ಒಂಬತ್ತು ದಿನಗಳಿಗೆ ಒಂಬತ್ತು ದುರ್ಗಾ ದರ್ಶನ: ಭಗವತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಪುತ್ತೂರು, ಉಡುಪಿ
ಶರನ್ನವರಾತ್ರಿ ಪುಣ್ಯಕಾಲ | ‘ಮರಿಗೆ’ಯಲ್ಲಿ ಮರೆಯಾದರೂ ‘ಮನೋರಥ’ ಸಿದ್ಧಿಯ ಕ್ಷೇತ್ರ ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು, ಭೂಮಿತಾಯಿಯನ್ನು ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ, ಕಲ್ಪಿಸಿ ಮೂರ್ತಸ್ವರೂಪ ನೀಡಿದ ದುರ್ಗೆ, ಪಾರ್ವತಿ, ದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ...