ಪಂಜಾಬಿ ಸಾಹಿತಿ ಅಮೃತಾ ಪ್ರೀತಂ ಜನ್ಮ ಶತಮಾನೋತ್ಸವಕ್ಕೆ ಗೂಗಲ್ನಿಂದ ವಿಶೇಷ ಡೂಡಲ್
ಹೊಸದಿಲ್ಲಿ: ಪಂಜಾಬಿ ಲೇಖಕಿ, ಪ್ರಬಂಧಕಾರ್ತಿ ಮತ್ತು ಕವಯಿತ್ರಿ ಅಮೃತಾ ಪ್ರೀತಂ ಅವರ ಜನ್ಮಶತಮಾನೋತ್ಸವವನ್ನು ಗೂಗಲ್ ವಿಶೇಷ ಡೂಡಲ್ ಮೂಲಕ ಆಚರಿಸಿಕೊಳ್ಳುತ್ತಿದೆ. ಪಂಜಾಬಿ ಭಾಷೆಯಲ್ಲಿ 20ನೇ ಶತಮಾನದ ಪ್ರಮುಖ ಕವಯಿತ್ರಿ ಎಂಬ ಖ್ಯಾತಿಗೆ ಪಾತ್ರರಾದ ಅಮೃತಾ...