No more

ನಿಧನ ಸುದ್ದಿ ಪ್ರಮುಖ ರಾಜ್ಯ

ನಿವೃತ್ತ ಐಎಎಸ್ ಅಧಿಕಾರಿ ವಿವಿ ಭಟ್ ಇನ್ನಿಲ್ಲ

Upayuktha News Network
ವಿಟ್ಲ: ನಿವೃತ್ತ ಐಎಎಸ್ ಅಧಿಕಾರಿ, ವಿವಿ ಭಟ್ ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನ ಹೊಂದಿದ್ದಾರೆ. 70 ವರ್ಷ ಪ್ರಾಯದ ವಳಬೈಲು ವೆಂಕಟೇಶ್ವರ ಭಟ್ (ವಿವಿ ಭಟ್) ಅವರು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಅಸುನೀಗಿದ್ದಾರೆ....
ದೇಶ-ವಿದೇಶ ನಿಧನ ಸುದ್ದಿ ಪ್ರಮುಖ

ಆರ್‌ಎಸ್‌ಎಸ್‌ನ ಮೊದಲ ಅಧಿಕೃತ ವಕ್ತಾರರಾಗಿದ್ದ ಎಂಜಿ ವೈದ್ಯ ಇನ್ನಿಲ್ಲ

Upayuktha News Network
ನಾಗ್ಪುರ: ಹಿರಿಯ ಪತ್ರಕರ್ತ, ಸಂಸ್ಕೃತ ವಿದ್ವಾಂಸ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ಅಧಿಕೃತ ವಕ್ತಾರರಾಗಿದ್ದ ಮಾಧವ ಗೋವಿಂದ ವೈದ್ಯ (ಎಂಜಿ ವೈದ್ಯ) ಅವರು ನಿಧನ ಹೊಂದಿದ್ದಾರೆ. ಅಲ್ಪಕಾಲ ಅಸೌಖ್ಯದಿಂದಾಗಿ ನಾಗ್ಪುರದ ಸ್ಪಂದನ್ ಆಸ್ಪತ್ರೆಗೆ...
ನಿಧನ ಸುದ್ದಿ ಪ್ರಮುಖ ರಾಜ್ಯ

ಮಾತಿನ ಮಲ್ಲ ಮಲ್ಪೆ ವಾಸುದೇವ ಸಾಮಗರು ಇನ್ನಿಲ್ಲ

Upayuktha News Network
ಉಡುಪಿ:  ಮಾತಿನ ಮಲ್ಲರೆಂದೇ ಹೆಸರುವಾಸಿಯಾದ ಹಿರಿಯ ಯಕ್ಷಗಾನ ವೇಷಧಾರಿ, ಪ್ರಸಿದ್ಧ ಅರ್ಥಧಾರಿ ಮಲ್ಪೆ ವಾಸುದೇವ ಸಾಮಗ (71) ಅವರು ನಿಧನರಾಗಿದ್ದಾರೆ. ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಅವರು ಶನಿವಾರ ಮುಂಜಾನೆ ವಿಧಿವಶರಾದರು. ಕೆಲ ದಿನಗಳ...
ನಿಧನ ಸುದ್ದಿ ಸ್ಥಳೀಯ

ಬಯ್ಯಮಲ್ಲಿಗೆ ಪತ್ರಿಕೆ ಮಾಲೀಕ, ಸಂಪಾದಕರಾಗಿದ್ದ ಮೋನಪ್ಪ ಪಾಟಾಳಿ ಇನ್ನಿಲ್ಲ

Upayuktha News Network
ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ 90ರ ದಶಕದಲ್ಲಿ ಪ್ರಸಿದ್ಧವಾಗಿದ್ದ ಬಯ್ಯಮಲ್ಲಿಗೆ ಕನ್ನಡ ಸಂಜೆ ಪತ್ರಿಕೆಯ ಮಾಲೀಕ, ಸಂಪಾದಕರಾಗಿದ್ದ ಮೋನಪ್ಪ ಪಾಟಾಳಿ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಕಾಸರಗೋಡಿನ ಸೂರ್ಲು ನಿವಾಸಿಯಾಗಿದ್ದ 62 ವರ್ಷ ವಯಸ್ಸಿನ ಮೋನಪ್ಪ ಪಾಟಾಳಿ...
ದೇಶ-ವಿದೇಶ ನಿಧನ ಸುದ್ದಿ ಪ್ರಮುಖ

ಗಾನಲೀನರಾದ ನಾದಬ್ರಹ್ಮ ಎಸ್ಪಿ ಬಾಲಸುಬ್ರಹ್ಮಣ್ಯಂ

Upayuktha News Network
ಚೆನ್ನೈ: ನಾದಬ್ರಹ್ಮ, ಗಾನ ಗಂಧರ್ವ ಎಸ್‌.ಪಿ ಬಾಲಸುಬ್ರಹ್ಮಣ್ಯಂ (74) ಅವರು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಕೋವಿಡ್ 19 ಸೋಂಕಿಗೆ ಒಳಗಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾದ  ಬಾಲಸುಬ್ರಹ್ಮಣ್ಯಂ ಅವರನ್ನು ಆಗಸ್ಟ್‌ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ...
ದೇಶ-ವಿದೇಶ ನಿಧನ ಸುದ್ದಿ ಪ್ರಮುಖ ರಾಜ್ಯ

ಕೊರೋನಾ ತಂದ ಆಘಾತ: ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

Upayuktha News Network
ನವದೆಹಲಿ:  ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬುಧವಾರ ಸಂಜೆ ಅವರು ದೆಹಲಿಯ ಏಮ್ಸ್‌ನಲ್ಲಿ ಕೊನೆಯುಸಿರೆಳೆದರು. ಕ್ರಿಯಾಶೀಲ ಸಚಿವರಾಗಿ ಜನರ ಮನಸ್ಸು ಗೆದ್ದಿದ್ದ ಸುರೇಶ್ ಅಂಗಡಿಯವರ ಹಠಾತ್...
ನಿಧನ ಸುದ್ದಿ ಪ್ರಮುಖ ರಾಜ್ಯ

ಅಳಿಕೆ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಗಂಗಾಧರಣ್ಣ ಇನ್ನಿಲ್ಲ

Upayuktha News Network
ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಉಳುವಾನ ಗಂಗಾಧರ ಭಟ್ (90) ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದ ಕಾರಣಕ್ಕೆ  ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಬೆಳಗಿನ ಜಾವ ಕೊನೆಯುಸಿರೆಳೆದರು....
ನಿಧನ ಸುದ್ದಿ ರಾಜ್ಯ

ಪ್ರಸಿದ್ಧ ಮೂತ್ರಶಾಸ್ತ್ರಜ್ಞ ಡಾ.ವಿ.ಎನ್.ಭಟ್ ಮುಳಿಯಾಲ ನಿಧನ

Upayuktha News Network
ವಿಟ್ಲ: ಮೂತ್ರಶಾಸ್ತ್ರ ಕ್ಷೇತ್ರದ ಪ್ರಸಿದ್ಧ ತಜ್ಞವೈದ್ಯರಾದ ಡಾ.ವಿ.ಎನ್.ಭಟ್ ಮುಳಿಯಾಲ (79) ಅವರು ನಿಧನ ಹೊಂದಿದ್ದಾರೆ. ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಅಸುನೀಗಿದ್ದಾರೆ. ಡಾ.ವಿಶ್ವನಾಥ ನಾರಾಯಣ ಭಟ್ ಅವರು...
ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

ವಿಠಲ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆದಿಲಾಯ ನಿಧನ

Upayuktha News Network
ವಿಟ್ಲ: ವಿಠಲ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣ ಕೆದಿಲಾಯರು ಗುರುವಾರ ಮುಂಜಾನೆ ನಿಧನ ಹೊಂದಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕೆದಿಲಾಯರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಶಿವಾಜಿನಗರದಲ್ಲಿರುವ ಸ್ವಗೃಹದಲ್ಲೇ ಅಸುನೀಗಿದ್ದಾರೆ. ಅವರಿಗೆ 82...
ನಗರ ನಿಧನ ಸುದ್ದಿ ಸ್ಥಳೀಯ

ಮಂಗಳೂರು ವಿವಿ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಬಿ. ಸುರೇಂದ್ರ ರಾವ್ ನಿಧನ

Upayuktha
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸುರೇಂದ್ರ ರಾವ್ (71) ಅವರು ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ‌ಅವರಿಗೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೂಲತಃ ಉಪ್ಪಿನಂಗಡಿಯ ಬಂದಾರು ನಿವಾಸಿಯಾಗಿದ್ದು, ಎಂಟು ವರ್ಷ ವಿವೇಕಾನಂದ ಕಾಲೇಜಿನಲ್ಲಿ ಇತಿಹಾಸ...