ಐಪಿಎಲ್ 2020: ಹೀನಾಯ ಸೋಲಿನೊಂದಿಗೆ ರಾಜಸ್ಥಾನ ಔಟ್, ಗೆದ್ದ ಕೋಲ್ಕತಾಗೆ ದೂರದ ಆಸೆ
ಅಬುಧಾಬಿ: ಹೀನಾಯ ಸೋಲಿನೊಂದಿಗೆ ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದ್ದಷ್ಟೇ ಅಲ್ಲದೆ, ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 60 ರನ್ಗಳ ವೀರೋಚಿತ ಜಯ ಸಾಧಿಸಿರುವ...