Mysore

ರಾಜ್ಯ

ರಸಗೊಬ್ಬರ ಬೆಲೆ ಏರಿಕೆ

Harshitha Harish
ಮೈಸೂರು: ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆ ತಡೆದು ನಿಯಂತ್ರಣಕ್ಕೊಳಪಡಿಸುವ ಅಗತ್ಯ ಕ್ರಮಗಳಿಗಾಗಿ ಒತ್ತಾಯಿಸಿ, ರಾಜ್ಯವ್ಯಾಪಿ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಸೂಚನೆ ನೀಡಿದೆ. ಭಾರತೀಯ ರೈತ ರಸಗೊಬ್ಬರ ಸಹಕಾರಿ ಲಿಮಿಟೆಡ್ (ಇಫ್ಕೊ) ಸೇರಿದಂತೆ...
ರಾಜ್ಯ

ಮೈಸೂರು : ಹಾವು ಕಚ್ಚಿ ಯುವಕ ಸಾವು

Harshitha Harish
ಮೈಸೂರು: ಹೆಬ್ಬಾವು ಅಂತ ವಿಷಪೂರಿತ ಹಾವನ್ನು ಹಿಡಿಯಲು ಹೋಗಿ ಯುವಕನೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ನಗರದ ವಿದ್ಯಾರಣ್ಯಪುರಂ ನಿವಾಸಿ ಮಧು(24) ಮೃತ. ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಎಲೆಕ್ಟ್ರಿಕ್ ಕೆಲಸ ನಿಮಿತ್ತ...
ಅಪಘಾತ- ದುರಂತ ರಾಜ್ಯ

ಮೈಸೂರು: ಭೀಕರ ರಸ್ತೆ ಅಪಘಾತ; ಇಬ್ಬರು ಮಕ್ಕಳು ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

Harshitha Harish
ಮೈಸೂರು: ಮದುವೆ ಮಂಟಪಕ್ಕೆ ತೆರಳುತ್ತಿದ್ದ ವಾಹನವೊಂದು ರಸ್ತೆ ಅಪಘಾತಕ್ಕೆ ಒಳಗಾಗಿ ಬಾಲಕಿಯರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೆ.ಆರ್ .ನಗರ ತಾಲೂಕಿನ ಹೊಸೂರು-ಹಳಿಯೂರು ರಸ್ತೆಯಲ್ಲಿ ಇಂದು ರಾತ್ರಿ ಈ ಅಪಘಾತ ಸಂಭವಿಸಿದ್ದು,...
ರಾಜ್ಯ

ಮೈಸೂರು: ಸಂಚಾರಿ ಪೋಲಿಸರ ಮೇಲೆ ಹಲ್ಲೆ ; 13 ಮಂದಿ ಬಂಧನ

Harshitha Harish
ಮೈಸೂರು : ಸಂಚಾರಿ ಪೊಲೀಸರು ಸೋಮವಾರ ದಂದು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಕಾರಣ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್‌ ವಾಹನವನ್ನು ಜಖಂಗೊಳಿಸಿದ್ದರು. ಈ ಪ್ರಕರಣಕ್ಕೆ...
ರಾಜ್ಯ

ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಅಮಾನತು

Harshitha Harish
ಮೈಸೂರು – ಮೇಯರ್ ಚುನಾವಣೆ ವೇಳೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ವಿಷಯದಲ್ಲಿ ಶಾಸಕ ತನ್ವೀರ್ ಸೇಠ್ ಪರವಾಗಿ ನಡೆದ ಪ್ರತಿಭಟನೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಆರು ಮಂದಿ ಕಾಂಗ್ರೆಸ್...
ರಾಜ್ಯ

ಮೈಸೂರು : ನೋಟು ತುಂಬಿದ್ದ ಕಂಟೈನರ್ ಲಾರಿ ಪಲ್ಟಿ

Harshitha Harish
ರಾಮನಗರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ ಮೈಸೂರು ನೋಟು ಮುದ್ರಣ ಘಟಕ ದಿಂದ ಬೆಂಗಳೂರಿನತ್ತ ಹೊರಟಿದ್ದ ನೋಟು ತುಂಬಿದ್ದ ಕಂಟೈನರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಉರುಳಿ ಬಿದ್ದಿರುವ ಘಟನೆ ರಾಮನಗರ...
ಅಪಘಾತ- ದುರಂತ ರಾಜ್ಯ

ಮೈಸೂರು: ಮನೆಯಲ್ಲಿ ಎಲ್ ಪಿಜಿ ಸೋರಿಕೆ, ರೆಫ್ರಿಜರೇಟರ್ ಸ್ಫೋಟ ; ಐವರು ಗಂಭೀರ

Harshitha Harish
ಮೈಸೂರು: ಮನೆಯಲ್ಲಿ ಎಲ್‌ಪಿಜಿ ಸೋರಿಕೆಯಾದ ಕಾರಣ ರೆಫ್ರಿಜರೇಟರ್ ಸ್ಫೋಟಗೊಂಡು ಐವರು ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ, ಹುಣಸೂರಿನ ಲಾಲ್ ಬ್ಯಾಂಡ್ ಸ್ಟ್ರೀಟ್‌ನಲ್ಲಿರುವ ಆಟೋ ಚಾಲಕ ಚಂದ್ರು ಎನ್ನುವವರ ಮನೆಯಲ್ಲಿ ನಡೆದ...
ರಾಜ್ಯ

ಮೈಸೂರು: ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ಒಂದು ತಿಂಗಳಲ್ಲಿ 2.21ಕೋಟಿ ರೂ ಸಂಗ್ರಹ

Harshitha Harish
ಮೈಸೂರು : ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಭಕ್ತರು ಕಳೆದ ಒಂದು ತಿಂಗಳಲ್ಲಿ 2.21 ಕೋಟಿ ರೂ ಹಣವನ್ನು ಹುಂಡಿ ಮೂಲಕ ಅರ್ಪಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಹುಂಡಿ...
ರಾಜ್ಯ

ಮೈಸೂರು: ಹಿರಿಯ ನಾಗರಿಕ ದಂಪತಿಗಳ ಮನೆಗೆ ನುಗ್ಗಿ ದುಷ್ಕರ್ಮಿಗಳ ಹಲ್ಲೆ; ಬೆಲೆ ಬಾಳುವ ವಸ್ತುಗಳ ದೋಚಿ ಪರಾರಿ

Harshitha Harish
ಮೈಸೂರು: ಹಿರಿಯ ನಾಗರಿಕರೂ ಆಗಿರುವ ವಿಕಿರಣಶಾಸ್ತ್ರಜ್ಞ ದಂಪತಿ ಡಾ. ಕೇಶವ್ ಪಿ ಮತ್ತು ಅವರ ಪತ್ನಿ ಡಾ.ಕೃಷ್ಣಕುಮಾರಿ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರಿಗೂ ಇಷ್ಟ ಬಂದಂತೆ ಇರಿದು ಮನೆಯಲ್ಲಿದ್ದ ಅಮೂಲ್ಯ ವಸ್ತುಗಳನ್ನು ದೋಚಿರುವ...
ರಾಜ್ಯ

ಮೈಸೂರು: ಕೋವಿಡ್ ಹಿನ್ನೆಲೆ ಸುತ್ತೂರು ಜಾತ್ರೆ ರದ್ದು

Harshitha Harish
ಮೈಸೂರು : ಕೋವಿಡ್ ವೈರಸ್ ಹರಡುವ ಹಿನ್ನೆಲೆಯಲ್ಲಿ 2021ರ ಫೆಬ್ರವರಿ 8 ರಿಂದ 13 ರವರೆಗೆ ನಡೆಯಬೇಕಿದ್ದ ಸುತ್ತೂರು ಜಾತ್ರೆ ಈ ವರ್ಷ ರದ್ದು ಮಾಡಲಾಗಿದೆ ಎಂದು ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು...