SPC Puttur

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪಾಲ್ಗೊಂಡ ಎನ್‍ಸಿಸಿ ಕೆಡೆಟ್ ರಕ್ಷಾ ಅಂಚನ್‍ಗೆ ಅಭಿನಂದನೆ

Upayuktha
  ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ರಕ್ಷಾ ಅಂಚನ್ ಇವರು ನವದೆಹಲಿಯಲ್ಲಿ ಜನವರಿ 26ರಂದು ಜರಗಿದ ಪ್ರತಿಷ್ಠಿತ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ

Upayuktha
ಪುತ್ತೂರು: ಯುವಜನತೆಯು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಕಾರಗೊಳಿಸುವ ಮೂಲಕ ದೇಶ ಕಟ್ಟುವ ಕೈಂಕರ್ಯದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ...
ಕಲೆ ಸಂಸ್ಕೃತಿ ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾದಲ್ಲಿ ಪ್ರದರ್ಶನಗೊಂಡ ‘ಅಗ್ರಪೂಜೆ’ ಯಕ್ಷರೂಪಕ

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾರ್ಚ್ 3ರಂದು ಕಾಲೇಜು ಪ್ರಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಾಂಸ್ಕೃತಿಕ ಸಂಭ್ರಮದಲ್ಲಿ ‘ಅಗ್ರಪೂಜೆ’ ಎಂಬ ಯಕ್ಷ ರೂಪಕವು ಮನೋಜ್ಞವಾಗಿ ಪ್ರಸ್ತುತಿಗೊಂಡಿತು. ಈ ಪ್ರಸಂಗದಲ್ಲಿ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸ

Upayuktha
ಪುತ್ತೂರು: ಗಣಿತಶಾಸ್ತ್ರವು ಭೌತಶಾಸ್ತ್ರವನ್ನು ಸಮೀಕರಣದ ಮೂಲಕ ವಿವರಿಸುವ ಒಂದು ಭಾಷೆ. ಪ್ರಕೃತಿಯಲ್ಲಿ ಹದುಗಿರುವ ಭೌತಶಾಸ್ತ್ರದ ಪರಿಕಲ್ಪನೆಗಳನ್ನು ಗಣಿತದ ಮೂಲಕ ವಿವರಿಸಲಾಗಿದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಸಾದ್ ಎನ್ ಬಾಪಟ್...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ

Upayuktha
ಪುತ್ತೂರು: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಪ್ರಥಮ ದರ್ಜೆ ಕಾಲೇಜು ಬಾರ್ಕೂರು ಇಲ್ಲಿ ಮಾಚ್ 6ರಂದು ಜರಗಿದ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಸಂತ ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ನಾಲ್ಕು...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾದಲ್ಲಿ ಹಿರಿಯ ವಿದ್ಯಾರ್ಥಿಸಂಘ, ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವ

Upayuktha
ಪುತ್ತೂರು: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಪಠ್ಯಾಧ್ಯಯನದೊಂದಿಗೆ ವೃತ್ತಿ ಕೌಶಲ್ಯಗಳನ್ನು ಸಂಪಾದಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಬಿಎಎಸ್‍ಎಫ್‍ನ ನಿವೃತ್ತ ಸೈಟ್ ಡೈರೆಕ್ಟರ್ ಪುರಂದರ ಶೆಟ್ಟಿ ಹೇಳಿದರು....
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜು ವಾರ್ಷಿಕೋತ್ಸವ: ಸಂಭ್ರಮದ ಸಾಂಸ್ಕೃತಿಕ ಪ್ರದರ್ಶನ

Upayuktha
ಪುತ್ತೂರು: ಶಿಕ್ಷಣವು ವಿದ್ಯಾರ್ಥಿಗಳ ಬದುಕಿಗೆ ಅಗತ್ಯವಿರುವ ಆಶಾಕಿರಣವನ್ನು ಮೂಡಿಸಬಲ್ಲ ಅದ್ಭುತ ಶಕ್ತಿ ಸಾಮಥ್ರ್ಯವನ್ನು ಹೊಂದಿದೆ. ಮೌಲ್ಯಯುತ ಶಿಕ್ಷಣವು ಒಂದು ರಾಷ್ಟ್ರದ ಶ್ರೀಮಂತಿಕೆಯನ್ನು ನಿರ್ಧರಿಸಬಲ್ಲುದು ಎಂದು ಅಡ್ವಾನ್ಸ್‌ಡ್ ಟೆಕ್ನಿಕಲ್ ಸರ್ವಿಸಸ್ ಹಾಗೂ ಅಸೋಸಿಯೇಟೆಡ್ ಟೆಕ್ನಿಕಲ್ ಸರ್ವಿಸಸ್,...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾದಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ

Upayuktha
ಪುತ್ತೂರು: ಒಬ್ಬ ವ್ಯಕ್ತಿಗೆ ಅಪಘಾತವಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಪೊಟೋಗಳನ್ನು ಹಾಕುವುದರಲ್ಲಿಯೇ ತಲ್ಲೀನರಾಗುತ್ತಿರುವ ಈಗಿನ ಸಮಾಜದಲ್ಲಿ ಪ್ರಥಮ ಚಿಕಿತ್ಸೆಯನ್ನು ಮಾಡುವವರು ಸಿಗುವುದು ಬಹಳ ಅಪರೂಪ ಎಂದು ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ನಿವೃತ್ತ ವೈದ್ಯಕೀಯ ನಿರೀಕ್ಷಕ...
ಕ್ಯಾಂಪಸ್ ಸುದ್ದಿ ನಗರ ಪ್ರಮುಖ ಸ್ಥಳೀಯ

ಫಿಲೋಮಿನಾದಲ್ಲಿ ಎನ್‍ಸಿಸಿ ದಿನಾಚರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Upayuktha
ಪುತ್ತೂರು: ನಮ್ಮ ದೇಶದ ಸಾರ್ವಭೌಮತ್ವವು ವಿಶ್ವ ಮನ್ನಣೆಯನ್ನು ಹೊಂದಿದೆ. ಈ ದೇಶದ ತ್ರಿವರ್ಣ ಧ್ವಜವು ಸತ್ಯ, ಶಾಂತಿ, ತ್ಯಾಗದ ತತ್ವ ಸಿದ್ದಾಂತವನ್ನು ಸಾರುತ್ತಿದೆ. ಇಲ್ಲಿಯ ಮಣ್ಣು, ಗಾಳಿ, ಜಲ ಅತ್ಯಂತ ಪೂಜನೀಯವಾದುದಾಗಿದೆ. ಶಿಸ್ತು ಮತ್ತು...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಕಾಲೇಜು: ತುಳುನಾಡಿನ ಜನಪದ ಪರಂಪರೆಯ ವಸ್ತುಗಳ ಪ್ರದರ್ಶನ ‘ಬದ್ಕ್’ ಉದ್ಘಾಟನೆ

Upayuktha
ಪುತ್ತೂರು: ಮಾನವನ ಬದುಕು ಅನ್ನುವುದು ನಿರಂತರ ಸುತ್ತುವ ಚಕ್ರದ ಮಾದರಿಯಲ್ಲಿದೆ. ಪ್ರಸ್ತುತ ನಾವು ಕೋಟಿಗಟ್ಟಲೆಯ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳುಳ್ಳ ವಾಹನಗಳನ್ನು ಬಳಸಿದರೂ ಅದರಲ್ಲಿರುವ ಚಕ್ರದ ಕಾಯಕವು ಎಂದೆಂದಿಗೂ ಅಚ್ಚಳಿಯದೇ ಉಳಿಯುತ್ತದೆ ಎಂದು ಬಂಟ್ವಾಳದ ರಾಣಿ...