ಬ್ಯಾಂಕ್ ಪ್ರವೇಶ ಪರೀಕ್ಷೆಗೆ 90 ದಿನಗಳ ಆನ್ಲೈನ್ ತರಬೇತಿ, ಕೇವಲ ‘ಶ್ಲಾಘ್ಯ’ದಲ್ಲಿ
ಮಂಗಳೂರು: ಈಗತಾನೇ ಶಿಕ್ಷಣ ಮುಗಿಸಿದ ಹೊಸಬರಿಗೆ/ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಪಡೆಯಲು ಶ್ಲಾಘ್ಯ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸುವರ್ಣಾವಕಾಶ ಒದಗಿಸುತ್ತಿದೆ. ಬ್ಯಾಂಕ್ ಉದ್ಯೋಗಕ್ಕಾಗಿರುವ ಪ್ರವೇಶ ಪರೀಕ್ಷೆಗೆ 90 ದಿನಗಳ ಆನ್ಲೈನ್ ತರಬೇತಿ ಬ್ಯಾಚ್ ನವೆಂಬರ್ 1ರಿಂದ ಆರಂಭವಾಗುತ್ತಿದ್ದು,...