Personality

ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ತೆಂಕುತಿಟ್ಟು ಯಕ್ಷಗಾನದ ಯುವ ಮದ್ದಳೆ ಹಾಗೂ ಚೆಂಡೆ ವಾದಕರು ಲವಕುಮಾರ್‌ ಐಲ

Upayuktha
ಕೇರಳ ರಾಜ್ಯ, ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ.ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಶ್ರೀಯುತ ಲವ ಕುಮಾರ್ ಐಲ. ಶ್ರೀಯುತ ಚಂದ್ರಶೇಖರ್ ಆಚಾರ್ಯ ಹಾಗೂ...
ಚಂದನವನ- ಸ್ಯಾಂಡಲ್‌ವುಡ್ ಸಾಧಕರಿಗೆ ನಮನ

ಇಂದಿನ ಐಕಾನ್ – ಸಾಹಸ ಸಿಂಹ, ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ

Upayuktha
ಇಂದು ವಿಷ್ಣುವರ್ಧನ್ 70ನೇ ಜನ್ಮದಿನ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟ, ನಿರ್ಮಾಪಕ, ಗಾಯಕ, ಎಲ್ಲಾ ರೀತಿಯ ಪಾತ್ರಗಳಿಗೂ ನ್ಯಾಯ ಸಲ್ಲಿಸಿದ ಡಾಕ್ಟರ್ ವಿಷ್ಣುವರ್ಧನ ಅವರಿಗೆ ಇಂದು 70ನೆಯ ಹುಟ್ಟುಹಬ್ಬ. 2009ರಲ್ಲಿ ಅವರು...
ಬಾಲಿವುಡ್ ಸಾಧಕರಿಗೆ ನಮನ

ಇಂದಿನ ಐಕಾನ್- ಹಿಂದಿ ಸಿನೆಮಾಕ್ಕೆ ಕ್ಲಾಸಿಕಲ್ ಫಿಲ್ಮ್ ನೀಡಿದ ಪಡುಕೋಣೆಯ ಗುರುದತ್

Upayuktha
ಉಡುಪಿ ಜಿಲ್ಲೆಯ ಒಂದು ಪುಟ್ಟ ಊರು ಪಡುಕೋಣೆ. ಅಲ್ಲಿ ಹುಟ್ಟಿದ ಅನೇಕರು ಲೆಜೆಂಡ್ಸ್ ಆಗಿದ್ದಾರೆ. ಪ್ರಕಾಶ್ ಪಡುಕೋಣೆ, ದೀಪಿಕಾ ಪಡುಕೋಣೆ, ಪಡುಕೋಣೆ ರಮಾನಂದ್ ರಾವ್… ಹೀಗೆ ಪಟ್ಟಿ ಮುಂದುವರೆಯುತ್ತದೆ. ಆ ಪಟ್ಟಿಯಲ್ಲಿ ತುತ್ತತುದಿಯ ಹೆಸರು...
ಸಾಧಕರಿಗೆ ನಮನ

ಇಂದಿನ ಐಕಾನ್- ಬೆಂಕಿಯಿಂದ ಎದ್ದು ಬಂದ ಕಪ್ಪು ವಜ್ರ ಒಪ್ರಾ ವಿನ್‌ಫ್ರೆ

Upayuktha
ಆಕೆಯ ಬದುಕು ನಮಗೆ ಕೊಟ್ಟ ಸ್ಫೂರ್ತಿಯನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ! ಸಾವಿರಾರು ಸಂಕಷ್ಟಗಳ ನಡುವೆ ಕೂಡ ಆಕೆ ತನ್ನ ಬದುಕನ್ನು ಕಟ್ಟಿಕೊಂಡ ರೀತಿ, ಜಗತ್ತಿನ ಅತ್ಯಂತ ಜನಪ್ರಿಯ ಟಿವಿ ಶೋವನ್ನು 25 ವರ್ಷಗಳ...
ಪ್ರತಿಭೆ-ಪರಿಚಯ

ಪರಿಚಯ: ಶ್ರೇಷ್ಠ ಭಿತ್ತಿಚಿತ್ರ ಕಲಾವಿದ ಹಿಳ್ಳೇಮನೆ ನಾರಾಯಣ ಭಟ್

Upayuktha
ಕಾಸರಗೋಡು ಜಿಲ್ಲೆಯ ಸಾತ್ವಿಕ, ಸಜ್ಜನ, ಕವಿಗಳೂ, ಶ್ರೇಷ್ಠ ಚಿತ್ರ ಕಲಾವಿದರೂ ಆಗಿರುವ ಹಿಳ್ಳೇಮನೆ ಶ್ರೀ ನಾರಾಯಣ ಭಟ್ ಅವರ ಕಿರು ಪರಿಚಯ ಇಲ್ಲಿದೆ. ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪದ ನಾರಾಯಣ ಮಂಗಲದ ಬಳಿಯಿರುವ ಹಿಳ್ಳೇಮನೆಯಲ್ಲಿ...
ಸಾಧಕರಿಗೆ ನಮನ

ಇಂದಿನ ಐಕಾನ್- ಶ್ರೀನಗರದ CRPF ನೂತನ IG ಚಾರು ಸಿನ್ನಾ ಐಪಿಎಸ್

Upayuktha
ಭಾರತದ ಕೀರ್ತಿ ಮುಕುಟ ಎಂದೇ ಕರೆಯಲ್ಪಡುವ ಜಮ್ಮು ಕಾಶ್ಮೀರ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ ಗಮನವನ್ನು ಹೆಚ್ಚು ಸೆಳೆಯುತ್ತಿದೆ. ಒಂದು ಕಡೆ ಪ್ರಕೃತಿ ಸೌಂದರ್ಯ, ಇನ್ನೊಂದು ಕಡೆ ಶಾಂತಿ ಸ್ಥಾಪನೆಯ ಬಹು ದೊಡ್ಡ ಕನಸು ಮತ್ತು...
ಸಾಧಕರಿಗೆ ನಮನ

ಇಂದಿನ ಐಕಾನ್- ಕರಾವಳಿ ಕರ್ನಾಟಕದ ಸ್ವಾತಂತ್ರ್ಯದ ಕಿಡಿ ಎಂ.ಡಿ. ಅಧಿಕಾರಿ

Upayuktha
ಇಡೀ ಭಾರತ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಶಿಖರವನ್ನು ಮುಟ್ಟಿದ್ದ ಸಂದರ್ಭದಲ್ಲಿ ಕರಾವಳಿ ಕರ್ನಾಟಕವು ಕೂಡ ಮುಂಚೂಣಿಯ ಪಾತ್ರವನ್ನೇ ವಹಿಸಿತ್ತು. ಅದರಲ್ಲಿ ಕೂಡ ನನ್ನ ಹುಟ್ಟೂರಾದ ಕಾರ್ಕಳದಲ್ಲಿ ಜನಿಸಿದ ಓರ್ವ ಮಹಾನ್ ರಾಷ್ಟ್ರೀಯವಾದಿ ನಾಯಕ...
ಸಾಧಕರಿಗೆ ನಮನ

ಭಿಲ್ ಬುಡಕಟ್ಟು ಸಮುದಾಯದ ಮೊದಲ ವೈದ್ಯ, ಐಎಎಸ್‌ ಅಧಿಕಾರಿ ಡಾ. ರಾಜೇಂದ್ರ ಭಾರುಡ್

Upayuktha
ಭಾರತೀಯ ಆಡಳಿತ ಸೇವೆಗೆ ಸೇರಿದ ಅನೇಕರ ಯಶೋಗಾಥೆಯನ್ನು ನಾವೆಲ್ಲ ಗಮನಿಸಿದ್ದೇವೆ. ಅತ್ಯಂತ ಕಠಿಣ ಅಭ್ಯಾಸ ಬೇಡುವ ಈ ಪರೀಕ್ಷೆ ಉತ್ತೀರ್ಣರಾಗುವುದೆಂದರೆ ಅದೊಂದು ಮಹತ್ಸಾಧನೆಯೇ ಸರಿ. ಮಹಾರಾಷ್ಟ್ರದ ಕುಗ್ರಾಮದಲ್ಲಿ ಹುಟ್ಟುವ ಮೊದಲೇ ತಂದೆಯನ್ನು ಕಳಕೊಂಡರೂ ತಾಯಿಯ...
ಜಿಲ್ಲಾ ಸುದ್ದಿಗಳು ಸಾಧಕರಿಗೆ ನಮನ

ಹವಿಗನ್ನಡ  ಚುಟುಕುಗಳ ಸರದಾರ ಗುಣಾಜೆ ರಾಮಚಂದ್ರ ಭಟ್

Harshitha Harish
ಪ್ರತಿಭೆ ಬೆಳಗಲು ವಯಸ್ಸಿನ ಅಂತರವಿಲ್ಲ. ವೇದಿಕೆಯೊಂದು ಅವಕಾಶಗಳನ್ನು ಕಲ್ಪಿಸಿ ಕೊಡುವಾಗ ಅದನ್ನು ಬಾಚಿಕೊಳ್ಳುವ ಮನಸ್ಸು ನಮ್ಮದಾಗಿರಬೇಕು. ಅಂಥವರ ಸಾಲಿನಲ್ಲಿ ಇರುವ ಗುಣಾಜೆ ರಾಮಚಂದ್ರ ಭಟ್. ಇವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಗುಣಾಜೆ ನಿವಾಸಿ. ತಂದೆ...
ಕಲೆ-ಸಾಹಿತ್ಯ ಸಾಧಕರಿಗೆ ನಮನ

ಬೆಟ್ಟದಡಿಯ ಹುಲ್ಲಾಗಿ, ಮನೆಗೆ ಮಲ್ಲಿಗೆಯಾದ ಮಹೇಶ್ವರಪ್ಪ

Upayuktha
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವು ಮಹೇಶ್ವರಪ್ಪನವರಿದ್ದಾರೆ. ಆದರೆ ಇವರು ಆದ್ಯಕ್ಷರ (initial) ರಹಿತ ಮಹೇಶ್ವರಪ್ಪ. ಬದುಕಿನುದ್ದಕ್ಕೂ ಸದ್ದುಗದ್ದಲವಿಲ್ಲದೆ ಸಾಹಿತ್ಯ ಸೃಜಿಸಿದವರು. ಆದರ್ಶಗಳನ್ನು ಹೊತ್ತು ಮೆರೆದವರು. ತಾವು ಉಲಿದಿದ್ದನ್ನೇ, ಉಸುರಿದ್ದನ್ನೇ ಇಡೀ ಬದುಕಿನುದ್ದಕ್ಕೂ ಅನುಸರಿಸಿದವರು. ಹಾಗಾಗಿ...