super star rajinikanth

ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ದಲ್ಲಿ ಏರುಪೇರು; ಆಸ್ಪತ್ರೆ ದಾಖಲು

Harshitha Harish
ಹೈದರಾಬಾದ್: ಅಧಿಕ ರಕ್ತದೊತ್ತಡದಿಂದ ಸೂಪರ್ ಸ್ಟಾರ್ ರಜನಿಕಾಂತ್ ರವರು ಇಂದು ಬೆಳಗ್ಗೆ ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಜನಿಕಾಂತ್ ಅವರು ನಟಿಸುತ್ತಿರುವ ಅನ್ನತ್ತೆ ಚಿತ್ರತಂಡದಲ್ಲಿ ಹಲವರಿಗೆ ಕೋರೊನಾ ಸೋಂಕು ತಗುಲಿ ಪಾಸಿಟಿವ್ ಆಗಿತ್ತು, ಆದರೆ ರಜನಿಕಾಂತ್...