ಪೈಸಾರಿ ಹರ್ಬಲ್ಸ್ನ ನಾಲ್ಕು ಆಯುರ್ವೇದ ಉತ್ಪನ್ನಗಳು ಮಾರುಕಟ್ಟೆಗೆ
ಬದಿಯಡ್ಕ: ನಿಸರ್ಗದತ್ತ ಆರೋಗ್ಯದತ್ತ ಪೈಸಾರಿ ಹರ್ಬಲ್ಸ್ನ ಚಿತ್ತ ಎಂಬ ಧ್ಯೇಯವಾಕ್ಯದೊಡನೆ ಕಾಟುಕುಕ್ಕೆಯಲ್ಲಿರುವ ಪೈಸಾರಿ ಆವರಣದಲ್ಲಿ ಆಯುರ್ವೇದದ ನಾಲ್ಕು ವಿಶಿಷ್ಟ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕಾರ್ಯಕ್ರಮ ನೆರವೇರಿತು. ವಿಟ್ಲದ ಪ್ರಖ್ಯಾತ ಆಯುರ್ವೇದ ತಜ್ಞ, ಮೂಡಬಿದಿರೆ...