ನಿಟ್ಟೆ: ಎಐಸಿಟಿಇ ಪ್ರಾಯೋಜಿತ ಎಸ್ಟಿಟಿಪಿ ಸರಣಿ ಉದ್ಘಾಟನೆ
ನಿಟ್ಟೆ: ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ (ಇ & ಸಿಇ) ವಿಭಾಗದ ವತಿಯಿಂದ ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಆನ್ಲೈನ್ ಅಲ್ಪಾವಧಿ ತರಬೇತಿ ಕಾರ್ಯಕ್ರಮ (ಎಸ್ಟಿಟಿಪಿ) ಸರಣಿಯನ್ನು ಆ.7ರಂದು...