ಪುತ್ತೂರು: ಬಿ.ಸಿ.ರೋಡು ಸಮೀಪದ ನೇತ್ರಾವತಿ ನದಿಗೆ ವ್ಯಕ್ತಿ ಯೊಬ್ಬ ಹಾರಿದ ಘಟನೆ ನಿನ್ನೆ ನ.8 ರಂದು ಬೆಳಿಗ್ಗೆ ಸಂಭವಿಸಿದೆ. ಇದೀಗ ನದಿಗೆ ಹಾರಿದ ವ್ಯಕ್ತಿಯು ಪುತ್ತೂರು ಬಲ್ನಾಡು ನಿವಾಸಿ ಜಿನ್ನಪ್ಪ ಗೌಡರ ಪುತ್ರ ಸುಚೇತನ್...
ಪುತ್ತೂರು: ತಾಲೂಕಿನ ದರ್ಬೆ ಬೈಪಾಸ್ ಬಳಿ ಸ್ವಿಪ್ಟ್ ಕಾರೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ 9 ವರ್ಷದ ಓರ್ವ ಬಾಲಕಿ ಸಾವಿಗೀಡಾಗಿದ್ದು, ಇಬ್ಬರು ಗಂಭೀರ...
ಸವಣೂರು: ಪುತ್ತೂರು ತಾಲೂಕಿನ ಕಾಣಿಯೂರು ರಸ್ತೆಯ ಭಕ್ತಕೋಡಿ ಎಂಬಲ್ಲಿ ಕಾರುಗಳ ಮಧ್ಯೆ ಅ.25ರಂದು ಅಪಘಾತ ಸಂಭವಿಸಿ ತೀವ್ರ ಗಾಯಗೊಂಡ ಓಮ್ನಿ ಚಾಲಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಹಾಗೆಯೇ ಮೃತರಾದ ಓಮ್ನಿ ಚಾಲಕನನ್ನು ಬೆಳ್ಳಾರೆ...
ಪುತ್ತೂರು: ತಾಲೂಕಿನ ಖ್ಯಾತ ಆರ್ಯಭಟ ಪ್ರಶಸ್ತಿ ಗಾಯಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಗಿರುವ ಜಗದೀಶ್ ಆಚಾರ್ಯ ಪುತ್ತೂರು ಅವರ ಶ್ರೀ ಆಂಜನೇಯ ಸ್ವಾಮಿ ಸತತ ಭಜನಾ ನಿರತಾ ಭಕ್ತಿಗೀತೆ ವಿಡಿಯೋ ಆಲ್ಬಂ...
ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಬಳ್ಳಿಕಾನ ನಿವಾಸಿ ಪ್ರವೀಣ್ ನಾಯ್ಕ್ ಎಂಬವರ ಪತ್ನಿ ಚಂದ್ರಕಲಾ( 25 ವರ್ಷ) ಹೆರಿಗೆ ಸಂಧರ್ಭದಲ್ಲಿ ಅಧಿಕ ರಕ್ತಸ್ರಾವ ಉಂಟಾಗಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗರ್ಭಿಣಿ...
ಪುತ್ತೂರು: ತಾಲೂಕಿನ ಈಶ್ವರಮಂಗಿಲದ ಬೆಳ್ಳಿಚಡವು ಎಂಬಲ್ಲಿ ಸ್ಕೂಟರ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅ.1ರಂದು ವರದಿಯಾಗಿದೆ. ಈಶ್ವರ ಮಂಗಲ ನಿವಾಸಿಯಾದ ಲಿಂಗಪ್ಪ ಗೌಡರ ಪುತ್ರ ಮೋಹಿತ್ ಮೃತಪಟ್ಟಿದ್ದು, ಸ್ಕೂಟರ್ ಸ್ಕಿಡ್ ಆದ...
ಪುತ್ತೂರು – ತಾಲೂಕಿನ ಕಲ್ಲೇಗ ಬಳಿ ಓಮ್ನಿ, 1 ಡಿಯೋ, 1 ಅಕ್ಟೀವಾ, ಅಟೋರಿಕ್ಷಾ ನಡುವೆ ಸರಣಿ ಅಪಘಾತವೊಂದು ಸೆ.18 ರಂದು ರಾತ್ರಿ ಸಂಭವಿಸಿದೆ. ಅಕ್ಟೀವಾ ಚಾಲಕನಾದ ಸ್ಥಳೀಯ ನಿವಾಸಿ ಸಂದೇಶ್ ಎಂಬವರಿಗೆ...
ಪುತ್ತೂರು: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ರಸ್ತೆಯಲ್ಲಿ ಸ್ಕೂಟರ್ ಮತ್ತು ಟಾಟಾ ಎಸ್ ಟೆಂಪೊ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸೆ.17ರಂದು ವರದಿಯಾಗಿದೆ. ಈ ಅಪಘಾತದಲ್ಲಿ ಸ್ಕೂಟರ್ ಸವಾರ ನಿವಾಸಿ ಮಹಮ್ಮದ್...
ಪುತ್ತೂರು: ಈಗಾಗಲೇ ಡಿವೈಎಸ್ಪಿಯಾಗಿದ್ದ ದಿನಕರ್ ಶೆಟ್ಟಿಯವರು ವರ್ಗಾವಣೆ ಯಾದರು. ಇದೀಗ ತಾಲೂಕಿನ ಎಎಸ್ಪಿಯಾಗಿ ಲಖನ್ ಸಿಂಗ್ ಯಾದವ್ ಅಧಿಕಾರ ಸ್ವೀಕರಿಸಿದರು. ಪುತ್ತೂರಿನ ಡಿವೈಎಸ್ಪಿ ಆಗಿದ್ದ ದಿನಕರ ಶೆಟ್ಟಿ ಅವರಿಗೆ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಮೈಸೂರಿನಲ್ಲಿ...
ಪುತ್ತೂರು: ತಾಲೂಕಿನ ಬನ್ನೂರು ನಲ್ಲಿ ರಿಕ್ಷಾ ಚಾಲಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಆ.30ರಂದು ಪತ್ತೆಯಾಗಿದೆ. ಬನ್ನೂರು ಗ್ರಾಮದ ನೀರ್ಪಾಜೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯಲ್ಲಿ ಹಳೆ ಮನೆಯೊಂದಿದ್ದು ಅಲ್ಲಿಯ ಪಕ್ಕದ ಕೊಟ್ಟಿಗೆಯಲ್ಲಿ ಚಯರ್...