RSS

ನಗರ ಸ್ಥಳೀಯ

ಉಳ್ಳಾಲದಲ್ಲಿ ಪದೇ ಪದೇ ಮುಸ್ಲಿಮರೇ ಏಕೆ ಶಾಸಕರಾಗಬೇಕು? ಸ್ಥಳೀಯರಿಗೆ ಡಾ.ಕಲ್ಲಡ್ಕ‌ ಪ್ರಭಾಕರ್ ಭಟ್‌ ಪ್ರಶ್ನೆ

Upayuktha
ಮಂಗಳೂರು: ಉಳ್ಳಾಲ ಪಾಕಿಸ್ತಾನವಾಗಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಆರೆಸ್ಸೆಸ್‌ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇದೀಗ ಮತ್ತೊಂದು ಹೇಳಿಕೆಯನ್ನು‌ ನೀಡಿದ್ದಾರೆ. ಉಳ್ಳಾಲದ ಜನರಿಗೆ ತಾಕತ್ತು ಅನ್ನೋದು ಇದ್ದರೆ ಮುಸ್ಲಿಮೇತರರನ್ನು ಶಾಸಕರನ್ನಾಗಿ ಮಾಡಿ....
ರಾಜ್ಯ

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆರ್ ಎಸ್ ಎಸ್ ಸಂಘದ ವಾರ್ಷಿಕ ಸಭೆ

Harshitha Harish
ಬೆಂಗಳೂರು: ಬೆಂಗಳೂರಿ ನಲ್ಲಿ ಎರಡು ದಿನಗಳ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಸಭೆ ಮಾರ್ಚ್ 19 ಮತ್ತು 20 ರಂದು ನಡೆಯಲಿದೆ. ಈ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯ ಚುನಾವಣೆ ನಡೆಯುವ ಸಾಧ್ಯತೆ...
ಪ್ರಮುಖ ರಾಜ್ಯ

ಆಂಧ್ರದ ಬೆಳವಣಿಗೆಗಳ ಮೇಲೆ ತೀವ್ರ ನಿಗಾ: ಆರೆಸ್ಸೆಸ್‌

Upayuktha
ಶ್ರೀ ವಿಶ್ವೇಶತೀರ್ಥರ ವೃಂದಾವನದ ದರ್ಶನ ಪಡೆದ ಆರೆಸ್ಸೆಸ್ ಸರಸಂಘಚಾಲಕ ಭಾಗವತ್   ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಜೀ ಭಾಗವತ್ ಇಂದು ಸೋಮವಾರ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿರುವ ಶ್ರೀ ಪೇಜಾವರ...
ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

ಆರ್ ಎಸ್ ಎಸ್ ಮುಖಂಡ ಮಂಜೇಶ್ವರ ಪದ್ಮನಾಭ ಕಾಮತ್ ನಿಧನ

Harshitha Harish
ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್.ಎಸ್.ಎಸ್.) ಮುಖಂಡರಾದ ಹಾಗೂ  ಉದ್ಯಮಿ, ಮಂಜೇಶ್ವರ ಪದ್ಮನಾಭ ಕಾಮತ್ (94) ವಯಸ್ಸಿನವರಾದ ನಿಧನ ಹೊಂದಿದರು.. ಮದನಂತೇಶ್ವರ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿದ್ದ ಪದ್ಮನಾಭ ಕಾಮತ್ ರವರು ಭಾನುವಾರ ಬೆಳಿಗ್ಗಿನ ವೇಳೆಯಲ್ಲಿ ನಗರದಲ್ಲಿರುವ...
ನಿಧನ ಸುದ್ದಿ

ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಎಂ.ಜಿ ವೈದ್ಯ ನಿಧನ

Upayuktha
ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಮಾ.ಗೋ. ವೈದ್ಯ (97) (ಎಂಜಿ ವೈದ್ಯ) ಅವರು ಇಂದು ಮಧ್ಯಾಹ್ನ 3.30ಕ್ಕೆ ನಿಧನರಾದರು. ಸಂಘ ಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಅವರಿಂದ ಈಗಿನ ಸರಸಂಘಚಾಲಕರಾದ ಮೋಹನ್...
ದೇಶ-ವಿದೇಶ ನಿಧನ ಸುದ್ದಿ

ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಮಾಧವ್ ಗೋವಿಂದ್ ವೈದ್ಯ ನಿಧನ

Harshitha Harish
ನಾಗಪುರ: ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಹಾಗೂ ಸಂಸ್ಥೆಯ ಮೊದಲ ವಕ್ತಾರ ಮಾಧವ್ ಗೋವಿಂದ್ ವೈದ್ಯ ಮೃತಪಟ್ಟಿದ್ದು, ಅವರಿಗೆ 97 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 3-35 ರ ವೇಳೆಯಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಜಿ...
ದೇಶ-ವಿದೇಶ ನಿಧನ ಸುದ್ದಿ ಪ್ರಮುಖ

ಆರ್‌ಎಸ್‌ಎಸ್‌ನ ಮೊದಲ ಅಧಿಕೃತ ವಕ್ತಾರರಾಗಿದ್ದ ಎಂಜಿ ವೈದ್ಯ ಇನ್ನಿಲ್ಲ

Upayuktha News Network
ನಾಗ್ಪುರ: ಹಿರಿಯ ಪತ್ರಕರ್ತ, ಸಂಸ್ಕೃತ ವಿದ್ವಾಂಸ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ಅಧಿಕೃತ ವಕ್ತಾರರಾಗಿದ್ದ ಮಾಧವ ಗೋವಿಂದ ವೈದ್ಯ (ಎಂಜಿ ವೈದ್ಯ) ಅವರು ನಿಧನ ಹೊಂದಿದ್ದಾರೆ. ಅಲ್ಪಕಾಲ ಅಸೌಖ್ಯದಿಂದಾಗಿ ನಾಗ್ಪುರದ ಸ್ಪಂದನ್ ಆಸ್ಪತ್ರೆಗೆ...
ರಾಜ್ಯ

ವನವಾಸಿ ಕಲ್ಯಾಣ ಅಖಿಲ ಭಾರತ ಅಧ್ಯಕ್ಷರಾಗಿ ರಾಮಚಂದ್ರ ಖರಾಡೆ

Upayuktha
ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವನವಾಸಿ ಕಲ್ಯಾಣ ವಿಭಾಗದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ರಾಮಚಂದ್ರ ಖರಾಡೆ ನೇಮಕಗೊಂಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು (ಭಾನುವಾರ) ನಡೆದ ವನವಾಸಿ ಕಲ್ಯಾಣ ಸಮಿತಿಯ ಅಖಿಲ ಭಾರತ ಬೈಠಕ್‌ನಲ್ಲಿ...
ನಗರ ಸ್ಥಳೀಯ

ಹೆದ್ದಾರಿ ಬದಿಯ ಹುಲ್ಲು ಗೋಶಾಲೆಗೆ: ಉಡುಪಿಯಲ್ಲಿ ಸ್ವಯಂಸೇವಕರ ಶ್ರಮದಾನ

Upayuktha
ಉಡುಪಿ: ಚೆನ್ನಾದ ಮಳೆಗೆ ಉಡುಪಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹುಲುಸಾಗಿ ಬೆಳೆದು ನಿಂತ ಹಸಿರು ಹುಲ್ಲನ್ನು ಕೊಯ್ದು ನೀಲಾವರ ಗೋಶಾಲೆಗೆ ಅರ್ಪಿಸುವ ಶ್ರಮದಾನವು ಭಾನುವಾರ ಬೆಳಿಗ್ಗೆ ನಡೆಯಿತು‌. ಉಡುಪಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ...
ದೇಶ-ವಿದೇಶ

ಭೇದ-ಭಾವವಿಲ್ಲದ ಸಮಾಜ ಕಟ್ಟೋಣ, ನಿರಂತರ ಸೇವೆ ಮಾಡೋಣ: ಮೋಹನ್ ಭಾಗವತ್‌

Upayuktha
ನಾಗಪುರ: ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಇಂದು ರಾಷ್ಟ್ರವನ್ನುದ್ದೇಶಿಸಿ ಆನ್ಲೈನ್ ಮೂಲಕ ಭಾಷಣ ಮಾಡಿದರು. ಮಹಾರಾಷ್ಟ್ರದ ನಾಗಪುರದಿಂದ ಮಾತನಾಡಿದ ಅವರು, ಕೊರೋನಾದಿಂದಾಗಿ ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ...