ಸ್ಥಳೀಯ ಚುನಾವಣೆಗಳಿಗೆ ಕನ್ನಡದಲ್ಲೇ ಮತದಾರ ಪಟ್ಟಿ, ಚೀಟಿ, ಸೂಚನಾಪತ್ರ ನೀಡಲು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮನವಿ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆ- 2020ರಲ್ಲಿ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶಗಳಾದ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಮತದಾರ ಪಟ್ಟಿ, ಮತದಾನ ಚೀಟಿ, ಮತಗಟ್ಟೆಗಳಲ್ಲಿ ಸಲಹೆ ಸೂಚನೆಗಳು ಮೊದಲಾದ ಎಲ್ಲ ಮಾಹಿತಿ ಸೂಚನೆಗಳನ್ನು...