ನಿಟ್ಟೆ, ಕಾರ್ಕಳ: “ಸಮಾಜದ ಏಳಿಗೆಗಾಗಿ ಪರೋಪಕಾರವೇ ನಮ್ಮ ಆದ್ಯತೆ ಎಂಬ ಪ್ರತಿಜ್ಞೆ ನಮ್ಮದಾಗಬೇಕು” ಎಂದು ಕಿನ್ನಿಗೋಳಿ ಚರ್ಚ್ನ ಪ್ರೀಸ್ಟ್ ಫಾದರ್ ಪ್ರವೀಣ್ ಅರ್ಹಾನಾ ಅಭಿಪ್ರಾಯಪಟ್ಟರು. ಅವರು ಡಿ.24ರಂದು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಯ ನಿಟ್ಟೆ...
ಕಾರ್ಕಳ: “ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬೆಳವಣಿಗೆಗಳನ್ನು ನಾವು ಕಂಡಿದ್ದೇವೆ. ಅಂತರ್ ವಿಭಾಗೀಯ ಬೋಧನೆ, ಸಂಶೋಧನೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಹೊಂದಿರುವ ಮಾಹಿತಿಯನ್ನು ಜ್ಞಾನವನ್ನಾಗಿ...
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಪ್ರತಿವರ್ಷ ನಡೆಸುವ ಅಂತಾರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್ ‘ಐಸಿಇಟಿಇ’ ಅನ್ನು ಡಿಸೆಂಬರ್ 22 ಹಾಗೂ 23 ರಂದು ನಿಟ್ಟೆ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ವಿಶೇಷತೆ ಎಂಬಂತೆ ವಿವಿಧ ವಿಷಯಗಳ...
ನಿಟ್ಟೆ: ನಿಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ದಂತ ಚಿಕಿತ್ಸಾ ಕೇಂದ್ರ ಹಾಗೂ ಎ.ಬಿ ಶೆಟ್ಟಿ ಸ್ಮಾರಕ ದಂತವೈದ್ಯಕೀಯ ಕಾಲೇಜು ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ನವೆಂಬರ್ 20 ರಂದು ನಿಟ್ಟೆ...
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಬೋಳ ಸುನಿಲ್ ಕಾಮತ್ ಅವರು ‘ಡಿವೈಸಿಂಗ್ ಸರ್ವೀಸ್ ನೆಗೋಸಿಯೇಶನ್ ಬೇಸ್ಡ್ ಆನ್ ಕ್ಯೂಒಎಸ್ ಪ್ಯಾರಾಮೀಟರ್ಸ್ ಫಾರ್ ಕ್ಲೌಡ್...
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯೋತ್ಸವ ನಿಟ್ಟೆ: “ಯುವಕ, ಯುವತಿಯರಲ್ಲಿ ಕನ್ನಡದ ಬಗೆಗಿನ ಒಲವು ಹಾಗೂ ಅಭಿಮಾನ ಹೆಚ್ಚಬೇಕು. ಕನ್ನಡ ಭಾಷೆ ಹಾಗೂ ಸಂಸ್ಕøತಿ ಅನುಕರಣಾಯೋಗ್ಯವಾಗಿದ್ದು ಅದರ ಸಂಪತ್ತಿನ ಆಳವನ್ನು ನಾವು ತಿಳಿದುಕೊಳ್ಳಬೇಕಿದೆ” ಎಂದು ನಿಟ್ಟೆ...
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ ನಿಟ್ಟೆ: “ವಿಶ್ವವ್ಯಾಪಿಯಾಗಿರುವ ಕೋವಿಡ್ನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳೂ ವಿವಿಧ ರೀತಿಯ ಸವಾಲುಗಳನ್ನು ಎದುರಿಸಿದೆ. ತಂತ್ರಜ್ಞಾನವು ಶೈಕ್ಷಣಿಕ ಕ್ಷೇತ್ರಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ವಿದ್ಯಾರ್ಥಿದೆಸೆಯ ಬಹುಮುಖ್ಯವಾದ...
ನಿಟ್ಟೆ: ‘ಸಮಾಜದ ಏಳಿಗೆಯ ಪ್ರಕ್ರಿಯೆಯಲ್ಲಿ ನಮ್ಮ ಕೊಡುಗೆ ಯಾವರೀತಿಯಲ್ಲಿ ನೀಡಬಹುದು ಎಂಬುದನ್ನು ಪ್ರತಿಯೋರ್ವ ಮಾನವನೂ ಚಿಂತಿಸಿ ಬದುಕಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಆಶಯದಂತೆ ಕೋವಿಡ್ನಂತಹ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿಯನ್ನರಿತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯವಿದೆ’...
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ವಿಜೀಶ್ ವಿ ಅವರ ‘ಇನ್ವೆಸ್ಟಿಗೇಶನ್ ಆನ್ ಮೆಥಡ್ಸ್ ಟು ರೆಡ್ಯೂಸ್ ಸ್ಮಟ್ ಫಾರ್ಮೇಶನ್ ಇನ್ ವಯರ್-ಆರ್ಕ್-ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್...
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಅನಿಶಾ ಪಿ ರೊಡ್ರಿಗಸ್ ಅವರು ‘ಸೆಂಟಿಮೆಂಟ್ ಎನಾಲಿಸಿಸ್ ಆಫ್ ರಿಯಲ್ಟೈಮ್ ಟೆಕ್ಶ್ಟ್ ಡೇಟಾ ಯುಸಿಂಗ್ ಡಿಸ್ಟ್ರಿಬ್ಯೂಟೆಡ್ ಪ್ರೊಸೆಸಿಂಗ್ ಸಿಸ್ಟಮ್’ ಎಂಬ...