Sullia

ಸ್ಥಳೀಯ

ಚಂದನ ಸಾಹಿತ್ಯ ವೇದಿಕೆ ವತಿಯಿಂದ ಮಾ.21 ರಂದು ಮಹಿಳಾ ಕವಿಗೋಷ್ಟಿ ಸಮಾರಂಭ

Harshitha Harish
ಸುಳ್ಯ: ತಾಲೂಕಿನ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ‌‌ ದಿನಾಚರಣೆ ಅಂಗವಾಗಿ ಮಹಿಳಾ ಕವಿಗೋಷ್ಟಿಯು ಸುಳ್ಯದ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಧ್ಯಾನ ಮಂದಿರದಲ್ಲಿ ಮಾರ್ಚ್ 21 ರಂದು ಬೆಳಗ್ಗೆ 10...
ಗ್ರಾಮಾಂತರ ಸ್ಥಳೀಯ

ಮೊಗ್ರ ದೇವಸ್ಥಾನ : ನಿರಂತರ ಗಣಪತಿ ಹವನ ಕಾರ್ಯಕ್ರಮಕ್ಕೆ ಚಾಲನೆ

Upayuktha
ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಬುಧವಾರ...
ಸ್ಥಳೀಯ

ಎಚ್.ಭೀಮರಾವ್ ವಾಷ್ಠರ್ ಅವರಿಗೆ ಸಾಹಿತ್ಯ ಸಂಘಟನಾ ರಾಜ್ಯ ಪ್ರಶಸ್ತಿ

Harshitha Harish
ಸುಳ್ಯ : ಕಟೀಲು ಹತ್ತಿರದ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪುತ್ತೂರು ಸಾಹಿತ್ಯ ವೇದಿಕೆ ಪುತ್ತೂರು ಮತ್ತು ಕಥಾಬಿಂದು ಪ್ರಕಾಶನ ಹಾಗೂ ಯುಗ ಪುರುಷ ಪತ್ರಿಕೆ ಬಳಗ ವತಿಯಿಂದ ನಡೆಸಿದ ಸಾಹಿತ್ಯ ಸಮಾರಂಭದ ವೇದಿಕೆಯಲ್ಲಿ ಸುಳ್ಯದ...
ಸ್ಥಳೀಯ

ಅಡ್ಕಾರ್ ಶ್ರೀ ದೇಗುಲದಲ್ಲಿ ಜಾತ್ರೆ ಆರಂಭ

Harshitha Harish
ಸುಳ್ಯ: ಜಾಲ್ಸೂರು ಗ್ರಾಮದ ಅಡ್ಕಾರು ಅಂಜನಾದ್ರಿಯ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರಾ ಮಹೋತ್ಸವವು ಆರಂಭವಾಗಿದ್ದು, ಶ್ರೀ ದೇವರ ಜಾತ್ರೋತ್ಸವದ ಪ್ರಯುಕ್ತ ಫೆ.26 ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆಗೊಂಡಿತು. ಹಲವು...
ಸ್ಥಳೀಯ

ಚಂದನ ಸಾಹಿತ್ಯ ವೇದಿಕೆ ವತಿಯಿಂದ 25 ನೇ ವರ್ಷದ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ

Harshitha Harish
ಸುಳ್ಯ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 25 ನೇ ವರ್ಷದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಡಾ.ಪೂವಪ್ಪ ಕಣಿಯೂರು ಅವರಿಗೆ ಸುಳ್ಯದ ಚಂದನ ಸಾಹಿತ್ಯ ವೇದಿಕೆಯಿಂದ ಅವರ ಗೃಹದಲ್ಲಿ ಸನ್ಮಾನಿಸಿ...
ಸ್ಥಳೀಯ

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಸಂಗೀತ ಸ್ಪರ್ಧೆಯ ಫಲಿತಾಂಶ

Harshitha Harish
ಸುಳ್ಯ: ಇಲ್ಲಿನ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸುಳ್ಯದ ಚಂದನ ಸಾಹಿತ್ಯ ವೇದಿಕೆ ಜಂಟಿಯಾಗಿ *ನನ್ನ ಹಾಡು ನನ್ನದು* ಸಂಗೀತ ಸ್ಪರ್ಧೆ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು....
ರಾಜ್ಯ

ಇಂದು ರಾಜಭವನದಲ್ಲಿ 3 ಗಂಟೆಗೆ ಸುಳ್ಯ ಕ್ಷೇತ್ರ ದ ಶಾಸಕ ಎಸ್ ಅಂಗಾರ ಪ್ರಮಾಣ ವಚನ ಸ್ವೀಕಾರ

Harshitha Harish
ಬೆಂಗಳೂರು: ಸುಳ್ಯ ಕ್ಷೇತ್ರದ ಜನರು ನನ್ನ 6 ಬಾರಿಗೆ ಗೆಲ್ಲಿಸಿದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಸಂಘ ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೇ ಸ್ವತಃ ಕರೆ ಮಾಡಿ...
ಗ್ರಾಮಾಂತರ ಸ್ಥಳೀಯ

ಗುತ್ತಿಗಾರು: ಗ್ರಾಪಂ ಸದಸ್ಯರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

Upayuktha
ಗುತ್ತಿಗಾರು: ಗುತ್ತಿಗಾರು ಗ್ರಾಮ ಪಂಚಾಯತ್‌ಗೆ ನೂತನವಾಗಿ ಆಯ್ಕೆವಾದ ಗುತ್ತಿಗಾರು ಒಂದನೇ ವಾರ್ಡ್‌ ನಿಂದ ಆಯ್ಕೆಯಾದ ಗ್ರಾಮಭಾರತ ತಂಡದ ಸದಸ್ಯರು ಭಾನುವಾರ ವಾರ್ಡ್‌ ನ ಬಳ್ಳಕ್ಕ ಪ್ರದೇಶದ ಜನರಿಂದ ಅಹವಾಲು ಸ್ವೀಕರಿಸಿದರು. ನೂತನ ಸದಸ್ಯರು ಬಳ್ಳಕ್ಕ...
ಗ್ರಾಮಾಂತರ ಸ್ಥಳೀಯ

ಮೊಗ್ರ: ಶೂಲಿನೀದುರ್ಗಾ-ವನದುರ್ಗಾ ದೇವಸ್ಥಾನ ನಿರ್ಮಾಣಕ್ಕೆ ಭೂಪರಿಗ್ರಹ ಕಾರ್ಯಕ್ರಮ

Upayuktha
ಗುತ್ತಿಗಾರು: ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಶ್ರೀ ಶೂಲಿನೀದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಭೂಪರಿಗ್ರಹ ಕಾರ್ಯಕ್ರಮ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಭಾನುವಾರ ಮೊಗ್ರದಲ್ಲಿ ನಡೆಯಿತು. ಮೊಗ್ರದಲ್ಲಿ ನೂತನವಾಗಿ ಶೂಲಿನೀದುರ್ಗಾ ಹಾಗೂ...
ಅಪಘಾತ- ದುರಂತ ಸ್ಥಳೀಯ

ಸುಳ್ಯ : ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ; ಹಲವರಿಗೆ ಗಾಯ

Harshitha Harish
ಸುಳ್ಯ : ಮದುವೆ ಕಾರ್ಯಕ್ರಮಕ್ಕೊಂದು ಜನರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ಸೊಂದು ಆಲೆಟ್ಟಿ ಯ ಸಮೀಪದ ಬಡ್ಡಡ್ಕ ಎಂಬ ಸ್ಥಳದಲ್ಲಿ ಪಲ್ಟಿಯಾದ ಘಟನೆಯೊಂದು ನಡೆದಿದೆ‌. ಸುಳ್ಯದಿಂದ ಪಾಣತ್ತೂರು ಕಡೆಗೆ ಮದುವೆ ದಿಬ್ಬಣ ಹೊರಟ್ಟಿದ್ದ ಖಾಸಗಿ...