Literature

ಗ್ರಾಮಾಂತರ ಸ್ಥಳೀಯ

ಡಾ ಸುರೇಶ ನೆಗಳಗುಳಿ ಅವರಿಗೆ ‘ಸೇವಾರತ್ನ’ ಪ್ರಶಸ್ತಿ

Upayuktha
ಕಿನ್ನಿಗೋಳಿ: ಪುತ್ತೂರು ಸಾಹಿತ್ಯ ವೇದಿಕೆ, ಕಥಾ ಬಿಂದು ಪ್ರಕಾಶನ ಹಾಗೂ ಯುಗ ಪುರುಷ ಕಿನ್ನಿಗೋಳಿ ಇವರ ಸಹಯೋಗದೊಂದಿಗೆ ನಡೆದ ಸಾಹಿತ್ಯ ಸಂಭ್ರಮ 2021 ಪ್ರಯುಕ್ತ ಕಿನ್ನಿಗೋಳಿಯ ಯುಗ ಪುರುಷ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನಲ್ಲಿರುವ...
ಗ್ರಾಮಾಂತರ ಸ್ಥಳೀಯ

ಜಾಲ ತಾಣಗಳ ಮೂಲಕ ಸಾಹಿತ್ಯಕ್ಕೆ ಚಟುವಟಿಕೆಗಳು ಈಗ ಅನಿವಾರ್ಯ: ಡಾ. ಸುರೇಶ ನೆಗಳಗುಳಿ

Upayuktha
ಬಂಟ್ವಾಳ: ಕೊರೋನಾ ಲಾಕ್ ಡೌನ್ ಎಲ್ಲ ಕ್ಷೇತ್ರಗಳ ಸೊಂಟ ಮುರಿದಾಗ ಸಾಹಿತಿಗಳಿಗೆ ವೇದಿಕೆಯಾದುದು ಜಾಲ ತಾಣಗಳು. ಇನ್ನು ಅಂಥ ಸಾಹಿತ್ಯಕ್ಕೆ ಮನ್ನಣೆ ನೀಡದೆ ಬೇರೆ ದಾರಿಯಿಲ್ಲ; ಆದರೆ ಬರೆಯುವ ಬರಹದ ಗುಣಮಟ್ಟದ ವಿಚಾರದಲ್ಲಿ‌ ರಾಜಿ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಾಹಿತ್ಯ ಕೃತಿಗಳನ್ನು ಓದುವ ಪರಿಪಾಠ ಬೆಳೆಸಿಕೊಳ್ಳಿ: ಡಾ. ಶ್ರೀಧರ್ ಎಚ್.ಜಿ

Upayuktha
ಪುತ್ತೂರು: ಒಬ್ಬ ಸಾಹಿತ್ಯ ವಿದ್ಯಾರ್ಥಿ ಹಲವು ಪುಸ್ತಕಗಳನ್ನು ಓದುವ ಪರಿಪಾಠ ಮಾಡಿಕೊಳ್ಳಬೇಕು. ಆಗ ಮಾತ್ರ ಆತನಿಗೆ ವಿವಿಧ ರೀತಿಯ ಶೈಲಿ, ಕಥೆಯ ಬೆಳವಣಿಗೆ, ಭಾಷೆ ಪರಿಚಯವಾಗಲು ಸಾಧ್ಯವಾಗುತ್ತದೆ. ಇದರಿಂದ ಆತನ ಬರವಣಿಗೆಯ ಕೌಶಲ್ಯವು ಅಭಿವೃದ್ಧಿ...
ಕಲೆ ಸಂಸ್ಕೃತಿ ನಗರ ಸ್ಥಳೀಯ

ಸಾಹಿತ್ಯ ಮತ್ತು ಕಲೆಯ ನಡುವಿನ ಸೇತುವೆ ಯಕ್ಷಗಾನ: ಯೋಗೀಶ್ ರಾವ್ ಚಿಗುರುಪಾದೆ

Upayuktha
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸಿರಿಚಂದನ ಕನ್ನಡ ಯುವಬಳಗದ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಶಿಬಿರಕ್ಕೆ ಚಾಲನೆ ನಾಯ್ಕಾಪು: “ಯಕ್ಷಗಾನವು ಸಾಹಿತ್ಯ ಮತ್ತು ಕಲೆಯ ನಡುವೆ ಸೇತುವೆಯಂತೆ ವರ್ತಿಸುತ್ತದೆ. ಸಮಗ್ರ ಯಕ್ಷಗಾನ ಕಲಿಕೆಯ ಮೊದಲ...
ಕಲೆ-ಸಾಹಿತ್ಯ ಜಿಲ್ಲಾ ಸುದ್ದಿಗಳು

ಕಾವ್ಯವು ಮಂತ್ರದ ಹಾಗೆ ಶಕ್ತಿಶಾಲಿ: ಡಾ. ವಸಂತಕುಮಾರ ಪೆರ್ಲ

Upayuktha
ಜಾಗತಿಕ ಬಹುಭಾಷಾ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ವಿಶ್ಲೇಷಣೆ ಮಂಗಳೂರು: ಕಾವ್ಯ ಎಂಬುದು ಮಂತ್ರದ ಹಾಗೆ ಅತ್ಯಂತ ಶಕ್ತಿಶಾಲಿಯಾದುದು. ಅದು ಬುದ್ಧಿ, ಮನಸ್ಸು ಮತ್ತು ಹೃದಯದ ಸ್ತರಗಳಲ್ಲಿ ಕೆಲಸ ಮಾಡುವಂಥದು. ನಿಗೂಢ ಮತ್ತು ಭಾವನಾತ್ಮಕ...
ಕಲೆ-ಸಾಹಿತ್ಯ

ಜೇಪಿ ಅವರ ‘ಸಾವರ್ಕರ್‌- ಹಿಂದುತ್ವದ ಜನಕನ ನಿಜಕತೆ’ ಕೃತಿ ನ.28ಕ್ಕೆ ಬಿಡುಗಡೆ

Upayuktha
ಬೆಂಗಳೂರು: ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌ ಕುರಿತ ಮಹತ್ವದ ಕೃತಿ ‘ಸಾವರ್ಕರ್‌- ಹಿಂದುತ್ವದ ಜನಕನ ನಿಜಕತೆ’ ಇದೇ ನ.28ರಂದು ಬಿಡುಗಡೆಯಾಗಲಿದೆ. ಕನ್ನಡ ಸಾಹಿತ್ಯಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತರಾದ ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಒಬ್ಬರು ಹಾಗೂ...
ಕ್ಯಾಂಪಸ್ ಸುದ್ದಿ ಪ್ರತಿಭೆ-ಪರಿಚಯ

ಪ್ರತಿಭೆ: ಕನ್ನಡ ಮಾಧ್ಯಮದಲ್ಲಿ ಓದಿ ಇಂಗ್ಲಿಷ್‌ಗೆ ಪುಸ್ತಕ ಅನುವಾದಿಸಿದ ಅಧ್ಯಯನಾ

Upayuktha
ಪುಂಜಾಲಕಟ್ಟೆ: ಈ ಬಾಲಕಿಯ ಹೆಸರೇ ‘ಅಧ್ಯಯನಾ. ಹೆಸರಿಗೆ ತಕ್ಕಂತೆ ಅಧ್ಯಯನದಲ್ಲಿ ಮುಂದಿರುವ ಈ ಹುಡುಗಿ ಈಗಿನ್ನೂ ಪಿಯುಸಿ ಓದುತ್ತಿದ್ದಾಳೆ ಅಷ್ಟೆ. ಇಷ್ಟು ಎಳೆಯ ವಯಸ್ಸಿನಲ್ಲೇ ಕನ್ನಡದಲ್ಲಿ ಪ್ರಕಟವಾಗಿದ್ದ ಸಾಮಾನ್ಯ ಜ್ಞಾನದ (ಜನರಲ್ ನಾಲೆಡ್ಜ್) ಪುಸ್ತಕವೊಂದನ್ನು...
ಕತೆ-ಕವನಗಳು ಭಾಷಾ ವೈವಿಧ್ಯ

ಹವ್ಯಕ ಕವಿತೆ: ಕಿರಿಕಿರಿ ಮುಗಿವಲಿಲ್ಲೆ!

Upayuktha
ಆರಾದರು ಬೈದು ಕೂರ್ಸುವನ್ನಾರ ಕಿರಿಕಿರಿ ಮಾಡಿಯೊಂಡೆ ಇರು / ಕೂಪಲಾಗದೊ ಒಂದು ದಿಕ್ಕೆ!/ ತಳೀಯದ್ದೇ/ ಎಡಿಯದ್ದರೆ ಎದ್ದು ತಿರುಗು/ ಎಂತ ಮಣ್ಣಾರು ಮಾಡು!/ ಎನಗೆಂತ/ ಎದ್ದಪ್ಪಗಾದರೂ ನೋಡುವೊ°/ ಕಡಮ್ಮೆ ಅಕ್ಕು/ ಆಗದ್ದರೆ ಅವನಾಗಿಯೇ ಸುಮ್ಮನೆ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಅಡಿಗರು ಕನ್ನಡ ಸಾಹಿತ್ಯ ಲೋಕದ ಖ್ಯಾತ ವಿಮರ್ಶಕ: ಬಾಲಸುಬ್ರಹ್ಮಣ್ಯ ಕಂಜರ್ಪಣೆ

Upayuktha
ಅಡಿಗರ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ: ರಾಷ್ಟ್ರೀಯ ವಿಚಾರ ಸಂಕಿರಣ ಪುತ್ತೂರು: ಯಾವ ಕವಿ ವಿಮರ್ಶಕನಲ್ಲವೋ ಅವನು ಕವಿಯೇ ಅಲ್ಲ. ವಿಮರ್ಶಕನು ಸಾಹಿತಿ ಮತ್ತು ಓದುಗರ ನಡುವೆ ಸೇತುಬಂಧದಂತೆ ಕಾರ್ಯನಿರ್ವಹಿಸುತ್ತಾನೆ. ಕನ್ನಡ ಸಾಹಿತ್ಯಲೋಕದಲ್ಲಿ ಗೋಪಾಲಕೃಷ್ಣ ಅಡಿಗರು...
ಕಲೆ-ಸಾಹಿತ್ಯ ನಗರ ಸ್ಥಳೀಯ

ಜ.11 ರಂದು ಮಂಗಳೂರಿನಲ್ಲಿ ಡಾ. ಪೆರ್ಲರ ಸಾಹಿತ್ಯಾವಲೋಕನ ಕಾರ್ಯಕ್ರಮ

Upayuktha
ಮಂಗಳೂರು: ಹೊಸ ತಲೆಮಾರಿನ ಪ್ರಮುಖ ಕವಿ ಹಾಗೂ ಸಾಹಿತಿಗಳಾಗಿರುವ ಡಾ. ವಸಂತಕುಮಾರ ಪೆರ್ಲ ಅವರ ಸಾಹಿತ್ಯ ವ್ಯವಸಾಯದ ವಿವಿಧ ಆಯಾಮಗಳ ಕುರಿತು ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪದವಿಪೂರ್ವ ಕಾಲೇಜು ತನ್ನ ಕನ್ನಡ ಸಂಘದ ಆಶ್ರಯದಲ್ಲಿ...