‘ಶ್ಲಾಘ್ಯ’ದಲ್ಲಿ 8, 9, 10ನೇ ತರಗತಿಗಳಿಗೆ ಬೋಧನೆ: ಅಡ್ಮಿಷನ್ ಆರಂಭ
ಮಂಗಳೂರು: ನಗರದ ಬೋಂದೆಲ್ನಲ್ಲಿರುವ ಶ್ಲಾಘ್ಯ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಟ್ಯೂಷನ್ ತರಗತಿಗಳು ಆರಂಭವಾಗಲಿವೆ. ಕರ್ನಾಟಕ ರಾಜ್ಯ ಹಾಗೂ ಸಿಬಿಎಸ್ಇ...