Oral Health

ಗ್ರಾಮಾಂತರ ಸ್ಥಳೀಯ

ಬಾಯಿಯೇ ಆರೋಗ್ಯದ ಹೆಬ್ಬಾಗಿಲು: ಡಾ|| ಚೂಂತಾರು

Upayuktha
ಹೊಸಂಗಡಿ: ನಾವು ತಿನ್ನುವ ಎಲ್ಲಾ ಆಹಾರ ನಮ್ಮ ಬಾಯಿಯ ಮುಖಾಂತರವೇ ದೇಹಕ್ಕೆ ಸೇರಬೇಕು. ನಾವು ತಿನ್ನುವ ಆಹಾರ ಪಚನವಾಗಲು ಮತ್ತು ಜೀರ್ಣವಾಗಲು ಬಾಯಿಯ ಆರೋಗ್ಯ ಅತೀ ಅವಶ್ಯಕ. ಆರೋಗ್ಯವಂತ ಹಲ್ಲು ಇಲ್ಲದಿದ್ದಲ್ಲಿ ಜೀರ್ಣಾಂಗ ಪ್ರಕ್ರಿಯೆಗೆ...
ಆರೋಗ್ಯ ಗ್ರಾಮಾಂತರ ಸ್ಥಳೀಯ

ದಂತ ಆರೋಗ್ಯ ಕಾಪಾಡಿಕೊಳ್ಳಿ: ಡಾ|| ರಾಜಶ್ರೀ

Upayuktha
ಹೊಸಂಗಡಿ: ಶೇಕಡಾ 80ರಷ್ಟು ದಂತ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದಾಗಿದ್ದು, ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ದಂತ ಚಿಕಿತ್ಸೆ ದುಬಾರಿಯಾಗುವುದಿಲ್ಲ. ನಿರಂತರ ದಂತ ವೈದ್ಯರ ಸಂದರ್ಶನ ಸಲಹೆ ಮತ್ತು ಮಾರ್ಗದರ್ಶನದಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಬಾಯಿ...
ಆರೋಗ್ಯ ಲೇಖನಗಳು

ಆರೋಗ್ಯಕರ ಸಮಾಜ-ಸ್ವಾಸ್ಥ್ಯ ಚಿಂತನೆ: ದಂತ ವೈದ್ಯಕೀಯ ತಜ್ಞರ ಅಭಿಮತ

Upayuktha
  ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ಆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಾಲುದಾರನಾಗುತ್ತಾನೆ ಮತ್ತು ಹೊಣೆಗಾರನಾಗುತ್ತಾನೆ. ಅಂತಹ ಪ್ರತಿ ಪ್ರಜೆಗಳ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ಅದು ಕುಟುಂಬ ವೈದ್ಯರೇ ಇರಬಹುದು....
ಆರೋಗ್ಯ ಲೇಖನಗಳು

ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ – ಫೆಬ್ರವರಿ 13

Upayuktha
ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ ಅಥವಾ ಬಿ.ಡಿಎಸ್ ಪದವಿ ಪಡೆದ ಬಳಿಕ ಸುಮಾರು ಒಬತ್ತು ವಿವಿಧ ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ...
ಆರೋಗ್ಯ ಲೇಖನಗಳು

ಹಾಲು ಹಲ್ಲು ಎಂಬ ಬ್ರಹ್ಮಾಸ್ತ್ರ, ಆಕರ ಕೋಶಗಳ ಬತ್ತಳಿಕೆ

Upayuktha
ಮಕ್ಕಳಲ್ಲಿ ಮೊದಲು ಹುಟ್ಟುವ ಹಲ್ಲುಗಳು ಹಾಲಿನಷ್ಟೇ ಶುಭ್ರವಾಗಿ ಇರುವುದರಿಂದ ಅದನ್ನು ಹಾಲು ಹಲ್ಲು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ 20 ಹಾಲು ಹಲ್ಲುಗಳು ಮಕ್ಕಳಲ್ಲಿ ಇದ್ದು, ಅವುಗಳು ಬಿದ್ದು ಹೋದಾಗ ಶಾಶ್ವತ ಹಲ್ಲುಗಳು ಅವುಗಳ ಜಾಗದಲ್ಲಿ...
ಆರೋಗ್ಯ ಲೇಖನಗಳು

ಲಾಲಾ ರಸ (ಜೊಲ್ಲುರಸ) ಎಂಬ ಜೀವ ದ್ರವ್ಯ

Upayuktha
ನಮ್ಮ ದೇಹದಲ್ಲಿನ ಜೊಲ್ಲು ರಸ ಗ್ರಂಥಿಗಳಿಂದ ಸ್ರವಿಸಲ್ಪಡುವ ದ್ರವ್ಯವನ್ನು ಜೊಲ್ಲು ರಸ ಅಥವಾ ಲಾಲಾರಸ ಎಂದು ಕರೆಯುತ್ತಾರೆ. ಈ ಜೊಲ್ಲುರಸದಲ್ಲಿ ಶೇಖಡಾ 99 ರಷ್ಟು ಬರೀ ನೀರು ಇರುತ್ತದೆ. ಮನುಷ್ಯ ಮಾತ್ರವಲ್ಲದೆ ಹೆಚ್ಚಿನ ಎಲ್ಲಾ...
ಆರೋಗ್ಯ ಲೇಖನಗಳು

ವಸಡಿನಲ್ಲಿ ರಕ್ತ ಬರುವುದೇ…? ಹಾಗಿದ್ದರೆ ಇದನ್ನು ಓದಿ…

Upayuktha
ವಸಡು ಎನ್ನುವುದು ಹಲ್ಲಿನ ಸುತ್ತ ಇರುವ ರಕ್ಷಣಾ ಕವಚವಾಗಿದ್ದು, ಹಲ್ಲಿನ ಬೇರಿನ ಜಾಗದ ಸುತ್ತ ಹಲ್ಲನ್ನು ಭದ್ರವಾಗಿ ಹಿಡಿದಿಟ್ಟುಕೊಂಡು ಹಲ್ಲನ್ನು ಅಲುಗಾಡದಂತೆ ನೋಡಿಕೊಳ್ಳುತ್ತದೆ. ಆರೋಗ್ಯವಂತ ವಸಡು ನಸುಗುಲಾಬಿ ಬಣ್ಣ ಹೊಂದಿರುತ್ತದೆ. ವಸಡಿನ ಆರೋಗ್ಯ ಹದಗೆಟ್ಟಾಗ...
ಆರೋಗ್ಯ ಲೇಖನಗಳು

ಮಧುಮೇಹಿಗಳಲ್ಲಿ ದಂತದ ಕಾಯಿಲೆಗಳು ಹೆಚ್ಚಾಗಿರುವುದೇಕೆ…?

Upayuktha
ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಖಾಯಿಲೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ ‘ಅತಿಯಾದ ಮೂತ್ರ ವಿಸರ್ಜಿಸುವ ರೋಗ’ ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ...
ಆರೋಗ್ಯ ಲೇಖನಗಳು

ನಿಮ್ಮ ನಗುವೇ ನಿಮ್ಮ ಶಕ್ತಿ

Upayuktha
ಮುಖ ಮನಸ್ಸಿನ ಕನ್ನಡಿ, ಸುಂದರವಾದ ಮುಖದಲ್ಲಿ ಅಂದವಾದ ದಂತ ಪಂಕ್ತಿಗಳಿಂದ ಕೂಡಿದ ಶುಭ್ರ, ನಿಷ್ಕಲ್ಮಶ ನಗು ಮತ್ತು ಆರೋಗ್ಯವಂತ ಬಾಯಿ ದೇಹದ ಅರೋಗ್ಯದ ದಿಕ್ಸೂಚಿ. ಪ್ರತಿಯೊಬ್ಬ ಮನುಷ್ಯನೂ ಬಯಸುವುದು ಕೂಡಾ ಸುಂದರ ನಿಷ್ಕಲ್ಮಶ ನಗುವನ್ನೇ....
ಆರೋಗ್ಯ ಲೇಖನಗಳು

ಹಲ್ಲುಜ್ಜಲು ಮರೆತರೆ ಆಲ್‍ಝೈಮರ್ಸ್ ಬಂದೀತು ಜೋಕೆ !!!

Upayuktha
ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ. ಹಲ್ಲು ಶುಚಿಯಾಗಿದ್ದಲ್ಲಿ ವಸಡಿನ ಆರೋಗ್ಯ ವೃದ್ಧಿಯಾಗಿ ಹಲ್ಲುಗಳು ಗಟ್ಟಿಯಾಗಿ, ನಾವು ತಿಂದ ಆಹಾರ ಸರಿಯಾಗಿ ಪಚನಗೊಂಡು ದೈಹಿಕ ಆರೋಗ್ಯ...