Puttur

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದವನ್ನು ಸನ್ಮಾನಿಸಿದ ಹೆತ್ತವರು!

Upayuktha
ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ವಿಶಿಷ್ಟ ಕಾರ್ಯಕ್ರಮ ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ನಡೆಸುತ್ತಿರುವ ಬಪ್ಪಳಿಗೆಯಲ್ಲಿರುವ ಅಂಬಿಕಾ ವಿದ್ಯಾಲಯ ಶನಿವಾರ ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ಈ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಹೆತ್ತವರೆಲ್ಲರೂ ಒಂದೆರಡು...
ಕ್ಯಾಂಪಸ್ ಸುದ್ದಿ ಕ್ರಿಕೆಟ್ ಗ್ರಾಮಾಂತರ ಸ್ಥಳೀಯ

ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ: ವಿವೇಕಾನಂದ ಪ.ಪೂ ಕಾಲೇಜಿನ ಚರಿತ್ ಪ್ರಕಾಶ್‌ಗೆ ಬಹುಮಾನ

Upayuktha
ಪುತ್ತೂರು: ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸ್ವರಾಜ್ ಮೈದಾನದಲ್ಲಿ ನಡೆದ 36 ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಹೈ ಜಂಪ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಚರಿತ್ ಪ್ರಕಾಶ್ ಇವರು...
ಗ್ರಾಮಾಂತರ ಸ್ಥಳೀಯ

ಕಬಕ ಗ್ರಾ.ಪಂ. ನಲ್ಲಿ ನರೇಗಾ ಯೋಜನೆಯಡಿ 3 ತಿಂಗಳ ‘ಮಹಿಳಾ ಕಾಯಕೋತ್ಸವ’ ಉದ್ಘಾಟನೆ

Upayuktha
ಕಬಕ: ಪುತ್ತೂರು ತಾಲೂಕಿನ ಕಬಕ ಗ್ರಾಮ ಪಂಚಾಯತ್ ನಲ್ಲಿ ಜ. 20ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜನವರಿ 15 ರಿಂದ ಮಾರ್ಚ್ 15 ರ ತನಕ ನಡೆಯುತ್ತಿರುವ “ಮಹಿಳಾ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿದ್ಯೆ ಸಂಸ್ಕಾರ ಕಲಿಸುವ ಮಾಧ್ಯಮವಾಗಬೇಕು: ಕಾಂಚನ ಈಶ್ವರ ಭಟ್

Upayuktha
ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಪುತ್ತೂರು: ವಿದ್ಯೆ ಎನ್ನುವುದು ಸಂಸ್ಕಾರ, ದೇಶಪ್ರೇಮವನ್ನು ತುಂಬುವ ಮಾಧ್ಯಮವಾಗಬೇಕು. ಇಂದು ವೈದ್ಯಕೀಯ ಶಾಸ್ತ್ರ, ಇಂಜಿನಿಯರಿಂಗ್‌ನಂತಹ ಶಿಕ್ಷಣ ಪಡೆದವರೇ ಬಾಂಬ್ ಸಿಡಿಸುವಂತಹ ಘಟನೆಗಳನ್ನು ಕಾಣುತ್ತಿದ್ದೇವೆ. ಹಾಗಾದರೆ ನಮ್ಮ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶೇಷ ವಿಜ್ಞಾನ ಉಪನ್ಯಾಸ ಮಾಲಿಕೆ ಜ.18ರಿಂದ 22ರ ವರೆಗೆ

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಜ. 18ರಿಂದ 22ರ ವರೆಗೆ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಜ.14: ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಜಾಲಗೋಷ್ಠಿ, ಮಕರ ಸಂಕ್ರಾಂತಿ ವಿಶೇಷ

Upayuktha
‘ಆಧುನಿಕ ವಿಜ್ಞಾನ, ಜ್ಯೋತಿರ್ವಿಜ್ಞಾನಗಳಲ್ಲಿ ಭಾರತೀಯ ಕಾಲಗಣನೆ’ ವಿಷಯದ ಪ್ರಸ್ತುತಿ ಪುತ್ತೂರು: ಇಲ್ಲಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿ ಮಹಾವಿದ್ಯಾಲಯದ ತತ್ವಶಾಸ್ತ್ರ, ಸಂಸ್ಕøತ ವಿಭಾಗಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಮ್ಮಚಗಿಯಲ್ಲಿನ ಶ್ರೀ ಶ್ರೀಮಾತಾ ಸಂಸ್ಕøತ ಮಹಾಪಾಠಶಾಲಾ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಜ.12ಕ್ಕೆ ‘ವಿವೇಕಾನಂದ ಜಯಂತಿ’ ಆಚರಣೆ

Upayuktha
ವಿವೇಕಾನಂದ ಕ್ಯಾಂಪಸ್‍ನಲ್ಲಿ ವಿವೇಕಾನಂದ ಜಯಂತಿ ಹಾಗೂ ವಿಚಾರ ಸಂಕಿರಣ ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ಆಶ್ರಯದಲ್ಲಿ ಜ.12ರಂದು ನೆಹರುನಗರದ ವಿವೇಕಾನಂದ ಆವರಣದಲ್ಲಿ ‘ವಿವೇಕಾನಂದ ಜಯಂತಿ’ ಆಚರಣೆ ಹಾಗೂ ‘ರಾಷ್ಟ್ರೀಯ ಶಿಕ್ಷಣ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ನಮ್ಮೊಂದಿಗೆ ಸಮಾಜವನ್ನೂ ಬೆಳೆಸುವ ಸಂಕಲ್ಪ ಹುಟ್ಟಲಿ: ಮುರಳಿಕೃಷ್ಣ ಕೆ. ಎನ್.

Upayuktha
ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಪುತ್ತೂರು: ಲಾಕ್‍ಡೌನ್ ಎಂಬುವುದು ಅನೇಕ ನಕಾರಾತ್ಮಕ ವಿಚಾರಗಳ ನಡುವೆಯೂ ಹಲವು ಧನಾತ್ಮಕ ವಿಷಯಗಳಿಗೂ ಕಾರಣವಾಗಿದೆ. ಯುವಜನತೆ ಸಮಾಜಮುಖಿಯಾಗಿ ಕಾರ್ಯಾರಂಭ ಮಾಡಲು ಮುನ್ನುಡಿಯಾಗಿದೆ. ಸೇವಾ ಭಾವನೆ ಬೆಳೆಯತೊಡಗಿದೆ. ನಾನೂ ಬದುಕ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗಕ್ಕೆ ಶೇಕಡಾ ನೂರು ಫಲಿತಾಂಶ

Upayuktha
ಪುತ್ತೂರು: ಮಂಗಳೂರು ವಿವಿಯು ಶೈಕ್ಷಣಿಕ ವರ್ಷ 2019-20 ಸಾಲಿನ ಸ್ನಾತಕೋತ್ತರ ವಿಭಾಗದ ಪರೀಕ್ಷೆಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಜರಗಿಸಿದ್ದು, ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಿಂದ ಚತುರ್ಥ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ಎಲ್ಲಾ 47...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಆ್ಯಮ್ ಜರ್ನಲಿಸಂ’ ಫೇಸ್‍ಬುಕ್ ಪುಟ ಬಿಡುಗಡೆ

Upayuktha
ಭಾಷಾಶುದ್ಧತೆಯುಳ್ಳ ಪತ್ರಕರ್ತರು ಸಮಾಜಕ್ಕೆ ಅಗತ್ಯ: ರಾಜಶ್ರೀ ನಟ್ಟೋಜ ಪುತ್ತೂರು: ನಮ್ಮ ಸಮಾಜಕ್ಕಿಂದು ಅತ್ಯುತ್ತಮ ಪತ್ರಕರ್ತರು ಬೇಕಾಗಿದ್ದಾರೆ. ಭಾಷಾ ಶುದ್ಧತೆಯಳ್ಳ, ಸಾಕಷ್ಟು ಜ್ಞಾನ ಹೊಂದಿರುವ ವ್ಯಕ್ತಿಗಳು ಪತ್ರಿಕೋದ್ಯಮದಲ್ಲಿದ್ದಾಗ ಒಳ್ಳೆಯ ಮಾಧ್ಯಮ ವ್ಯವಸ್ಥೆ ರೂಪುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ...