ಗಡಿನಾಡಿಗರಿಗೆ ದ.ಕ ಪ್ರವೇಶಕ್ಕೆ ವಿಧಿಸಿದ್ದ ಕರೋನಾ ಟೆಸ್ಟ್ ಕಡ್ಡಾಯದ ನಿರ್ಬಂಧ ಹಿಂಪಡೆದ ಕರ್ನಾಟಕ ಸರಕಾರ: ಕಾಸರಗೋಡು ಬಿಜೆಪಿ ಹೇಳಿಕೆ
ಕಾಸರಗೋಡು: ಕಾಸರಗೋಡಿನಿಂದ ಕರ್ನಾಟಕಕ್ಕೆ ಪ್ರವೇಶಿಸುವವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಧಿಸಿದ್ದ ಕೊರೊನಾ ನಿರ್ಬಂಧಗಳನ್ನು ಕರ್ನಾಟಕ ಸರಕಾರ ಹಿಂಪಡೆದಿದೆ ಎಂದು ಕಾಸರಗೋಡಿನ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಡ್ವೊಕೇಟ್ ಶ್ರೀಕಾಂತ್ ಅವರು ಕಾಸರಗೋಡಿನಲ್ಲಿ ತಿಳಿಸಿದ್ದಾರೆ. ಕೇರಳ ರಾಜ್ಯ...