ಬ್ರಹ್ಮ ನಿಂದೆ: ವಿಷಯ ದಾರಿದ್ರ್ಯವುಳ್ಳವರಿಂದ ಬೇರೇನು ನಿರೀಕ್ಷಿಸಲಾದೀತು?
ಜಗತ್ತಿನ ಜೀವಿಗಳಲ್ಲಿ ಗೋವುಗಳನ್ನು ಬಿಟ್ಟರೆ, ಸಾಧು ಪ್ರಾಣಿಗಳೆಂದರೆ ಬಹುಷಃ ಬ್ರಾಹ್ಮಣರೇ ಇರಬೇಕು. ಅದಕ್ಕೆಂದೇ ಗೋ ಬ್ರಾಹ್ಮಣರು ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾಗುವುದು. ಹಿಂದೆ ರಾಮಾಯಣ ಮಹಾಭಾರತ ಕಾಲದಲ್ಲೂ ಗೋವುಗಳನ್ನು, ಬ್ರಾಹ್ಮಣರನ್ನು ಅವಮಾನಿಸಿ, ಹಿಂಸಿಸಿದಾಗಲೇ ರಾಕ್ಷಸರ...