National

ದೇಶ-ವಿದೇಶ ಶಿಕ್ಷಣ

ಯುಜಿಸಿ – ಎನ್ಇಟಿ ಪರೀಕ್ಷೆ ಮೇ ತಿಂಗಳಲ್ಲಿ- ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್

Harshitha Harish
ನವದೆಹಲಿ: ಸಹಾಯಕ ಪ್ರಾಧ್ಯಾಪಕರ ಆಯ್ಕೆಗೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಮೇ ತಿಂಗಳಲ್ಲಿ ನಡೆಯುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ)...
ದೇಶ-ವಿದೇಶ

ಗಣರಾಜ್ಯೋತ್ಸವ ದಿನ ಮೊದಲ ಬಾರಿಗೆ ಲಡಾಖ್ ನಿಂದ ಸ್ತಬ್ಧ ಚಿತ್ರ ಪ್ರದರ್ಶನ

Harshitha Harish
ನವದೆಹಲಿ: 72ನೇ ಗಣರಾಜ್ಯೋತ್ಸವ ದಿನವಾದ ಇಂದು ಇದೇ ಮೊದಲ ಬಾರಿಗೆ ಪರೇಡ್ ನಲ್ಲಿ ಲಡಾಖ್ ನಿಂದ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಲಾಯಿತು. ಲಡಾಖ್​ನ ಐತಿಹಾಸಿಕ ತಿಕ್ಸೆ ಮಾನೆಸ್ಟರಿ ಹಾಗೂ ಅದರ ಸಾಂಸ್ಕೃತಿ ಪರಂಪರೆ, ಸಾಮೂದಾಯಿಕ...
ದೇಶ-ವಿದೇಶ

ಪರಾಕ್ರಮ ದಿನ: ರಾಷ್ಟ್ರಪತಿ ಭವನದಲ್ಲಿ ನೇತಾಜಿಯವರ ಭಾವಚಿತ್ರ ಅನಾವರಣ

Harshitha Harish
ಹೊಸದಿಲ್ಲಿ: ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಹುಟ್ಟುಹಬ್ಬ ದಿನಾಚರಣೆ ಪ್ರಯುಕ್ತ ಅವರ ಹುಟ್ಟುಹಬ್ಬವನ್ನು ವರ್ಷವಿಡೀ ಆಚರಣೆ ಮಾಡಲಿದ್ದು ಅದಕ್ಕಾಗಿ ಶನಿವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಚಾಲನೆ...
ದೇಶ-ವಿದೇಶ

ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ನಾಳೆ ಮೋದಿ ಚಾಲನೆ

Harshitha Harish
ನವದೆಹಲಿ: ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಈಗ ದೇಶದ ಪ್ರಮುಖ ಪ್ರವಾಸಿ ತಾಣವಾಗಿ ವಿಭಜನೆ ಹೊಂದಿದ್ದು, ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್...
ದೇಶ-ವಿದೇಶ

ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

Harshitha Harish
ನವದೆಹಲಿ: ಮಕರ ಸಂಕ್ರಾಂತಿ ಹಬ್ಬದ ಕಾರಣದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕನ್ನಡದಲ್ಲಿ ಶುಭಾಶಯಗಳನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಪವಿತ್ರ ಹಬ್ಬ...
ದೇಶ-ವಿದೇಶ ಶುಭಾಶಯಗಳು ಹಬ್ಬಗಳು-ಉತ್ಸವಗಳು

ದೇಶದ ಜನತೆಗೆ ಭೋಗಿ ಹಬ್ಬದ ಶುಭ ಕೋರಿದ ಪ್ರಧಾನಿ

Harshitha Harish
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಭೋಗಿ ಹಬ್ಬದ ಶುಭ ಕೋರಿದ್ದು, ಸಾಮರಸ್ಯ, ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ಹಾರೈಸಿದ್ದಾರೆ.       ನರೇಂದ್ರ ಮೋದಿಯವರು ಟ್ವೀಟ್ ಮೂಲಕ, ಎಲ್ಲರಿಗೂ ಭೋಗಿ ಹಬ್ಬದ...
ದೇಶ-ವಿದೇಶ

ಲಡಾಖ್ ನಲ್ಲಿ ಸಿಲುಕಿದ್ದ 286 ಪ್ರಯಾಣಿಕರನ್ನು ಭಾರತೀಯ ವಾಯುಪಡೆ ವಿಮಾನದ ಮೂಲಕ ತೆರವು

Harshitha Harish
ಶ್ರೀನಗರ: ಹಿಮ ಸಂಗ್ರಹದಿಂದ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರ ಕಣಿವೆಯಿಂದ ಸಂಪರ್ಕ ಕಳೆದುಕೊಂಡ ನಂತರ ಕೇಂದ್ರಾಡಳಿತ ಪ್ರದೇಶ ಲಡಾಖ್‌ ನಲ್ಲಿ ಅಪಾಯದಲ್ಲಿ ಸಿಲುಕಿದ್ದ 286 ಮಂದಿ ಪ್ರಯಾಣಿಕರನ್ನು ಭಾರತೀಯ ವಾಯುಪಡೆಯು (ಐಎಎಫ್) ಮಂಗಳವಾರದಂದು ವಿಮಾನದ...
ದೇಶ-ವಿದೇಶ

ಕೃಷಿ ಕಾಯ್ದೆ ವಿರೋಧಿಸಿ ; ರೈತ ಆತ್ಮಹತ್ಯೆ

Harshitha Harish
ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮತ್ತೋರ್ವ ರೈತ ಶನಿವಾರ ಸಿಂಘು ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷ ಪ್ರಾಯದವರಾದ ಅಮರಿಂದರ್ ಸಿಂಗ್ ಕಾಯ್ದೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿರುವ ನಾಲ್ಕನೇ ರೈತರಾಗಿದ್ದಾರೆ....
ದೇಶ-ವಿದೇಶ

ಪೆಟ್ರೋಲ್ ಡೀಸೆಲ್ ಬೆಲೆ ಮತ್ತೆ ಹೆಚ್ಚಳ

Harshitha Harish
ನವದೆಹಲಿ:  ವಾಹನ ಸವಾರರಿಗೆ ಮತ್ತೆ ತೈಲ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಇಂದು ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಈ ವರೆಗೆ ಸ್ಥಿರತೆ ಕಂಡಿದ್ದ ತೈಲ ಬೆಲೆ ಇದೀಗ...
ದೇಶ-ವಿದೇಶ ನಿಧನ ಸುದ್ದಿ

ಪದ್ಮಶ್ರೀ ಪ್ರಶಸ್ತಿ ವಿಜೇತ ಸುನಿಲ್ ಕೊಠಾರಿ ನಿಧನ

Harshitha Harish
ನವದೆಹಲಿ : ಪದ್ಮಶ್ರೀ ಪ್ರಶಸ್ತಿ ವಿಜೇತ ನೃತ್ಯ ವಿಮರ್ಶಕ, ಸಂಶೋಧಕ ಸುನಿಲ್ ಕೊಠಾರಿ (87) ಹೃದಯಾಘಾತದಿಂದ ದೆಹಲಿ ಆಸ್ಪತ್ರೆಯಲ್ಲಿ ಭಾನುವಾರ ದಂದು ಬೆಳಿಗ್ಗೆ ನಿಧನರಾದರು. “ಅವರು ಸುಮಾರು ಒಂದು ತಿಂಗಳ ಹಿಂದೆಯೇ ಕೋವಿಡ್  ಸೋಂಕಿಗೆ ತುತ್ತಾಗಿದ್ದು ಆಸ್ಪತ್ರೆಯಲ್ಲಿ...