Profile

ಸಾಧಕರಿಗೆ ನಮನ

ಇಂದಿನ ಐಕಾನ್- ‘ಥಟ್ ಅಂತ ಹೇಳಿ’ ಕೀರ್ತಿ ಪಡೆದ ಡಾಕ್ಟರ್ ನಾ. ಸೋಮೇಶ್ವರ

Upayuktha
ಡಾಕ್ಟರ್ ನಾ. ಸೋಮೇಶ್ವರ ಕರ್ನಾಟಕದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ? ಚಂದನ ವಾಹಿನಿಯಲ್ಲಿ ವರ್ಷಾನುಗಟ್ಟಲೆ ನಿರಂತರವಾಗಿ ಪ್ರಸಾರವಾಗುವ ‘ಥಟ್ ಅಂತ ಹೇಳಿ’ ಜನಪ್ರಿಯ ರಸಪ್ರಶ್ನೆಗಳ ಕಾರ್ಯಕ್ರಮವನ್ನು ಮರೆಯಲು ಸಾಧ್ಯವೇ ಇಲ್ಲ! ಆ ಕಾರ್ಯಕ್ರಮದ ಮೋಡಿಗೆ ಒಳಗಾಗದವರು...
ಬಾಲಿವುಡ್ ಸಾಧಕರಿಗೆ ನಮನ

ಇಂದಿನ ಐಕಾನ್- ಹಿಂದಿ ಸಿನೆಮಾಕ್ಕೆ ಕ್ಲಾಸಿಕಲ್ ಫಿಲ್ಮ್ ನೀಡಿದ ಪಡುಕೋಣೆಯ ಗುರುದತ್

Upayuktha
ಉಡುಪಿ ಜಿಲ್ಲೆಯ ಒಂದು ಪುಟ್ಟ ಊರು ಪಡುಕೋಣೆ. ಅಲ್ಲಿ ಹುಟ್ಟಿದ ಅನೇಕರು ಲೆಜೆಂಡ್ಸ್ ಆಗಿದ್ದಾರೆ. ಪ್ರಕಾಶ್ ಪಡುಕೋಣೆ, ದೀಪಿಕಾ ಪಡುಕೋಣೆ, ಪಡುಕೋಣೆ ರಮಾನಂದ್ ರಾವ್… ಹೀಗೆ ಪಟ್ಟಿ ಮುಂದುವರೆಯುತ್ತದೆ. ಆ ಪಟ್ಟಿಯಲ್ಲಿ ತುತ್ತತುದಿಯ ಹೆಸರು...
ಕಲೆ ಸಂಸ್ಕೃತಿ ಸಾಧಕರಿಗೆ ನಮನ

ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ

Upayuktha
ಮುಂಬಯಿ ಮಹಾನಗರದ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಹೆಸರು ಮನೆಮಾತಾಗಿದೆ. ಯಕ್ಷಗಾನ ಕಲಾವಿದರಾಗಿ, ನೃತ್ಯ ಗುರುವಾಗಿ, ನಿರ್ದೇಶಕರಾಗಿ ಮತ್ತು ಅಸಾಧಾರಣ ಸಂಘಟಕರಾಗಿ ಅವರು ಪ್ರಸಿದ್ಧರು. ಅಜೆಕಾರು ಕಲ್ಕುಡಮಾರ್ ದಿ. ಸಂಪ...
ಸಾಧಕರಿಗೆ ನಮನ

ಪ್ರತಿಭೆ: ಕಿರಿಯ ವನ್ಯಜೀವಿ ಛಾಯಾಗ್ರಹಕ ಅರ್ಶದೀಪ್ ಸಿಂಗ್

Upayuktha
ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಮತ್ತು ನೈಜ ಪ್ರತಿಭೆಗೆ ಎಂದಿಗೂ ಯಶಸ್ಸು ಶತಸಿದ್ಧ. ವಯಸ್ಸೆಂಬುದು ಕೇವಲ ಸಂಖ್ಯೆಯಷ್ಟೆ. 70 ವರ್ಷ ಕಳೆದ ಮೇಲೂ ವಿಶ್ವವೇ ತಿರುಗಿ ನೋಡುವ ಸಾಧನೆ ಕೆಲವರಾದರೆ, ಚಿಕ್ಕ ಪ್ರಾಯದಲ್ಲೆ ಗಮನ ಸೆಳೆಯುವ...
Others

ಇಂದಿನ ಐಕಾನ್- ಅಸಾಮಾನ್ಯ ಜ್ಞಾನ ಮತ್ತು ಡಿಗ್ರಿಗಳ ಹಸಿವು ಶ್ರೀಕಾಂತ್ ಜೀಚ್ಕಾರ್

Upayuktha
ನಾಗಪುರ ಜಿಲ್ಲೆಯ ಕಾತೊಳ್ ಎಂಬ ಊರಿನಲ್ಲಿ ಜನಿಸಿದ ಶ್ರೀಕಾಂತ್ ಅವರ ಹೆಸರು ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಎರಡು ವಿಶೇಷ ಕಾರಣಕ್ಕೆ ದಾಖಲಾಗಿದೆ. ಭಾರತದಲ್ಲಿ ಅತೀ ಹೆಚ್ಚು ಡಿಗ್ರಿಗಳನ್ನು ಪಡೆದ ವ್ಯಕ್ತಿ ಎನ್ನುವುದು ಅವರ ಹಿರಿಮೆ....
ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ಪ್ರತಿಭೆ- ಪರಿಚಯ: ಬಡಗುತಿಟ್ಟಿನ ಯುವ ಭಾಗವತರು ಗಣೇಶ್ ಆಚಾರ್‌ ಬಿಲ್ಲಾಡಿ

Upayuktha
ಬಡಗುತಿಟ್ಟು ಯಕ್ಷಗಾನ ಅನೇಕ ಯುವ ಭಾಗವತರನ್ನು ಯಕ್ಷಗಾನಕ್ಕೆ ಕೊಡುಗೆಯಾಗಿ ನೀಡಿದೆ. ಅಂತಹ ಯುವ ಭಾಗವತರಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಶ್ರೀಯುತ ಗಣೇಶ್ ಆಚಾರ್ ಬಿಲ್ಲಾಡಿ. ದಿನಾಂಕ 17.06.1998ರಂದು ಶ್ರೀಮತಿ ಸರೋಜ ಹಾಗೂ...
ಸಾಧಕರಿಗೆ ನಮನ

ಇಂದಿನ ಐಕಾನ್- ಬೆಂಕಿಯಿಂದ ಎದ್ದು ಬಂದ ಕಪ್ಪು ವಜ್ರ ಒಪ್ರಾ ವಿನ್‌ಫ್ರೆ

Upayuktha
ಆಕೆಯ ಬದುಕು ನಮಗೆ ಕೊಟ್ಟ ಸ್ಫೂರ್ತಿಯನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ! ಸಾವಿರಾರು ಸಂಕಷ್ಟಗಳ ನಡುವೆ ಕೂಡ ಆಕೆ ತನ್ನ ಬದುಕನ್ನು ಕಟ್ಟಿಕೊಂಡ ರೀತಿ, ಜಗತ್ತಿನ ಅತ್ಯಂತ ಜನಪ್ರಿಯ ಟಿವಿ ಶೋವನ್ನು 25 ವರ್ಷಗಳ...
ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ಯಕ್ಷಲೋಕದ ಕೋಲ್ಮಿಂಚು ಪ್ರಕಾಶ್‌‌ ಮೊಗವೀರ ಕಿರಾಡಿ

Upayuktha
ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಪ್ರತಿಭೆಯನ್ನು ನೋಡಲು ಸಿಗುತ್ತಾರೆ. ಅಂತಹ ಯುವ ವೇಷಧಾರಿಯನ್ನು ನಾವು ಇವತ್ತು ಪರಿಚಯ ಮಾಡಲು ಹೊರಟಿದ್ದೇವೆ. ಯಕ್ಷಗಾನ ರಂಗದಲ್ಲಿ ಮಿಂಚಿನ ನಾಟ್ಯ, ಮಾತುಗಾರಿಕೆ, ವೇಷಗಳಿಂದ ಯಕ್ಷಗಾನ ರಂಗದಲ್ಲಿ...
ಪ್ರತಿಭೆ-ಪರಿಚಯ

ಕೌಟುಂಬಿಕ ಕಥಾನಕಗಳ ಕಥಾಕರ್ತ ಅಲ್ತಾರು ನಂದೀಶ್ ಶೆಟ್ಟಿ

Upayuktha
ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಥಾಕರ್ತರು ನಮಗೆ ಕಾಣಲು ಸಿಗುತ್ತಾರೆ. ಅಂತಹ ಯುವ ಕಥಾಕರ್ತರಲ್ಲಿ ಅಲ್ತಾರು ನಂದೀಶ್ ಶೆಟ್ಟಿ ಸಧ್ಯ ಮಿಂಚುತ್ತಿರುವ ಯುವ ಕಥಾಕರ್ತ. ದಿನಾಂಕ ಫೆಬ್ರವರಿ 14 ಇವರ ಜನನ. ಬಿಲ್ಲಾಡಿ ನಾರಾಯಣ...
ಶಿಕ್ಷಣ ಸಾಧಕರಿಗೆ ನಮನ

ಇಂದಿನ ಐಕಾನ್- ವಿಠ್ಠಲ ಬೇಲಾಡಿ ಎಂಬ ಮಹಾಗುರು

Upayuktha
ಕಾರ್ಕಳದ ಮೊತ್ತ ಮೊದಲ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರು ನಾನು 30 ವರ್ಷಗಳಿಂದ ಬಹಳ ಗೌರವದಿಂದ ಆರಾಧಿಸಿಕೊಂಡು ಬಂದಿರುವ ಒಬ್ಬ ಮಹಾಶಿಕ್ಷಕ ವಿಠ್ಠಲ ಬೇಲಾಡಿ ಅವರು ನಮ್ಮ ಇಂದಿನ ಐಕಾನ್. 1984-85ರ ಇಸವಿಯಲ್ಲಿ ಅವರು ನನ್ನ...
error: Copying Content is Prohibited !!