ಇಂದಿನಿಂದ ರೇಡಿಯೋ ಪಾಂಚಜನ್ಯದಲ್ಲಿ ಯೋಗ ಶಿಕ್ಷಣ ಸರಣಿ ಕಾರ್ಯಕ್ರಮ
ಪುತ್ತೂರು: ಭಾರತೀಯ ಪರಂಪರೆ ಹಾಗೂ ಆರೋಗ್ಯಪೂರ್ಣ ಸಂಪ್ರದಾಯದ ಯೋಗ ದಿನಾಚರಣೆಯನ್ನು ಕೋವಿಡ್ 19ರ ಬಿಕ್ಕಟ್ಟಿನಿಂದ ವಿಶಿಷ್ಟ ರೀತಿಯಲ್ಲಿ ಆಚರಿಸಲು ಭಾರತ ಸರಕಾರ ಯೋಜನೆಗಳೊಂದಿಗೆ ರೂಪಿಸಲಾಗಿದೆ. ಮನೆಯೊಂದಿಗೆ ಯೋಗ ಕುಟುಂಬದೊಂದಿಗೆ ಯೋಗ ಈ ವರ್ಷದ ಧ್ಯೇಯವಾಗಿರುವ...