ಭಾರತದ ‘ಕ್ರಿಕೆಟ್ ದೇವರು’ ಸಚಿನ್ ತೆಂಡುಲ್ಕರ್; ಕ್ರಿಕೆಟ್ ದಂತಕಥೆಗಿಂದು ಹ್ಯಾಪಿ ಬರ್ತ್ಡೇ
‘ಸಚಿನ್’ ಆ ಹೆಸರು ಕೇಳಿದೊಡನೆಯೆ ಏನೋ ರೋಮಾಂಚನ. ವಿಶ್ವದೆಲ್ಲೆಡೆ ಆದರಿಸಲ್ಪಟ್ಟ ಮಹಾನ್ ಆಟಗಾರನ ಕ್ರೀಡಾ ಜೀವನವೇ ಒಂದು ದಂತಕಥೆ. ಟೆನಿಸ್ ಆಟದೆಡೆ ಆಸಕ್ತಿ ಹೊಂದಿ ನಂತರ ವೇಗದ ಬೌಲಿಂಗ್ ಅಭ್ಯಸಿಸಿ ನಂತರ ಪರಿಣಿತರ ಸಲಹೆಯಂತೆ...