Mumbai news

ಅಪಘಾತ- ದುರಂತ ದೇಶ-ವಿದೇಶ

ಮುಂಬೈ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ; ಓರ್ವ ಮಹಿಳೆ ಸಾವು ,ಇಬ್ಬರಿಗೆ ಗಾಯ

Harshitha Harish
ಮುಂಬೈ: ನಗರದ ಇಲ್ಲಿನ ಮೆಟ್ರೋ ಪಿಲ್ಲರ್ ಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮದಿಂದ ಈ ಅಪಘಾತದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದು, ಎರಡು ಮಂದಿಗೆ ಗಾಯಗಳಾಗಿವೆ. ಶನಿವಾರ ಮುಂಜಾನೆ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಜೊಗೇಶ್ವರಿಯಿಂದ ಬಾಂದ್ರಾಗೆ...
ದೇಶ-ವಿದೇಶ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೋವಿಡ್ ಪಾಸಿಟಿವ್

Harshitha Harish
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾದ ಅಜಿತ್ ಪವಾರ್ ಅವರಿಗೆ ಕೋವಿಡ್ ವೈರಸ್ ಸೋಂಕು ತಗುಲಿದ್ದು ಸೋಮವಾರ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯ ಉಪ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದ್ದು, ಅಜಿತ್...
ದೇಶ-ವಿದೇಶ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೋವಿಡ್ ಪಾಸಿಟಿವ್

Harshitha Harish
ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಯಾದ ದೇವೇಂದ್ರ ಫಡ್ನವೀಸ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಐಸೋಲೇಷನ್ ನಲ್ಲಿದ್ದಾರೆ. ಈ ಬಗ್ಗೆ ಸ್ವತ: ಫಢ್ನವೀಸ್ ಅವರೇ ಟ್ವಿಟರ್ ಮೂಲಕ ಬರೆದಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ...
ದೇಶ-ವಿದೇಶ ಬಾಲಿವುಡ್

ಬಾಲಿವುಡ್ ನಟ ಹೃತಿಕ್ ರೋಷನ್ ತಾಯಿಗೆ ಕೋವಿಡ್ ಪಾಸಿಟಿವ್

Harshitha Harish
ಮುಂಬೈ: ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಅವರ ತಾಯಿಗೆ ಪಿಂಕಿ ರೋಶನ್ ಗೆ ಕೋವಿಡ್ ವೈರಸ್ ತಗುಲಿರುವುದು ದೃಢಪಟ್ಟಿದೆ. ಹಾಗೆಯೇ ಚಿತ್ರದ ನಿರ್ಮಾಪಕರಿಗೆ ಹಾಗೂ ಪಿಂಕಿ ರೋಶನ್ ಅವರ ಪತಿ ರಾಕೇಶ್ ರೋಷನ್...
ಅಪಘಾತ- ದುರಂತ ದೇಶ-ವಿದೇಶ

ಮುಂಬಯಿ: ಚೆಂಬೂರ್ ರೈಲ್ವೆ ನಿಲ್ದಾಣದ ಬಳಿ ಬೆಂಕಿ

Harshitha Harish
ಮುಂಬೈ : ಮುಂಬೈನ ಚೆಂಬೂರು ರೈಲ್ವೆ ನಿಲ್ದಾಣದ ಬಳಿ ಇರುವ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ರೈಲ್ವೆ ನಿಲ್ದಾಣದ ಸಮೀಪವಿರುವ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಬೆಂಕಿ...
ದೇಶ-ವಿದೇಶ ನಿಧನ ಸುದ್ದಿ ಸಿನಿಮಾ-ಮನರಂಜನೆ

ನಟ ದಿಲೀಪ್ ಕುಮಾರ್ ಅವರ ಮತ್ತೊಬ್ಬ ಸಹೋದರ ಕೋವಿಡ್ ಗೆ ನಿಧನ

Harshitha Harish
ಮುಂಬೈ : ಬಾಲಿವುಡ್​ನ ಖ್ಯಾತ ಹಾಗೂ ಹಿರಿಯ ನಟ ದಿಲೀಪ್ ಕುಮಾರ್ ಅವರ ಸಹೋದರ ಎಹೆಸಾನ್​ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾ ಪಾಸಿಟಿವ್​ ಆದಾಗಿನಿಂದ ಮುಂಬೈನಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು....