Lok Sabha

ದೇಶ-ವಿದೇಶ

ಹೋಳಿ ರಜೆ: ಮಾ.11ರ ವರೆಗೆ ಸಂಸತ್ ಕಲಾಪ ಮುಂದೂಡಿಕೆ

Upayuktha
ಹೊಸದಿಲ್ಲಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಂಸತ್ತಿನ ಎರಡೂ ಸದನಗಳ ಕಲಾಪವನ್ನು ಮಾರ್ಚ್ 11ರ ವರೆಗೆ ಮುಂದೂಡಲಾಗಿದೆ. ರಾಜ್ಯಸಭೆ ಕಲಾಪವನ್ನು ಸತತ ಐದನೇ ದಿನವಾದ ಇಂದೂ ಯಾವುದೇ ಫಲಪ್ರದ ಚರ್ಚೆಯಿಲ್ಲದೆ ಮುಂದೂಡಲಾಯಿತು. ದಿಲ್ಲಿ ಹಿಂಸಾಚಾರಗಳ ಬಗ್ಗೆ...
ದೇಶ-ವಿದೇಶ ಪ್ರಮುಖ

ಪೌರತ್ವ ತಿದ್ದುಪಡಿ ವಿಧೇಯಕ: ಸಂಸತ್ ಅಂಗೀಕಾರ, ರಾಷ್ಟ್ರಪತಿಗಳ ಸಹಿ ಮಾತ್ರ ಬಾಕಿ

Upayuktha
ಹೊಸದಿಲ್ಲಿ: ಪೌರತ್ವ (ತಿದ್ದುಪಡಿ) ವಿಧೇಯಕವನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ. ಇದರೊಂದಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಬಂದ ಮುಸ್ಲಿಮೇತರ ವಲಸೆಗಾರರಿಗೆ ಭಾರತದ ಪೌರತ್ವ ನೀಡುವ ನಿಟ್ಟಿನಲ್ಲಿ ಶಾಸಕಾಂಗ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆರೂವರೆ ಗಂಟೆಗಳ ಕಾಲ...
ದೇಶ-ವಿದೇಶ ಪ್ರಮುಖ

ಗೋಡ್ಸೆ ಪರ ಹೇಳಿಕೆ: ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ಶಿಸ್ತುಕ್ರಮ

Upayuktha
ಹೊಸದಿಲ್ಲಿ: ಲೋಕಸಭೆಯಲ್ಲಿ ನಾಥೂರಾಮ್ ಗೋಡ್ಸೆ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಸಂಸದೆ ಪ್ರಜ್ಞಾ ಸಿಂಗ್ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸದಂತೆ ತಡೆಯಲಾಗಿದೆ. ಅಲ್ಲದೆ ರಕ್ಷಣೆ ಕುರಿತ ಸಂಸದೀಯ ಸಲಹಾ ಸಮಿತಿಯಿಂದ ವಜಾಗೊಳಿಸಲಾಗಿದೆ. ಬಿಜೆಪಿ...
ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಗಣನೀಯ ಇಳಿಕೆ; ಈ ವರೆಗೆ 765 ಬಂಧನ

Upayuktha
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್‌ 5ರಿಂದ ನವೆಂಬರ್ 15ರ ವರೆಗೆ 190 ಕಲ್ಲು ತೂರಾಟ ಮತ್ತು ಕಾನೂನು ಸುವ್ಯವಸ್ಥೆ ಪ್ರಕರಣಗಳು ನಡೆದಿದ್ದು, 765 ಮಂದಿಯನ್ನು ಬಂಧಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಜನವರಿ 1ರಿಂದ...