Poetry

ಕತೆ-ಕವನಗಳು

ಕವನ: ಇಡ್ಲಿ ಜತಿಗ್ ತಗೊಳ್ರಿ ವಸಿ ಕಡ್ಲಿ ಬ್ಯಾಳಿ ಪಾಯ್ಸ…

Upayuktha
ಇಡ್ಲಿಯ ದಿನ ಇಂದು… ಹೋಟ್ಲಿಗ್ಹೋದ್ರೆ ಕೇಳತಾನ್ ವೈಟರ್ ತಿನ್ನೊಕ್ಕೇನ್ ಕೊಡ್ಲಿ..? ಹತ್ತಾರ್ ತಿಂಡಿ ಇದ್ರೂ ಹೇಳ್ತೆವ್ ಕೊಡು ಪ್ಲೇಟೊಂದಿಡ್ಲಿ. ಒಂದೆರಡ್ಹೆಚ್ಚು ತಿಂದ್ಬಿಟ್ರೂನು ಪರ್ವಾಗಿಲ್ಕಣ್ರೀ ಜೇಬಿಗ್ಕತ್ರಿ ಬೀಳಾಕ್ಕಿಲ್ಲ ಹೊಟ್ಟೆನ್ತುಂಬ್ಸ್ಕೊಳ್ರಿ. ಮದ್ವೆ ಮುಂಜಿ ಸೋಬ್ನ ಇರ್ಲಿ ಜನ...
ಕತೆ-ಕವನಗಳು

ಕವನ-ನಮನ: ದೀನ ಬಂಧು

Upayuktha
ಪಾಂಚಾಲಿ ಸೀರೆಯನು ಇಂಚಿಂಚು ಹಿಡಿದೆಳೆದ ಪಂಚ ಪಾಂಡವರೆದುರು ದುಃಶಾಸನ ಹೊಂಚ್ಹಾಕಿ ಕುರು ಸುತರು ವಂಚನೆಯ ಮಾಡುತ್ತ ಸಂಚಿನಲಿ ಕೆಡಹಿದರು ಯುಧಿಷ್ಟಿರನ ಅಂಧ ಕುರು ಅರಸನದೆ ಹಂಗಿಹುದು ಗುರುಗಳಿಗೆ ಬಂದಿಯಾಗಿಹ ವೃದ್ಧ ಅನ್ನ ಋಣಕೆ ಎಂದಿಗೂ...
ಕತೆ-ಕವನಗಳು

ಕವನ: ಭಕ್ತಿ ನಮನ

Upayuktha
ಭಾನು ಚಂದ್ರಮರ ಸುರಾಧ್ವ ನಾಡಿನಿಂದ ಹೊಳೆವ ತಾರೆಯರ ದವಳ ಊರಿನಿಂದ.. ಸಪ್ತಲೋಕವ ಕಾಯುವ ಇಷ್ಟಲಿಂಗದ ಒಡೆಯ ಅವತರಿಸಿದನು ಜಗದಲ್ಲಿ ಕಾಯಲೆಂದು ಧರೆಯ.. ಕಷ್ಟಗಳು ಬರದಂತೆ ಕಡಿವಾಣವ ಹಾಕಿ ಅರಿವ ದೀವಿಗೆಯಿಂದ ಅಜ್ಞಾನವ ನೂಕಿ.. ನಿಡುವಳ್ಳಿಯ...
ಕತೆ-ಕವನಗಳು

ಹನಿಗವನ: ಸಂಗದೋಷ

Upayuktha
**** ದುಷ್ಟ ಜನರ ಸಹವಾಸವು ಮಾನಹಾನಿ ಮಾಡಿಸುವುದು. ಲೋಹದೊಡನೆ ಬೆಂಕಿ ತಿನುವ ಹೊಡೆತದಂತೆಯೇ..!! ****** -ಸಹಸ್ರಬುಧ್ಯೆ ಮುಂಡಾಜೆ ಪ್ರಭಾವ **** ನಾಯಿ ಬಾಲ ಡೊಂಕು ಎಂದು ಅಂಡೆಯಲ್ಲಿ ಹಾಕಿದಾಗ, ಅಂಡೆಯನ್ನೆ ಆ ಬಾಲವು ಡೊಂಕು...
ಕತೆ-ಕವನಗಳು

ಕವನ: “ತಾನೊಂದು ಹೆಣ್ಣಾದಳು…”

Upayuktha
ಅಣುವೊಂದು ಕಣವಾಗಿ ಕಣವೊಂದು ತೃಣವಾಗಿ ತೃಣವೊಂದು ಬೆಳೆಯಾಗಿ ಬೆಳೆಯೊಂದು ಗಿಡವಾಗಿ ಗಿಡವೊಂದು ನೆರಳಾಗಿ ನೆರಳೇ ಜೀವನಾಡಿಯಾಗಿ ಮಿಡಿದಳು.. ಕ್ಷಣವೊಂದು ಯುಗವಾಗಿ ಯುಗವೊಂದು ಕಲ್ಪವಾಗಿ ಕಲ್ಪವೊಂದು ಮೇಧವಾಗಿ ಮೇಧವೊಂದು ಮೇಘವಾಗಿ ಮೇಘವೊಂದು ಧಾರೆಯಾಗಿ ಧಾರೆಯೇ ಜೀವಸಂಕುಲಕ್ಕೆ...
ಕತೆ-ಕವನಗಳು

ಕವನ: ಅಂತರಂಗದ ಕ್ರಾಂತಿದೀಪ..

Upayuktha
. ತಿಮಿರಾಧಿಪತಿಯ ದೀರ್ಘ ಅನುಪಸ್ಥಿತಿಯಲ್ಲಿ ಮನನೊಂದ ವಿರಹಿ ಪ್ರೇಮದೇವತೆ ನೈದಿಲೆಗೆ ಹೊಳೆವ ತಾರೆಯರ ಸಾಂತ್ವನದ ಉಪದೇಶ.. ಭಾವ ಲಹರಿಯ ಝರಿಯಲ್ಲಿ ಕಳಕೊಂಡಿರುವ ಒಲವಿನ ಪದಗಳನ್ನು ಹೆಕ್ಕಿ ಹರಿದ ಜೋಳಿಗೆಗೆ ಮರಳಿ ತುಂಬಿಸುವಂತಹ ಸುಂದರ ಅವಕಾಶ.....
ಕತೆ-ಕವನಗಳು ಭಾಷಾ ವೈವಿಧ್ಯ

ಚಿತ್ಪಾವನಿ ಭಾಷೆಯ ಕವನ: ಮನುಷ್ಯತ್ಚ ರುಂಡ

Upayuktha
ಮನುಷ್ಯತ್ಚ ರುಂಡ ಹತ್ತಿತ್ಚ ತೋಂಡ ಸುರೇಖ ತೊಂಡಾಲಾ ಮೊಟ್ಟಿ ಸೋಂಢ । ಬ್ರಹ್ಮಾಂಡ ನಾಯಕು ಗಣಪತಿ ದೇವಾ ಮ್ಹಣ್ಸತಿ ತೂಲಾ ವಕ್ರತುಂಡ ॥ ಶರೀರ ಮೊಟ್ಟ ಪೋಟಯಿ ಮೊಟ್ಟ ವऽರಿ ಠೇಯ್ಲೆಲ ತೋಂಡಯಿ ಮೊಟ್ಟ...
ಕತೆ-ಕವನಗಳು

ಕವನ: ನಿನಗಿದೋ ಶತನಮನ

Upayuktha
ಅನ್ನವ ನೀಡುವ ಕಾಯಕ ಮಾಡುವ ನಿನ್ನಯ ಬೆವರದು ನೆಲದಲಿ ಬೀಳಲು ಚೆನ್ನದಿ ಬೆಳೆಯನು ನೀಡುತ ಭೂಮಿಯು ಜೀವಿಗಳೆಲ್ಲವ ಸಲಹುವಳು. ನಿನ್ನೆಯ ಇಂದಿನ ಅಂತೆಯೆ ನಾಳೆಯ ಚಿಂತೆಯು ಇರುವುದು ದುಡಿಯುವ ರೈತಗೆ ಅಂತೆಯೆ ನಿಜದಲಿ ಭೂತಾಯಿಯ...
ಕತೆ-ಕವನಗಳು

ಕವನ-ಗಾಯನ: ಮರೆಯಲಿರುವವನಾರೊ

Upayuktha
ನಾನೆಂಬುದೇನೆಂದು ತಿಳಿಯೋ ಮಾನವ ನಾನೆಂಬುದೇನಿಲ್ಲ ಅರಿಯೋ….॥ ಈ ಕಾಯ ನಾನೆಂಬೆ ಕಾಯ ಕೊಟ್ಟವನಾರೊ ಅದರೊಳಗೆ ಜೀವಾತ್ಮ ತಂದು ಬಿಟ್ಟವನಾರೊ ಈ ಕಾಲು ಕೈಗಳನು ಕಣ್ಣು ಕಿವಿ ನಾಸಿಕವ ಮತ್ತೆ ಶಿರದಲ್ಲಿ ಮನ ಬುದ್ಧಿ ಇಟ್ಟವನಾರೊ॥...
ಕತೆ-ಕವನಗಳು

ಕವನ-ಗಾಯನ: ರಾಧೆಯ ಸ್ವಗತ

Upayuktha
ಭಾವ ಬರಿದು ಆಗಿದೆ ನೀನು ಎದುರು ಇಲ್ಲದೆ ಜೀವ ಸೊರಗಿ ಹೋಗಿದೆ ಕೃಷ್ಣ ನೀನು ಕಾಣದೆ ಒಂದು ಘಳಿಗೆ ಆದರೂ ಕರುಣೆಯನು ತೋರದೆ ಯಾಕೆ ದೂರವಾಗಿಹೆ ಮನಕೆ ನೋವು ತಂದಿದೆ. ನಾನು ನಿನ್ನ ಮನಸನು...