ಮಂಗಳೂರು: ನಿನ್ನೆ ಸಂಜೆಯ ವೇಳೆ ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರ್ ಎಂಬಲ್ಲಿರುವ ಎಂ. ಎಫ್.ಸಿ. ಹೋಟೆಲ್ ಬಳಿ 5 ಮಂದಿ ಅಪರಿಚಿತ ಗ್ರಾಹಕರು ತಿಂಡಿ ತಿನ್ನಲು ಹೋಟೆಲ್ ಗೆ ಪ್ರವೇಶಿಸಿ, ಅನುಮತಿಯಿಲ್ಲದೆ...
ಮಂಗಳೂರು: ತೊಕ್ಕೊಟ್ಟು ಓವರ್ಬ್ರಿಡ್ಜ್ನಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಲಾರಿಯೊಂದು ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಯಿಂದ ನವದಂಪತಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಬಜಾಲ್ ನಿವಾಸಿ ರಯಾನ್ ಫರ್ನಾಂಡಿಸ್ ಮತ್ತು ಪ್ರಿಯಾ ಫರ್ನಾಂಡಿಸ್...
ಮಂಗಳೂರು: ಮಂಗಳೂರಿನ ಹೆಸರಾಂತ ನಿಸರ್ಗಧಾಮ ಪಿಲಿಕುಳದಲ್ಲಿದ್ದ ಅತೀ ಹಿರಿಯ ಹುಲಿ’ ವಿಕ್ರಂ’ ಅಕ್ಟೋಬರ್ 26 ರಂದು ಸಾವನಪ್ಪಿದೆ. ವಿಕ್ರಂ ಎನ್ನುವ ಹುಲಿಯನ್ನು 2003 ರಲ್ಲಿ ಶಿವಮೊಗ್ಗದಿಂದ ಪಿಲಿಕುಳ ನಿಸರ್ಗಧಾಮಕ್ಕೆ ತರಲಾಗಿತ್ತು. ಇದೀಗ 21 ವರ್ಷವಾಗಿದ್ದು...
ಮಂಗಳೂರು: ತುಳು ಸಿನಿಮಾದ ಚಾಲಿಪೋಲಿಲು ಮೂಲಕ ಖ್ಯಾತಿ ಪಡೆದಿರುವ ಬಂಟ್ವಾಳ ನಿವಾಸಿ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಸುರೇಂದ್ರ ಬಂಟ್ವಾಳ್ ಬಿಸಿರೋಡ್ ನಲ್ಲಿರುವ ತನ್ನ...
ಮಂಗಳೂರು: ಖ್ಯಾತ ಹೃದ್ರೋಗ ತಜ್ಞ ಡಾ. ಆನಂದ್ ವೀರಣ್ಣ ಶೆಟ್ಟಿ ಯವರು ಶನಿವಾರ ಸಂಜೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಈ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 85 ವರ್ಷ ವಯಸ್ಸಾಗಿದ್ದು ಮೃತರು ಪತ್ನಿ...
ಮಂಗಳೂರು: ನಗರದ ಬಲ್ಮಠದಲ್ಲಿರುವ ಬ್ಯಾಂಕ್ ಆಫ್ ಬರೋಡದ ಪ್ರಧಾನ ಕಚೇರಿಯಲ್ಲಿ ಬುಧವಾರ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ. ಈ ಅಗ್ನಿ ಅವಘಡದಿಂದಾಗಿ ಕಚೇರಿಯಲ್ಲಿದ್ದ ಹಲವು...
ಮಂಗಳೂರು : ಈಗಾಗಲೇ ಹಲವಾರು ವೇದಿಕೆಯನ್ನು ಕಲ್ಪಿಸಿಕೊಂಡು ಬರುತ್ತಿರುವ ಕಲಾ ಸಾನಿಧ್ಯ ತಂಡದವರು ಇದೀಗ ಮತ್ತೊಂದು ಭಕ್ತಿ ಅಲ್ಬಮ್ ಸಾಂಗ್ ಬಿಡುಗಡೆ ಮಾಡಲಿದ್ದಾರೆ. ಸಪ್ತಸ್ವರ ಕ್ರಿಯೇಷನ್ಸ್ ರವರ ಪ್ರವೀಣ್ ಜಯ ವಿಟ್ಲ ಇವರ ಸಾಹಿತ್ಯದಲ್ಲಿ,...
ಮಂಗಳೂರು : ಕಳೆದ ಕೆಲವು ವಾರಗಳಿಂದ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಅನೇಕ ತೊಂದರೆಗಳು ಎದುರಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ನಗರದ ಹಲವು ಕಡೆಗಳಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಾಗೆಯೇ ಮಂಗಳೂರಿನಲ್ಲಿ ಸುರಿದ...
ಉಡುಪಿ : ಈಗಾಗಲೇ ಎಲ್ಲೆಡೆ ಎಡೆಬಿಡದೆ ಮಳೆ ಸುರಿಯುತ್ತಿದ್ದು ಉಡುಪಿ-ಮಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳು ಮುಂದಕ್ಕೆ ಹಾಕಲಾಗಿದೆ. ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ....
ಮಂಗಳೂರು: ಈಗಾಗಲೇ ಪ್ರಸಿದ್ಧ ನಾಗಕ್ಷೇತ್ರ ವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆಯಲ್ಲಿ ಕೋವಿಡ್ ನಿಂದ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ಪೂಜೆಗಳು ಹಾಗೂ ಸೇವೆಗಳು ಇಂದಿನಿಂದ ಪುನರಾರಂಭವಾಗಲಿದೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿಗೆ ಹೆಸರಾದ...