Mangaluru

ನಗರ ಸ್ಥಳೀಯ

ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Upayuktha
ಮಂಗಳೂರು: ಆತ್ಮನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಪಾಪ ಏನಾದರೂ ಇದ್ದರೆ ಅದು ನಿಮ್ಮನ್ನು ನೀವು ಅಶಕ್ತನೆಂದು ಕಳೆದುಕೊಳ್ಳುವುದು, ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು. ಮಂಗಳೂರಿನ ಶ್ರೀ ರಾಮಕೃಷ್ಣಮಠ ಬಾಲಕಾಶ್ರಮದಲ್ಲಿ ಇತ್ತೀಚೆಗೆ...
ನಗರ ಸ್ಥಳೀಯ

ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಮಾಸಿಕ ಸಭೆ

Upayuktha
ಸುರತ್ಕಲ್‌: ಸುರತ್ಕಲ್ ಬ್ಲಾಕ್ ಕಾಂಗ್ರೆಸ್‌ನ ಮಾಸಿಕ ಕಾರ್ಯಕರ್ತರ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮವು ಸುರತ್ಕಲ್ ಸುಪ್ರೀಂ ಮಹಾಲ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಮಾಜಿ...
ರಾಜ್ಯ

ಇನ್ನೋವೇಶನ್ ಕಾನ್‌ಕ್ಲೇವ್ ಉದ್ಘಾಟಿಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ್

Upayuktha
ಮಂಗಳೂರು: ಕರಾವಳಿ ಭಾಗದ ಸರ್ವಾಂಗೀಣ ಬೆಳವಣಿಗೆಗೆ ವಿಶಿಷ್ಟ ಹೆಜ್ಜೆಯಾಗಿರುವ Beyond Bengaluru Mission Innovation Conclave ಕಾರ್ಯಕ್ರಮವನ್ನು ರಾಜ್ಯದ ಸನ್ಮಾನ್ಯ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರು ಮಂಗಳೂರಿನಲ್ಲಿ ಇಂದು ಉದ್ಘಾಟಿಸಿದರು. ಉದ್ಯಮಶೀಲತೆ, ಪ್ರತಿಭೆ,...
ನಗರ ಸ್ಥಳೀಯ

ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸಹಿತ ಸರಕಾರದ ಸೌಲಭ್ಯ ವಿತರಿಸಿದ ಶಾಸಕ ಡಾ.ಭರತ್ ಶೆಟ್ಟಿ

Upayuktha
ಮಂಗಳೂರು: ಕಾವೂರು, ಕುಂಜತ್ತಬೈಲ್, ಪಂಜಿಮೊಗರು ಗ್ರಾಮದ ಫಲಾನುಭವಿಗಳಿಗೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮಂಗಳವಾರ ವಿತರಿಸಿದರು. ಕಾವೂರು ಸೊಸೈಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 38...
ರಾಜ್ಯ

ಕೋವಿಡ್‌ ಪರೀಕ್ಷೆ ವರದಿ ಕಡ್ಡಾಯದಿಂದ ವಿನಾಯಿತಿ ನೀಡಲು ಮುಖ್ಯಮಂತ್ರಿ ಬಿಎಸ್‌ವೈಗೆ ಕಾಸರಗೋಡು ನಿವಾಸಿಗಳ ಸಂಘಟನೆ ಮನವಿ

Upayuktha
ಮಂಗಳೂರು: ಬೆಂಗಳೂರಿನಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್ ನ ಪದಾಧಿಕಾರಿಗಳು ಇಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರಿಗೆ ಕರ್ನಾಟಕಕ್ಕೆ...
ನಗರ ಸ್ಥಳೀಯ

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ಅಭಿನಂದನಾ ಸಮಾರಂಭ

Upayuktha
ಅಲಕ್ಷಿತರ ಸೇವೆಗೆ ಅವಕಾಶ: ರವೀಂದ್ರಶೆಟ್ಟಿ ಉಳಿದೊಟ್ಟು ಮಂಗಳೂರು: ‘ಸಮಾಜದಲ್ಲಿ ಪ್ರಭಾವಿಗಳಾದವರು ಒಂದಿಲ್ಲೊಂದು ಮಾರ್ಗದಿಂದ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತಾರೆ. ಆದರೆ ಅಲಕ್ಷಿತರ ಕಡೆಗೆ ಮಾನವೀಯ ದೃಷ್ಟಿ ಹರಿಸುವವರು ಕಡಿಮೆ. ಅಂಥವರನ್ನು ಕಂಡುಹಿಡಿದು ನಿಗಮದ ಮೂಲಕ ಕೈಲಾದ...
ನಗರ ಸ್ಥಳೀಯ

ಕವನ ಸಂಕಲನ ‘ಯಾನ’ ಬಿಡುಗಡೆ

Upayuktha
ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ 28ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಯುವಕವಿ ನವೀನ್ ಕುಮಾರ್ ಅವರ ಯಾನ ಕವನ ಸಂಕಲನವನ್ನು ಇಂದು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಉದ್ಯಮಿ, ಅಗರಿ ಎಂಟರ್ ಪ್ರೈಸಸ್ ಮಾಲಕರಾದ...
ನಗರ ಸ್ಥಳೀಯ

ಸದ್ಭಾವನಾ ವೇದಿಕೆ- ದೀಪಾವಳಿ, ಕ್ರಿಸ್ಮಸ್, ಈದ್ ಸೌಹಾರ್ದ ಕೂಟ

Upayuktha
ಸಮುದಾಯದಲ್ಲಿ ಮಾನವ ಕುಲಕ್ಕೆ ಒತ್ತು: ಭಾಸ್ಕರ ರೈ ಕುಕ್ಕುವಳ್ಳಿ ಮಂಗಳೂರು: ‘ಮಾನವೀಯತೆಯ ನೆಲೆಗಟ್ಟಿನಲ್ಲಿ ನಮ್ಮ ಬದುಕು ರೂಪಿಸಲ್ಪಡಬೇಕು. ಸಮಾಜದಲ್ಲಿ ಮತ-ಧರ್ಮ ನಮ್ಮ ಅನುಕೂಲಕ್ಕಾಗಿ ಮಾಡಿದ್ದು. ಸಮಷ್ಟಿಯಲ್ಲಿ ನಮ್ಮದು ಮಾನವ ಸಮುದಾಯ. ನಾವು ಮಾನವ ಕುಲ...
ರಾಜ್ಯ

ಮಂಗಳೂರು- ತಿರುಪತಿ ಕೆಎಸ್‍ಆರ್‌ಟಿಸಿ ವೋಲ್ವೋ ಬಸ್‌ ಡಿ.20ರಿಂದ ಪುನರಾರಂಭ

Upayuktha
ಮಂಗಳೂರು: ಮಂಗಳೂರು ಬಸ್ಸು ನಿಲ್ದಾಣದಿಂದ ಮಂಗಳೂರು-ತಿರುಪತಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನಗಳೊಂದಿಗೆ ಸಾರಿಗೆ ಸೌಲಭ್ಯವನ್ನು ಡಿಸೆಂಬರ್ 20 ರಿಂದ ಆರಂಭಿಸಲಾಗುವುದು. ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ...
ಅಪರಾಧ ನಗರ ಪ್ರಮುಖ ಸ್ಥಳೀಯ

ಮಂಗಳೂರು: ಮತ್ತೆ ದುಷ್ಕರ್ಮಿಗಳಿಂದ ಪ್ರಚೋದನಕಾರಿ ಗೋಡೆ ಬರಹ, ಈ ಬಾರಿ ಕೋರ್ಟ್‌ ಆವರಣದ ಗೋಡೆಯ ಮೇಲೆ

Upayuktha
ಮಂಗಳೂರು: ಎರಡು ದಿನಗಳ ಹಿಂದಷ್ಟೇ ಕದ್ರಿ ಸರ್ಕ್ಯೂಟ್ ಹೌಸ್ ಸಮೀಪದ ಕಾಂಪೌಂಡ್‌ ಗೋಡೆಯೊಂದರ ಮೇಲೆ ಉಗ್ರರನ್ನು ಕರೆಸುವುದಾಗಿ ಬೆದರಿಕೆ ಹಾಕಿದ ದೇಶದ್ರೋಹಿ ಬರಹವೊಂದು ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ ಇಂದು ಬೆಳಗ್ಗೆ ಇಂತಹದೇ ಇನ್ನೊಂದು ಕೃತ್ಯ...