Request for help

ನಿಮ್ಮೊಂದಿಗೆ

ನೆರವಿಗೆ ಕೋರಿಕೆ: ‘ಗೀತೆಯ ಬೆಳಕು’- ಸರಣಿಯ ಹಿರಿಯರಿಗೆ ದಯವಿಟ್ಟು ನೆರವಾಗಿ

Upayuktha
ಉಪಯುಕ್ತ ನ್ಯೂಸ್‌ನಲ್ಲಿ ಪ್ರತಿದಿನ ಗೀತೆಯ ಬೆಳಕು ಸರಣಿಯನ್ನು ಬರೆದು ಪ್ರಕಟಿಸುತ್ತಿದ್ದ ಹಿರಿಯರಾದ ಶ್ರೀ ಬಾಲಕೃಷ್ಣ ಸಹಸ್ರಬುಧ್ಯೆಯವರ ಪತ್ನಿ ಶ್ರೀಮತಿ ಮಹಾಲಕ್ಷ್ಮಿಯವರು ಬ್ರೈನ್ ಟ್ಯೂಮರ್ ಗೆ ತುತ್ತಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ....