minister news

ದೇಶ-ವಿದೇಶ

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಕೋವಿಡ್ ಪಾಸಿಟಿವ್

Harshitha Harish
ಮುಂಬೈ: ಕೇಂದ್ರ ಸಚಿವರಾದ ರಾಮದಾಸ್ ಅಠಾವಳೆ ಅವರಿಗೆ ಮಂಗಳವಾರ ಕೋವಿಡ್ ವೈರಸ್ ತಗುಲಿ ಪಾಸಿಟಿವ್ ದೃಢಪಟ್ಟಿದ್ದು, ಇದೀಗ ಬಾಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೆಯೇ ಟ್ವಿಟರ್ ಮೂಲಕ ತಿಳಿಸಿದ ಅವರು “ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು,...
ರಾಜ್ಯ

ದಾವಣಗೆರೆ ಮಾಜಿ ಸಚಿವ ಡಾ.ವೈ.ನಾಗಪ್ಪ ನಿಧನ

Harshitha Harish
ದಾವಣಗೆರೆ: ಮಾಜಿ ಸಚಿವರಾದ ಡಾ.ವೈ.ನಾಗಪ್ಪ ರವರು ನಿಧನರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆಗಿದ್ದ ನಾಗಪ್ಪ ಅವರು ಇಂದು ಬೆಳಗ್ಗೆ...
ನಿಧನ ಸುದ್ದಿ ರಾಜ್ಯ

ತೆಲಂಗಾಣ ಮೊದಲ ಮಾಜಿ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ ನಿಧನ

Harshitha Harish
ಹೈದರಾಬಾದ್ : ತೆಲಂಗಾಣದ ಮಾಜಿ ಗೃಹ ಸಚಿವರಾಗಿದ್ದ ನಾಯನಿ ನರಸಿಂಹ ರೆಡ್ಡಿ (76) ವರ್ಷದವರಾಗಿದ್ದು ಇಂದು ಗುರುವಾರ ನಿಧನರಾದರು. ಇವರು ತೆಲಂಗಾಣದ ಮೊದಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ನರಸಿಂಹ ಕೋವಿಡ್ ನಂತರ ಶ್ವಾಸಕೋಶದ...
ಚಂದನವನ- ಸ್ಯಾಂಡಲ್‌ವುಡ್ ರಾಜ್ಯ

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸಕ್ಕೆ ನಟ ಪುನೀತ್ ರಾಜ್‍ಕುಮಾರ್ ಭೇಟಿ

Harshitha Harish
ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಇಂದು ಮಂಗಳವಾರ ತಮ್ಮ ನಿವಾಸದಲ್ಲಿ ಬೆಳ್ಳಿ ಗದೆ ನೀಡಿ ಗೌರವಿಸಿದರು. ಈಗಾಗಲೇ ಇವರು ತಾಲ್ಲೂಕಿನ ಕಮಲಾಪುರ, ಹಂಪಿ, ನೆರೆಯ ಕೊಪ್ಪಳ...
ರಾಜ್ಯ

ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಗ್ಯ ಸಮಸ್ಯೆ ; ಆಸ್ಪತ್ರೆ ದಾಖಲು

Harshitha Harish
ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಹಾಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಿಗ್ಗೆ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದು , ಮೈಸೂರಿನ ಜಯದೇವ...
ದೇಶ-ವಿದೇಶ ಪ್ರಮುಖ

ಪಿಯೂಶ್ ಗೋಯಲ್ ಗೆ ಹೆಚ್ಚುವರಿ ಖಾತೆ ಜವಾಬ್ದಾರಿ ವಹಿಸಿದ ಕೇಂದ್ರ ಸರ್ಕಾರ

Harshitha Harish
ಹೊಸದಿಲ್ಲಿ: ದೇಶದ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದೆ. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿರುವ ಕಾರಣದಿಂದ ಕೇಂದ್ರ ಆಹಾರ ಹಾಗೂ ಪಡಿತರ ಸರಬರಾಜು...