ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳಗಳ ಸಮರ್ಥ ಕಲಾವಿದ ಕಾವು ಕಣ್ಣ ಅವರು ಕಲೆಯ ಶತಪುರುಷ. ಸುಮಾರು ಅರುವತ್ತು ವರುಷಗಳ...
ಗ್ರಾಮಾಂತರ ಸ್ಥಳೀಯ

ಅಗಲ್ಪಾಡಿ ಜಾತ್ರೆ: ರಂಗಸಿರಿ ವೇದಿಕೆಯಿಂದ ಯಕ್ಷಗಾನ ಪ್ರದರ್ಶನ

Upayuktha
ಅಗಲ್ಪಾಡಿ: ದಶಮಾನೋತ್ಸವದ ಸಂಭ್ರಮದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಂಗವಾಗಿ ಯಕ್ಷಗಾನ ಬಯಲಾಟ ನಡೆಯಿತು. ಸವ್ಯಸಾಚಿ ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ಚಕ್ರವರ್ತಿ ದಶರಥ...
ಗ್ರಾಮಾಂತರ ಸ್ಥಳೀಯ

ವಿದುಷಿ ಅಯನಾ ಪೆರ್ಲ ಅವರಿಂದ ಎರಡು ಆಕರ್ಷಕ ಭರತನಾಟ್ಯ ಪ್ರದರ್ಶನಗಳು

Upayuktha
ಬದಿಯಡ್ಕ: ನಾರಂಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೊನ್ನೆ ಜನವರಿ 31 ರಂದು ಹಾಗೂ ಬಳ್ಳಪದವಿನ ಸಂಗೀತಶಾಲೆ ‘ನಾರಾಯಣೀಯಮ್’ ನ ವಾರ್ಷಿಕೋತ್ಸವ ಅಂಗವಾಗಿ ಫೆ. 1ರಂದು ವಿದುಷಿ ಅಯನಾ...
ಕಲೆ ಸಂಸ್ಕೃತಿ ಗ್ರಾಮಾಂತರ ಸ್ಥಳೀಯ

ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿದುಷಿ ಅಯನಾ ಪೆರ್ಲ ಭರತನಾಟ್ಯ ಜ.31ಕ್ಕೆ

Upayuktha
ಬದಿಯಡ್ಕ: ಪ್ರತಿಭಾವಂತ ಹಾಗೂ ಪ್ರಯೋಗಶೀಲ ನೃತ್ಯಪಟುವೆಂದು ಹೆಸರಾಗಿರುವ ದೂರದರ್ಶನ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರ ಎರಡು ವಿಶೇಷ ಭರತನಾಟ್ಯ ಪ್ರದರ್ಶನಗಳು ಶುಕ್ರವಾರ (ಜ. 31) ಹಾಗೂ ಶನಿವಾರ (ಫೆ.1) ಕಾಸರಗೋಡು ಜಿಲ್ಲೆಯ ಎರಡು...
ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಪೆರ್ಲ ಇಡಿಯಡ್ಕ ಜಾತ್ರೆ ಫೆ 1ರಿಂದ 5ರ ವರೆಗೆ

Upayuktha
ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 1ರಿಂದ 5ರ ವರೆಗೆ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳು ಹಾಗೂ ರವೀಶ ತಂತ್ರಿಗಳ ನೇತೃತ್ವದಲ್ಲಿ ಜಾತ್ರಾ...
ರಾಜ್ಯ

ಕರ್ನಾಟಕ ವೈದ್ಯಕೀಯ ಮಂಡಳಿ ಸದಸ್ಯರಾಗಿ ಡಾ. ಜಿಕೆ ಭಟ್ ಸಂಕಬಿತ್ತಿಲು ನೇಮಕ

Upayuktha
ಮಂಗಳೂರು: ಕರ್ನಾಟಕ ವೈದ್ಯಕೀಯ ಮಂಡಳಿಗೆ ಸದಸ್ಯರಾಗಿ ಡಾ. ಜಿ.ಕೆ ಭಟ್ ಸಂಕಬಿತ್ತಿಲು ಅವರನ್ನು ನೇಮಕ ಮಾಡಿ ಕರ್ನಾಟಕದ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಜನವರಿ 20ರಂದು (ಸೋಮವಾರ) ಈ ಆದೇಶ ಪ್ರಕಟವಾಗಿದ್ದು, ಡಾ....
ಕಲೆ ಸಂಸ್ಕೃತಿ ನಗರ ಸ್ಥಳೀಯ

ಜ.12ರಂದು ಗೋಪಾಲಕೃಷ್ಣ ಸಂಗೀತ ಶಾಲೆಯ 23ನೇ ವಾರ್ಷಿಕೋತ್ಸವ

Upayuktha
ಕಾಸರಗೋಡು: ವಿದ್ಯಾನಗರ ಚಿನ್ಮಯ ಕಾಲನಿಯಲ್ಲಿರುವ ವಿದ್ವಾನ್ ಉಷಾ ಈಶ್ವರ ಭಟ್ ನೇತೃತ್ವದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 23ನೇ ವಾರ್ಷಿಕೋತ್ಸವವು ಜ.12ರಂದು ಕಾಸರಗೋಡು ಬೀರಂತಬೈಲು ಲಲಿತ ಕಲಾ ಸದನದಲ್ಲಿ ಜರಗಲಿರುವುದು. ಬೆಳಗ್ಗೆ 9.30ಕ್ಕೆ ಕಾಸರಗೋಡು...
ಕಲೆ ಸಂಸ್ಕೃತಿ ನಗರ ಸ್ಥಳೀಯ

ಜ. 12: ಕಾಸರಗೋಡಿನಲ್ಲಿ ಅಭಿಲಾಷ್ ಗಿರಿಪ್ರಸಾದ್ ಚೆನ್ನೈ ಸಂಗೀತ ಕಚೇರಿ

Upayuktha
ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ ಇದರ 23ನೇ ವಾರ್ಷಿಕೋತ್ಸವ ಕಾಸರಗೋಡು ಲಲಿತಕಲಾಸದನದಲ್ಲಿ ಕಾರ್ಯಕ್ರಮ ಕಾಸರಗೋಡು: ಯುವ ಪ್ರತಿಭಾವಂತ ಗಾಯಕ ಅಭಿಲಾಷ್‌ ಗಿರಿಪ್ರಸಾದ್ ಚೆನ್ನೈ ಅವರ ಸಂಗೀತ ಕಚೇರಿ ಜನವರಿ 12ರಂದು ಭಾನುವಾರ ಕಾಸರಗೋಡಿನ ಲಲಿತಕಲಾ...
ಗ್ರಾಮಾಂತರ ವಾಣಿಜ್ಯ ಸ್ಥಳೀಯ

ಸಾರಡ್ಕ: ಆರಾಧನಾ ಕಲಾಭವನ ಇಂದು ಲೋಕಾರ್ಪಣೆ

Upayuktha
ಅಡ್ಯನಡ್ಕ: ಆರಾಧನಾ ಕಲಾಭವನ ಸಾರಡ್ಕ ಇದರ ಲೋಕಾರ್ಪಣೆ ಇಂದು ನಡೆಯಲಿದೆ. ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ಅವರು ಕಲಾಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಮಲ್ಲದ ಆಡಳಿತ...
ಗ್ರಾಮಾಂತರ ಸ್ಥಳೀಯ

ಲೈಬ್ರೆರಿ ಕೌನ್ಸಿಲ್ ವಜ್ರ ಮಹೋತ್ಸವ: ಮಂಜೇಶ್ವರ ತಾಲೂಕು ಲೈಬ್ರೆರಿ ಸಮಾರಂಭ ಜ.5 ಕ್ಕೆ ಕುಂಬಳೆಯಲ್ಲಿ

Upayuktha
ಮಂಜೇಶ್ವರ: ಲೈಬ್ರೆರಿ ಕೌನ್ಸಿಲ್ ವಜ್ರ ಮಹೋತ್ಸವ ಈಗಾಗಲೇ ಪೂರ್ತಿಗೊಂಡಿದ್ದು ಇದರ ಭಾಗವಾಗಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸಮಾರಂಭ ಜನವರಿ 5ರಂದು ಭಾನುವಾರ ಕುಂಬಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಷ್ಟ್ರ ಕವಿ ಗೋವಿಂದ...