SDM College Ujire

ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಪ್ರಶಸ್ತಿಗಿಂತ ಸಂತೃಪ್ತಿ ದೊಡ್ಡ ಗೌರವ: ಡಾ. ಮಾಧವ ಎಂ.ಆರ್

Upayuktha
ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉಜಿರೆ: ವಿದ್ಯಾರ್ಥಿ ದೆಸೆಯಲ್ಲೇ ಸಮಾಜದ ಏಳ್ಗೆಗಾಗಿ ನಿಸ್ವಾರ್ಥ ಮನೋಭಾವದಿಂದ ಸೇವೆಯಲ್ಲಿ ತೊಡಗಿಸುವ ಅವಕಾಶವನ್ನು ಎನ್‌ಎಸ್‌ಎಸ್ ನೀಡುತ್ತದೆ. ಯಾವುದೇ ಕೆಲಸವನ್ನು ಹೊರೆಯೆಂದು ಭಾವಿಸದೆ ಸಂಪೂರ್ಣವಾಗಿ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಎಸ್‌ಡಿಎಂಸಿ ಉಜಿರೆ: ಜ.22ರಿಂದ ಮೂಲ ವಿಜ್ಞಾನಗಳ ಕುರಿತು ಜಾಲಗೋಷ್ಠಿ ಸರಣಿ

Upayuktha
ಉಜಿರೆ: ಉಜಿರೆಯ ಎಸ್.ಡಿ.ಎಂ ಕಾಲೇಜು ಹಾಗೂ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜನವರಿ 22ರಿಂದ ಫೆಬ್ರವರಿ 4ರವರೆಗೆ ಮೂಲ ವಿಜ್ಞಾನಗಳ ಕುರಿತ ವೆಬಿನಾರ್ ಸರಣಿ ಕಾರ್ಯಕ್ರಮ ನಡೆಯಲಿದೆ. ವೆಬಿನಾರ್ ಸರಣಿಯು ಆನ್ಲೈನ್...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಎಸ್‌ಡಿಎಂ ಬಿ.ವೋಕ್ ವಿಭಾಗಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ

Upayuktha
ಉಜಿರೆ: ಎಸ್.ಡಿ.ಎಂ ಪದವಿ ಕಾಲೇಜಿನ ಬಿ.ವೋಕ್ ವಿಭಾಗದ ಶಿಲ್ಜೊ ವರ್ಗೀಸ್ ಅವರ ಸಂಕಲನದ ‘ಸವಿ’ ಎಂಬ ಕಿರುಚಿತ್ರಕ್ಕೆ ರಾಷ್ಟ್ರ ಮಟ್ಟದ ಉತ್ತಮ ಎಡಿಟಿಂಗ್ ಪ್ರಶಸ್ತಿ ಲಭಿಸಿದೆ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಶಿಕ್ಷಣ ಸ್ಥಳೀಯ

ಎಸ್‌ಡಿಎಂ ಪಿಜಿ ಸೆಂಟರ್ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ

Upayuktha
ಶ್ರೇಷ್ಠ ಶೈಕ್ಷಣಿಕ ಸಾಮರ್ಥ್ಯದಿಂದ ಮುನ್ನಡೆ ಸಾಧ್ಯ: ಡಾ.ಬಿ. ಯಶೋವರ್ಮ ಉಜಿರೆ: ಹೊಸ ಕಾಲದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸುವ ದೃಢಸಂಕಲ್ಪಕ್ಕನುಗುಣವಾಗಿ ವಿದ್ಯಾರ್ಥಿಗಳು ಶ್ರೇಷ್ಠ ಶೈಕ್ಷಣಿಕ ಸಾಮಥ್ರ್ಯ ರೂಢಿಸಿಕೊಳ್ಳಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಶಿಕ್ಷಣ ಸ್ಥಳೀಯ

ಎಸ್.ಡಿ.ಎಂ.ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರುಗಳ ಸಹಭಾಗಿತ್ವದಲ್ಲಿ ಪಠ್ಯಪುಸ್ತಕಗಳ ರಚನೆ

Upayuktha
ಡಾ‌.ಡಿ.ವೀರೇಂದ್ರ ಹೆಗ್ಗಡೆಯವರಿಂದ ಅನಾವರಣ ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ (ಸ್ವಾಯತ್ತ) ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಸಹಭಾಗಿತ್ವದಲ್ಲಿ ರಚಿಸಿದ ಪಠ್ಯಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ನಡೆಯಿತು. “Cost & Management Accounting- I”,...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಅರ್ಥಶಾಸ್ತ್ರವು ಆತ್ಮನಿರ್ಭರತೆಯ ಮಾರ್ಗದರ್ಶಿಯಾಗಲಿ: ಪ್ರತಾಪಸಿಂಹ ನಾಯಕ್

Upayuktha
ಉಜಿರೆ: ಅರ್ಥಶಾಸ್ತ್ರವು ಆತ್ಮಗೌರವ ಮತ್ತು ಆತ್ಮನಿರ್ಭರತೆಯಿಂದ ಬದುಕುವ ಕಲೆಯನ್ನು ಕೊಡುವ ವಿಜ್ಞಾನ. ಪ್ರಸ್ತುತ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಪಠ್ಯ ಹಾಗೂ ಪಠ್ಯೇತರÀ ಚಟುವಟಿಕೆಯನ್ನು ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಆರ್ಥಶಾಸ್ತ್ರ ಸಂಘವು ವಿಧ್ಯಾರ್ಥಿಗಳಲ್ಲಿ ಹೊಸ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಶಿಕ್ಷಣ ಸ್ಥಳೀಯ

ಉಜಿರೆ ಕಾಲೇಜಿನ ರತ್ನಾವತಿ ಅವರಿಗೆ ಪಿಎಚ್‍ಡಿ ಪದವಿ

Upayuktha
ಉಜಿರೆ: ಶ್ರೀ ಧ ಮ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ರತ್ನಾವತಿ.ಕೆ ಅವರ “Performnce evaluation of private life insurance companies with special reference to selected private lfe insurance companies...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

‘ನಿಖರತೆಯಿಂದ ವಿನೂತನ ಆವಿಷ್ಕಾರ ಸಾಧ್ಯ’

Upayuktha
ಉಜಿರೆ: ನಿಖರತೆಯನ್ನು ಕೇಂದ್ರೀಕರಿಸಿಕೊಂಡು ಅಧ್ಯಯನ ನಿರತರಾದರೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಬಹುಮುಖ್ಯ ಆವಿಷ್ಕಾರಗಳು ರೂಪುಗೊಳ್ಳಲು ಸಾಧ್ಯ ಎಂದು ಪುದುಚೆರಿ ಕರಾಯಿಕಲ್ ಎನ್.ಇ.ಟಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅಮಿತ್ ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಕಾಲೇಜಿನ ಭೌತಶಾಸ್ತ್ರ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ವ್ಯಕ್ತಿಗೆ ವ್ಯಕ್ತಿತ್ವವಿದ್ದಂತೆ, ರಾಷ್ಟ್ರಕ್ಕೆ ರಾಷ್ಟ್ರೀಯತೆ: ಕೇಶವ ಬಂಗೇರ

Upayuktha
ಉಜಿರೆ: “ವ್ಯಕ್ತಿ ಹಾಗೂ ಸಮಾಜದ ನಡುವಿನ ಪರಸ್ಪರ ಸಂಬಂಧ ಕೊಟ್ಟು- ಕೊಳ್ಳುವುದರಲ್ಲಿ ಅಡಗಿದೆ. ರಾ.ಸೇ.ಯೋ ತನ್ನ ಕಾರ್ಯಕ್ರಮ ಹಾಗೂ ಪರಿಕಲ್ಪನೆಗಳಿಂದ ಸ್ವಯಂ ಸೇವಕರಿಗೆ ಜೀವನಾನುಭವ ನೀಡಿ ಅವರಲ್ಲಿ ಅರಿವು ಮೂಡಿಸಿ ವ್ಯಕ್ತಿತ್ವಕ್ಕೊಂದು ರೂಪ ಕೊಡುತ್ತದೆ....
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಎಸ್.ಡಿ.ಎಂ ಪಿ.ಜಿ. ಸೆಂಟರ್‌ಗೆ ನೂತನ ಡೀನ್

Upayuktha
ಉಜಿರೆ: ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ನೂತನ ಡೀನ್ ಆಗಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ ಪಿ ನೇಮಕಗೊಂಡಿದ್ದಾರೆ. ಡಾ.ಗಣಪಯ್ಯ ಬಿ. ಅವರು ಡೀನ್ ಹುದ್ದೆಯಿಂದ ವಿಶ್ರಾಂತಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಹುದ್ದೆಗೆ ವಿಶ್ವನಾಥ ಅವರನ್ನು...