Krishna Janmashtami

ನಗರ ಸ್ಥಳೀಯ

ಉಡುಪಿ: ಶ್ರೀ ಕೃಷ್ಣ ಜಯಂತೀ ಉತ್ಸವಕ್ಕೆ ತೆಂಕುತಿಟ್ಟು ಯಕ್ಷಗಾನದ ಮೆರುಗು

Upayuktha
ನೀಲಾವರ ಗೋಶಾಲೆಯಲ್ಲಿ ನರಕಾಸುರ ಮೋಕ್ಷ…!! ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ನೀಲಾವರ ಗೋಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜಯಂತೀ ಸಂಭ್ರಮಕ್ಕೆ ತೆಂಕು ತಿಟ್ಟು ಯಕ್ಷಗಾನ ಪ್ರದರ್ಶನ ವೈಭವದ ಮೆರುಗು...
ಧರ್ಮ-ಅಧ್ಯಾತ್ಮ ಹಬ್ಬಗಳು-ಉತ್ಸವಗಳು

ಸೌರ ಶ್ರೀಕೃಷ್ಣಾಷ್ಟಮಿ‌: ಭಗವಂತನ ‘ಧರ್ಮಾವತಾರ’ ಅದು ಕೃಷ್ಣನೆಂಬ ‘ಬೆರಗು

Upayuktha
ಧರ್ಮವೇ ಭಗವಂತ. ಭಗವಂತನೇ ಧರ್ಮ. ಧರ್ಮ ಭಗವಂತನಾಗುವುದು. ಧರ್ಮದಲ್ಲಿ ಭಗವಂತ ಸಂಭವಿಸುವುದು. ಭಗವಂತನಲ್ಲಿ ಅವಿನಾಭಾವವಾಗಿ ಧರ್ಮವಿರುವುದು. ಅದು ಪ್ರಕಟಗೊಳ್ಳುವುದು- ದರ್ಶನ ಸಾಧ್ಯವಾಗುವುದು. ಈ ನಿರೂಪಣೆಯ ಸಾಕಾರವಾಗಿ ಮೂಡಿ ಬರುತ್ತದೆ ಒಂದು ‘ಬೆರಗು’… ಅದೇ ಕೃಷ್ಣ....
ಲೇಖನಗಳು-ಅಧ್ಯಾತ್ಮ ಹಬ್ಬಗಳು-ಉತ್ಸವಗಳು

‘ಜಗದೋದ್ಧಾರನಾ ಮಗನೆಂದು ತಿಳಿಯುತ ಆಡಿಸಿದಳೆಶೋದಾ’

Upayuktha
“ಜಗದೋದ್ಧಾರನ ಆಡಿಸಿದಳು ಯಶೋದಾ…” – ದಾಸವಾಣಿಯಿದನು ಆಲೋಚಿಸಿದರೆ ರೋಮಾಂಚವಾಗುತ್ತದೆ..!!! ಸಮಗ್ರಪ್ರಪಂಚವನ್ನೇ ತನಗೆ ಬೇಕಾದಂತೆ ಆಡಿಸುವವನನ್ನು ಆಡಿಸಿದ್ದು ಯಶೋದೆಯಂತೆ..!!! ಎಂಥಾ ಮಹಾದ್ಭುತವಿದಲ್ವೇ..! ಆದರೂ ಅಷ್ಟೇ ಅದ್ಭುತವಾದ ಸತ್ಯ..! ಅದೂ “ಮಗನೆಂದು ತಿಳಿಯುತ” ಆಡಿಸಿದ್ದು.. ಆಹಾ..!! ಮಹಾಭಾಗ್ಯಶಾಲಿನೀ...
ಕತೆ-ಕವನಗಳು

ಕವನ: ಅರ್ಘ್ಯವನು ಸ್ವೀಕರಿಸಿ ಹರಸು ಶ್ರೀಕೃಷ್ಣ

Upayuktha
ದೇವಕಿಯ ಉದರದಲಿ ಜನಿಸಿದೆಯ ಕೃಷ್ಣ ಯಶೋದೆಯ ಮಡಿಲಲಿ ಜನಿಸಿದೆಯ ಕೃಷ್ಣ ಪೂತನಿಯ ಮೊಲೆಯನು ಹೀರಿದೆಯ ಕೃಷ್ಣ ದುರುಳ ರಕ್ಕಸರನ್ನು ತರಿದೆಯ ಕೃಷ್ಣ ಮುರಳಿಯ ಗಾನವನು ನುಡಿಸಿದೆಯ ಕೃಷ್ಣ ರಾಧೆಯ ಮನವನು ಸೆಳೆದೆಯ ಕೃಷ್ಣ ಗೋವರ್ಧನ...
ಹಬ್ಬಗಳು-ಉತ್ಸವಗಳು

ಚಾಂದ್ರ ಕೃಷ್ಣಾಷ್ಟಮಿ: ‘ಜಾನಪದ’ ಮನಸ್ಸಿನ ‘ಜಗನ್ನಾಥ’

Upayuktha
ಮೋಹಕ ಮಹಿಮಾತಿಶಯದ ವಿಸ್ಮಯ ಪುರುಷ ಕೃಷ್ಣನ‌ ಬದುಕು‌ ಅದ್ಭುತವೆನಿಸಿದಾಗ, ಅಗಾಧ ಹರವನ್ನು ಪಡೆದುಕೊಂಡಾಗ ಲೋಕ ಕ್ಷೇಮಾರ್ಥಕ್ಕೆ ತೊಡಗಿಕೊಂಡಾಗ ಸಹಜವೆಂಬಂತೆ ಸಜ್ಜನರು ಉದ್ಗರಿಸಿದ್ದು “ಕೃಷ್ಣಾವತಾರ ಪರಿಪೂರ್ಣ ಅವತಾರವೆಂದು”. ಈ ಪರಿಪೂರ್ಣತೆಯು ಒಂದು ಸಾಧನೆಯಾಗಿ, ಜಗನ್ಮೋಹಕವಾಗಿ‌ ಸ್ಥಾಪನೆಯಾಗುವುದು...