ಎನ್ಪಿಆರ್ಗೆ ಅಸಹಕಾರ: ಕಾಂಗ್ರೆಸ್ ರಾಜ್ಯ ಸರಕಾರಗಳ ನಿಲುವು
ಹೊಸದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ವಿಚಾರದಲ್ಲಿ ‘ಅಸಹಕಾರ ಧೋರಣೆ’ ಅನುಸರಿಸಲು ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರಗಳು ನಿರ್ಧರಿಸಿವೆ. ಸಮೀಕ್ಷೆ ಪೂರ್ಣಗೊಳಿಸಲು ಅಗತ್ಯವಿರುವ ಮಾಹಿತಿಗಳನ್ನು ನೀಡದಿರಲು ನಿರ್ಧರಿಸಿವೆ. ಏಪ್ರಿಲ್ನಲ್ಲಿ ನಡೆಯಬೇಕಿರುವ ತಾನು ಎನ್ಪಿಆರ್ ಚಟುವಟಿಕೆಗಳನ್ನು...