Request for asistance

ಓದುಗರ ವೇದಿಕೆ

ಈ ಸೋದರಿಗೆ ನೆರವಾಗುವಿರಾ…?

Upayuktha
ಗೌರವಾನ್ವಿತ ಸಹೃದಯರೇ, ನಾನು ಕೈರಂಗಳದ ನಂದರ್ಲ ಪಡ್ಪು ನಿವಾಸಿ ಶ್ರೀಮತಿ ವಸಂತಿ ಶ್ರೀಕಾಂತ್ ಭಟ್. ನನ್ನ ಯಜಮಾನರು ಪಿಎ ಕಾಲೇಜಿನ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೂ, ನಮ್ಮ ಪಾಲಿಗೆ ಸಂತಾನ ಭಾಗ್ಯವನ್ನು ದೇವರು ಕರುಣಿಸಲಿಲ್ಲ....