Pak Terror

ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರ: ಲಾಕ್‌ಡೌನ್ ಅವಧಿಯಲ್ಲಿ 68 ಉಗ್ರರ ಹತ್ಯೆ

Upayuktha
ಹೊಸದಿಲ್ಲಿ: ಇಡೀ ದೇಶ ಕೊರೊನಾ ವೈರಸ್ ಸಾಂಕ್ರಾಮಿಕ ತಡೆಗಟ್ಟುವ ಲಾಕ್‌ಡೌನ್‌ನಲ್ಲಿದ್ದ ವೇಳೆ ಜಮ್ಮು-ಕಾಶ್ಮೀರದಲ್ಲಿ 60ಕ್ಕೂ ಹೆಚ್ಚು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ. ಏಪ್ರಿಲ್ 1ರಿಂದ ಜೂನ್ 10ರ ನಡುವಣ ಅವಧಿಯಲ್ಲಿ 68 ಉಗ್ರರನ್ನು ಹತ್ಯೆ...
ದೇಶ-ವಿದೇಶ ಪ್ರಮುಖ

ಕಾಶ್ಮೀರದಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ 13 ಉಗ್ರರ ವಧೆ; ಉಗ್ರರ ಲಾಂಚ್‌ ಪ್ಯಾಡ್ ಧ್ವಂಸ

Upayuktha
ಹೊಸದಿಲ್ಲಿ: ಕಾಶ್ಮೀರ ನಿಯಂತ್ರಣ ರೇಖೆಯಾಚೆಯಿಂದ ಒಳ ನುಸುಳಲು ಯತ್ನಿಸಿದ 13 ಪಾಕ್‌ ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಅಲ್ಲದೆ ಪಾಕಿಸ್ತಾನದ ಉಗ್ರರ ಲಾಂಚಿಂಗ್ ಪ್ಯಾಡ್ ಅನ್ನು ಧ್ವಂಸಗೊಳಿಸಿದೆ. ಪೂಂಛ್ ಜಿಲ್ಲೆಯ ಮೆಂಧಾರ್ ಸೆಕ್ಟರ್‌ನ ಎಲ್‌ಓಸಿ...
ದೇಶ-ವಿದೇಶ ಪ್ರಮುಖ

ಸರ್ಜಿಕಲ್ ದಾಳಿಗಳು ಪಾಕ್‌ಗೆ ಸರಿಯಾದ ಸಂದೇಶ ನೀಡಿವೆ: ಸೇನಾ ಮುಖ್ಯಸ್ಥ ಜ. ಮನೋಜ್ ಮುಕುಂದ್

Upayuktha
  ಹೊಸದಿಲ್ಲಿ: ಗಡಿಯಾಚೆಯಿಂದ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ಅಣ್ವಸ್ತ್ರ ನೀತಿಯನ್ನು ಪಾಠ ಕಲಿಸಲು ಉಲ್ಲಂಘಸದೆಯೇ ಸಾಕಷ್ಟು ಅವಕಾಶಗಳಿವೆ. 2016ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಸರ್ಜಿಕಲ್‌ ದಾಳಿಗಳು ಮತ್ತು ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆಸಿದ ಬಾಲಾಕೋಟ್‌...
ದೇಶ-ವಿದೇಶ ಪ್ರಮುಖ

ಯಾವುದೇ ಕ್ಷಣ ಉಗ್ರರ ನೆಲೆ ನಾಶಕ್ಕೆ ಸಿದ್ಧ: ಪಾಕ್‌ಗೆ ಸೇನಾ ಮುಖ್ಯಸ್ಥರ ವಾರ್ನಿಂಗ್

Upayuktha
ಭಯೋತ್ಪಾದನೆಯ ಮೂಲಗಳ ಮೇಲೆ ‘ಮುನ್ನೆಚ್ಚರಿಕೆ ದಾಳಿ’ ಹಕ್ಕನ್ನು ಭಾರತ ಕಾಯ್ದಿರಿಸಿದೆ. ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಖಡಕ್ ಎಚ್ಚರಿಕೆ ಹೊಸದಿಲ್ಲಿ: ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ ಮುನ್ನೆಚ್ಚರಿಕೆ ದಾಳಿ...
ದೇಶ-ವಿದೇಶ ಪ್ರಮುಖ

ಪಂಜಾಬ್ ಗ್ರಾಮದೊಳಗೆ ಶಸ್ತ್ರಾಸ್ತ್ರ ಬೀಳಿಸಿದ ಪಾಕ್ ಡ್ರೋನ್‌ಗಳು

Upayuktha
ಕೇಂದ್ರದ ತುರ್ತು ನೆರವು ಯಾಚಿಸಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಚಂಡೀಗಢ: ಪಾಕಿಸ್ತಾನದ ಡ್ರೋನ್‌ಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಭಾರತದ ಗಡಿಯೊಳಗೆ ಬೀಳಿಸಿದ ಘಟನೆ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಗಮನ ಹರಿಸಿ ಗಡಿ...
ದೇಶ-ವಿದೇಶ ಪ್ರಮುಖ

ಪಾಕ್‌ನಿಂದ ಕಾಶ್ಮೀರ ಕಣಿವೆಗೆ ನುಸುಳಲು ಕಾಯುತ್ತಿರುವ 500 ಉಗ್ರರು: ಜನರಲ್ ರಾವತ್

Upayuktha
ಬಾಲಾಕೋಟ್ ಉಗ್ರರ ಕ್ಯಾಂಪ್ ಮತ್ತೆ ಸಕ್ರಿಯ ಅಗತ್ಯವೆನಿಸಿದರೆ ಬಾಲಾಕೋಟ್‌ ಅನ್ನೂ ದಾಟಿ ಶತ್ರುಗಳನ್ನು ಹೊಡೆದು ಹಾಕಲು ಸಿದ್ಧ ಜಮ್ಮು ಕಾಶ್ಮೀರದಲ್ಲಿ ಈಗ ತೊಂದರೆಯಾಗಿರುವುದು ಉಗ್ರರಿಗೆ ಮಾತ್ರ, ಜನಸಾಮಾನ್ಯರಿಗಲ್ಲ. ಚೆನ್ನೈ: ಪಾಕಿಸ್ತಾನದಲ್ಲಿ ಸಂಪೂರ್ಣ ತರಬೇತಿ ಪಡೆದ...
ದೇಶ-ವಿದೇಶ ಪ್ರಮುಖ

ಲಂಕೆಯಿಂದ ತಮಿಳುನಾಡಿಗೆ ನುಸುಳಿದ 6 ಲಷ್ಕರ್ ಉಗ್ರರು: ಕೊಯಮತ್ತೂರಿನಲ್ಲಿ ಹೈ ಅಲರ್ಟ್

Upayuktha
ಕೊಯಮತ್ತೂರು: ಆರು ಮಂದಿ ಲಷ್ಕರೆ ತಯ್ಬಾ ಉಗ್ರರು ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಮೇರೆಗೆ ಕೊಯಮತ್ತೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಶ್ರೀಲಂಕಾದಿಂದ ಭಾರತಕ್ಕೆ 6 ಮಂದಿ ಲಷ್ಕರೆ ಉಗ್ರರು ನುಸುಳಿದ್ದಾರೆ ಎಂದು ಬೇಹುಗಾರಿಕೆ ಮಾಹಿತಿಗಳು...