Navaratri

ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ನಿರ್ಜರಾರಣ್ಯದ “ಕಟೀಲಪ್ಪೆ”

Upayuktha
|ಶರನ್ನವರಾತ್ರಿ ಪುಣ್ಯಕಾಲ| ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ‌ಕಟೀಲು | ‘ಊಟ- ಆಟ- ಪಾಠ’ ಕ್ಷೇತ್ರಕ್ಕೆ ಭೂಷಣ- ಕೀರ್ತಿ ಶ್ರೀ ದುರ್ಗಾ ಪರಮೇಶ್ವರಿಯು “ಭ್ರಾಮರಿ”ಯಾಗಿ ಆವಿರ್ಭವಿಸಿದ ‘ಪುಣ್ಯ ಭೂಮಿ’ ಕಟೀಲು. ವಿಸ್ತೃತ ನಿತ್ಯಪೂಜಾ ವಿಧಾನ, ವಿಶೇಷ...
ನಗರ ಸ್ಥಳೀಯ

ತಾಳ ಹಿಡಿದು ಭಜನೆ ಮಾಡಿದ ಶಾಸಕ…!

Upayuktha
ಉಡುಪಿ: ಸಾಮಾನ್ಯವಾಗಿ ಕೆಲವು ನಿತ್ಯಜೀವನದ ಶಿಷ್ಟಾಚಾರಗಳು ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೂ ಗಣ್ಯರು ಜನಪ್ರತಿನಿಧಿಗಳಾದವರಿಗೆ ಸಂಬಂಧವೇ ಇಲ್ಲ ಎಂದು ಭಾವಿಸಿರುತ್ತೇವೆ. ಕೆಲವೊಮ್ಮೆ ಕಾರ್ಯದ ಒತ್ತಡದಿಂದಾಗಿಯೂ ಇವುಗಳಿಗಾಗಿ ಸಮಯ ಕೊಡುವ ವ್ಯವಧಾನವೂ ಇಲ್ಲದೇ ಹೋಗಬಹುದು. ಆದರೆ ಇತ್ತೀಚೆಗಷ್ಟೇ...
ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಗಳಿಗೆ ಒಂಬತ್ತು ದುರ್ಗಾ ದರ್ಶನ: ಭಗವತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಪುತ್ತೂರು, ಉಡುಪಿ

Upayuktha
ಶರನ್ನವರಾತ್ರಿ ಪುಣ್ಯಕಾಲ | ‘ಮರಿಗೆ’ಯಲ್ಲಿ ಮರೆಯಾದರೂ ‘ಮನೋರಥ’ ಸಿದ್ಧಿಯ ಕ್ಷೇತ್ರ ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು, ಭೂಮಿತಾಯಿಯನ್ನು‌ ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ‌, ಕಲ್ಪಿಸಿ ಮೂರ್ತಸ್ವರೂಪ ನೀಡಿದ ದುರ್ಗೆ, ಪಾರ್ವತಿ, ದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ...
ಕತೆ-ಕವನಗಳು

ದೇವಿ ಸ್ತುತಿ: ಅಕ್ಷಯವಾಗಲಮ್ಮ ನಿನ್ನ ವರದಾನ

Upayuktha
ಅಕ್ಷಯವಾಗಲಮ್ಮ… ನಿನ್ನ ವರದಾನ… ಸಿರಿತನದ ಸಿರಿದೇವಿ.. ನಾರಾಯಣನ ಶ್ರೀದೇವಿ.. ಅಕ್ಷಯವಾಗಲಮ್ಮ.. ನಿನ್ನ ವರದಾನ… || ಶರಧಿರಾಜನ ತನಯೇ.. ಕಮಲನಾಭನ ಪ್ರಿಯೇ.. ನೀರಜಾ ನೇತ್ರಳೇ… ಬಾರಮ್ಮ ತಾಯೇ… || ಹೊಸ್ತಿಲಿನ ರಂಗೋಲಿ ಕೋರುತಿದೆ ಸ್ವಾಗತ.. ಮುಂಬಾಗಿಲ...
ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ಬಯಲೂರಮ್ಮನ ಸನ್ನಿಧಿಯಲ್ಲಿ

Upayuktha
ಶರನ್ನವರಾತ್ರಿ ಪುಣ್ಯಕಾಲ: ಬೈಲೂರು ಮಹಿಷಮರ್ದಿನಿ ದೇವಾಲಯ, ಉಡುಪಿ ‘ಬೈಲ್’ ಎಂಬುದು ತುಳು ಶಬ್ದ. ಸಮೃದ್ಧವಾದ ಕೃಷಿ ಭೂಮಿ.‌‌ ವಿಫುಲ‌ ಜಲಾಶ್ರಯವಿರುವ ಪ್ರದೇಶ. ಮೂರುಬೆಳೆ ಬೆಳೆಯುವ ಫಲವತ್ತಾದ ಬೇಸಾಯದ ಭೂಮಿ‌ ಎಂದು ಅರ್ಥ. ‘ಬಯಲು- ಬಯಲ್’...
ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಪ್ಪನಾಡು

Upayuktha
ಶರನ್ನವರಾತ್ರಿ ಪುಣ್ಯಕಾಲ ಸ್ವಯಂಭೂ- ಉದ್ಭವ ಎಂದು‌ ಹೇಳಲಾಗುವ ಸನ್ನಿಧಿಗಳೆಲ್ಲ ಪುರಾತನವೆಂದೇ‌ ಪ್ರತೀತಿ‌. ಲಿಂಗರೂಪದ ದೇವಿ ಆರಾಧನೆಯೂ ಅತ್ಯಂತ ಪ್ರಾಕ್ತನವೆಂದು ನಮ್ಮ ಉಭಯ ಜಿಲ್ಲೆಗಳಲ್ಲಿ ಇರುವ ಇತರ ಉದ್ಭವ ದುರ್ಗಾ ಕ್ಷೇತ್ರಗಳ ಅವಲೋಕನದಿಂದ ಸ್ಪಷ್ಟವಾಗುತ್ತದೆ. ಉದ್ಭವ...
ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ಎಲ್ಲೂರಿನ ‘ಅಮ್ನೂರು’ ಅನ್ನಪೂರ್ಣೇಶ್ವರಿ ದೇವಸ್ಥಾನ

Upayuktha
ಶರನ್ನವರಾತ್ರಿ ಪುಣ್ಯಕಾಲ- ನಾಲ್ಕನೇ ದಿನ ಪಾರಂಪರಿಕ ಸಂಪ್ರದಾಯ, ಶಿಷ್ಟಾಚಾರ, ಒಡಂಬಡಿಕೆ, ಒಪ್ಪಿಗೆಗಳೊಂದಿಗೆ ಕರಾವಳಿಯಲ್ಲಿ ಅಭಿವೃದ್ಧಿಗೊಂಡ ದೇವಾಲಯ ಸಂಸ್ಕೃತಿಯ ಮಾದರಿಯಾಗಿ ಪ್ರಸಿದ್ಧಿಯನ್ನು ಪಡೆದ ದೇವಾಲಯಗಳಲ್ಲಿ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನ ಒಂದು. ಇಲ್ಲಿಯ ಉಪಸ್ಥಾನ...
ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ “ಒಂಬತ್ತು” ದುರ್ಗಾ ದರ್ಶನ: ನಂದ್ಯೂರಮ್ಮ

Upayuktha
ನಂದಿಕೂರು ದುರ್ಗಾಪರಮೇಶ್ವರೀ |ಶರನ್ನವರಾತ್ರಿ ಪುಣ್ಯಕಾಲ| ಮಹರ್ಷಿ ಭಾರ್ಗವರಿಂದ ‘ದುರ್ಗಾ’ ಶಕ್ತಿ ಸಂಕಲ್ಪಿತ ಪುಣ್ಯಭೂಮಿ‌ ನಂದಿಕೂರು. ದ್ವೈತ ಸಿದ್ಧಾಂತ ದ್ರಷ್ಟಾರ ಆಚಾರ್ಯಮಧ್ವರ ಆಧ್ಯಾತ್ಮಿಕ ಗುರು ಶ್ರೀ ಅಚ್ಯುತ ಪ್ರೇಕ್ಷಾಚಾರ್ಯರು ಮೂಲತಃ ನಂದಿಕೂರಿನವರು. ಎಲ್ಲೂರು ಕುಂದ ಹೆಗ್ಗಡೆಯ...
ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ 9 ದುರ್ಗಾ ದರ್ಶನ: ಶ್ರೀ ದುರ್ಗಾ ದೇವಸ್ಥಾನ, ಕುಂಜೂರು

Upayuktha
ಶರನ್ನವರಾತ್ರಿ ಪುಣ್ಯಕಾಲ ಪುರಾತನ ಸತ್ಯ, ಮಣ್ಣಿನ ಮಹತ್ವಿಕೆ, ಗಾಢವಾದ ನಂಬಿಕೆ-ನಡವಳಿಕೆಗಳಿಗೆ ಆಶ್ರಯಸ್ಥಾನವಾಗಿರುವ ಶ್ರದ್ಧಾಸ್ಥಾನಗಳಲ್ಲಿ‌ ದುರ್ಗಾ ಸನ್ನಿಧಾನಗಳು ಪ್ರಧಾನವಾಗಿವೆ. ನಮ್ಮ ಜಿಲ್ಲೆಯ ಪ್ರಸಿದ್ಧ ಶಕ್ತಿ ಉಪಾಸನಾ ದೇವಾಯತನಗಳಲ್ಲಿ ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನ...
ಕಲೆ ಸಂಸ್ಕೃತಿ ನಗರ ಸ್ಥಳೀಯ

ಅ.17-26: ‘ನಮ್ಮಕುಡ್ಲ’ದಲ್ಲಿ ದಶ ದಿನಗಳ ‘ದೇವೀ ಮಹಾತ್ಮೆ’ ಯಕ್ಷ ಕಾವ್ಯ ಕಥನ

Upayuktha
ಮಂಗಳೂರು: ಕೋವಿಡ್ ಸಂಕಷ್ಟದ ಆತಂಕಗಳ ನಡುವೆ ನವರಾತ್ರಿ ಹಬ್ಬದ ಸಂಭ್ರಮ ಮಸುಕಾಗಬಾರದು ಎಂಬ ಕಾರಣಕ್ಕೆ ಮಂಗಳೂರಿನ ‘ನಮ್ಮ ಕುಡ್ಲ’ ಸುದ್ದಿವಾಹಿನಿ ಸಂಸ್ಥೆ ನಿರಂತರ ಹತ್ತುದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಅಕ್ಟೋಬರ್ 17ರಿಂದ...