ರಾಜ್ಯಮಟ್ಟದ ಆನ್ಲೈನ್ ವೀಡಿಯೋ ಕವಿಗೋಷ್ಠಿಗೆ ಆಹ್ವಾನ
ಮಂಗಳೂರು: ಮಂಗಳೂರು ತಾಲೂಕು ಚುಟುಕು ಪರಿಷತ್ತಿನ ಆನ್ಲೈನ್ ಕವಿಗೋಷ್ಠಿ ಸರಣಿಯ ಹನ್ನೊಂದನೇ ಕಾರ್ಯಕ್ರಮವಾಗಿ ರಾಜ್ಯಮಟ್ಟದ ವೀಡಿಯೋ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ರಾಜ್ಯದ ಆಸಕ್ತ ಕವಿಗಳು ಗರಿಷ್ಠ ಹದಿನಾರು ಸಾಲುಗಳ ಒಂದು ಕನ್ನಡ ಕವನವನ್ನು ತಮ್ಮ ಮೊಬೈಲ್...