ಅತಿಥಿ ಉಪನ್ಯಾಸಕರಿಗೂ ಆರ್ಥಿಕ ನೆರವು ನೀಡಬೇಕು: ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಈ ಕಡೆ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು ಎರಡೂವರೆ ಲಕ್ಷ ಖಾಸಗಿ ಶಾಲಾ ಗುರುಗಳು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ಅತೀ ಶೀಘ್ರವಾಗಿ ಪರಿಹಾರಕ್ಕೆ ಮುಂದಾಗಬೇಕು...