ಆತ್ಮನಿರ್ಭರ ಭಾರತ 3.0: ಮತ್ತಷ್ಟು ಪುನಶ್ಚೇತನ ಪ್ಯಾಕೇಜ್ಗಳನ್ನು ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಮುಖ್ಯಾಂಶಗಳು: ‘ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ’ಗೆ ಚಾಲನೆ ಎಂ.ಎಸ್.ಎಂ.ಇ.ಗಳು, ವ್ಯಾಪಾರ ಸಂಸ್ಥೆಗಳು, ಮುದ್ರಾ ಸಾಲ ಪಡೆಯುವವರು ಮತ್ತು ವ್ಯಕ್ತಿಗಳಿಗೆ ತುರ್ತು ಸಾಲ ಖಾತ್ರಿ ಯೋಜನೆ ಮಾರ್ಚ್ 31, 2021 ರವರೆಗೆ ವಿಸ್ತರಣೆ ಮತ್ತು ಶೇ.20...