school news

ರಾಜ್ಯ ಶಿಕ್ಷಣ

ಕೋವಿಡ್ 19 ಸಂಪೂರ್ಣ ನಿಯಂತ್ರಣಕ್ಕೆ ಬಾರದೆ ಶಾಲೆ ಆರಂಭವಾಗದಿರಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ..!

Harshitha Harish
  ಶಿವಮೊಗ್ಗ: ಕೊವೀಡ್ 19 ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ಬಂದ್ ಮಾಡಲಾಗಿದ್ದು, ಕೆಲದಿನಗಳ ಹಿಂದೆ ಶಾಲೆಗಳನ್ನು ಪುನರಾರಂಭಿಸುವ ಕುರಿತು ಚರ್ಚೆಗಳಾಗಿದ್ದವು. ಇದೀಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ಮುನ್ನ ಯಾವುದೇ ಕಾರಣಕ್ಕೂ ಶಾಲೆಗಳ ಪುನರ್...