UCM Mangalore

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವಿ ಕಾಲೇಜು ಗ್ರಂಥಪಾಲಕಿ ವನಜಾ ಬೋಳೂರು ಅವರಿಗೆ ಪಿಎಚ್‌ಡಿ

Upayuktha
ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಗ್ರಂಥಪಾಲಕಿ ವನಜಾ ಬೋಳೂರು ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ. ಮಂಗಳೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ ವಿ....
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಕೋವಿಡ್‌ ಎರಡನೇ ಅಲೆ ತಡೆಯಲು ಕೈ ಜೋಡಿಸೋಣʼ

Upayuktha
ವಿವಿ ಕಾಲೇಜಿನ ಕೋವಿಡ್‌- 19 ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ. ಅಣ್ಣಯ್ಯ ಕುಲಾಲ್‌ ಮಂಗಳೂರು: ಕೋವಿಡ್‌ ಲಸಿಕೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಮನಸ್ಸಿಂದ ಹೊರಹಾಕಿ ಅರ್ಹರು ಲಸಿಕೆ ಹಾಕಿಸಿಕೊಳ್ಳೋಣ. ಸಾಂಕ್ರಾಮಿಕ...
ಕ್ಯಾಂಪಸ್ ಸುದ್ದಿ

‘ಭಾಷೆಗಳನ್ನು ಬೆಳೆಸುವ ಜೊತೆಗೆ ಉಳಿಸಿಕೊಳ್ಳಬೇಕಿದೆ’

Upayuktha
ಮಂಗಳೂರು: ಕೊಂಕಣಿ ಕಡಿಮೆ ಸಂಪನ್ಮೂಲವಿರುವ ಭಾಷೆ, ಇಲ್ಲಿ ನಡೆದಿರುವ ಸಂಶೋಧನೆಗಳೂ ಕಡಿಮೆ. ಶಬ್ದ ಭಂಡಾರ, ಟಿಪ್ಪಣಿಗಳನ್ನು ಬೆಳೆಸುವ ಜೊತೆಗೆ ಉಪಭಾಷೆಗಳ ಗೊಂದಲ ಪರಿಹರಿಸಿಕೊಂಡರೆ ಕೊಂಕಣಿಗೆ ಅದ್ಭುತ ಭವಿಷ್ಯವಿದೆ, ಎಂದು ಗೋವಾದ ದೆಂಪೆ ಕಾಲೇಜಿನ ಕಂಪ್ಯೂಟರ್‌...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಕೋವಿಡ್ ಸಂದರ್ಭ ದ್ವಿಪಾತ್ರದಲ್ಲಿ ಮಹಿಳೆ: ಡಾ. ಮೀನಾ ಆರ್. ಚಂದಾವರ್ಕರ್

Upayuktha
ಮಂಗಳೂರು: ಕೋವಿಡ್ ಸಾಂಕ್ರಾಮಿಕವು ‘ವರ್ಕ್ ಫ್ರಮ್ ಹೋಮ್’ ಎನ್ನುವ ಹೊಸ ಚಿಂತನೆಗೆ ನಾಂದಿ ಹಾಡಿದ್ದು ಉದ್ಯೋಗಸ್ಥ ಮಹಿಳೆ ದ್ವಿಪಾತ್ರದಲ್ಲಿ ಸಮರ್ಥ ನಾಯಕತ್ವ ಗುಣ ಪ್ರದರ್ಶಿಸಿದ್ದಾಳೆ, ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವಿ ಕಾಲೇಜು: ರಾಷ್ಟ್ರೀಯ ವಿಜ್ಞಾನ ದಿವಸದ ವಿನೂತನ ಆಚರಣೆ

Upayuktha
ಮಂಗಳೂರು: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಸರ್ ಸಿ ವಿ ರಾಮನ್‌, “ರಾಮನ್ ಪರಿಣಾಮ” ಕಂಡುಹಿಡಿದ ದಿನವಾದ ಫೆಬ್ರವರಿ 28 ರ ಸ್ಮರಣಾರ್ಥ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅನ್ವೇಷಣಾ ಸಂಘ ಮತ್ತು ಪರಿಸರ ಸಂಘದ ‌ವತಿಯಿಂದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವರ್ತಮಾನ ಅರ್ಥೈಸಲು, ಭವಿಷ್ಯ ರೂಪಿಸಲು ಐತಿಹಾಸಿಕ ದಾಖಲೆ ಅಗತ್ಯ: ಡಾ. ಉದಯ್‌ ಕುಮಾರ್‌ ಎಂ.ಎ

Upayuktha
ಮಂಗಳೂರು: ವರ್ತಮಾನ ಅರ್ಥಮಾಡಿಕೊಂಡು, ಭವಿಷ್ಯ ರೂಪಿಸಲು ಐತಿಹಾಸಿಕ ದಾಖಲೆಗಳು ಅಗತ್ಯ, ಎಂದು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉದಯ್‌ ಕುಮಾರ್‌ ಎಂ.ಎ ಹೇಳಿದರು. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಮಂಗಳೂರು ವಿವಿ ಕಾಲೇಜಿಗೆ ಹಳೆ ವಿದ್ಯಾರ್ಥಿಗಳ ಸಂಘದಿಂದ 5 ಸ್ಯಾನಿಟೈಸರ್ ಯಂತ್ರಗಳ ಕೊಡುಗೆ

Upayuktha
ಮಂಗಳೂರು: ಕೋವಿಡ್-19 ಸಾಂಕ್ರಾಮಿಕವನ್ನು ದೂರವಿಡಲು ಕರ್ನಾಟಕ ಸರ್ಕಾರ ಸೂಚಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP)ಜಾರಿಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘ 5 ಸ್ವಯಂಚಾಲಿತ ಸ್ಯಾನಿಟೈಸರ್ ಯಂತ್ರಗಳನ್ನು ಕಾಲೇಜಿಗೆ ನೀಡಿದೆ....
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಡಿ.7: ವಿವಿ ಕಾಲೇಜಿನಲ್ಲಿ “ಸ್ವಾವಲಂಬಿ ಭಾರತ- ಅಂಬೇಡ್ಕರ್‌ ಚಿಂತನೆ” ವಿಶೇಷೋಪನ್ಯಾಸ

Upayuktha
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಜಂಟಿಯಾಗಿ “ಸ್ವಾವಲಂಬಿ ಭಾರತ- ಅಂಬೇಡ್ಕರ್‌ ಚಿಂತನೆ” ಎಂಬ ವಿಶೇಷೋಪನ್ಯಾಸ ಕಾರ್ಯಕ್ರಮ ಡಿಸೆಂಬರ್‌ 7 (ಸೋಮವಾರ) ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಸಂಸದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವಿ ಕಾಲೇಜು: ಸಿ.ವಿ. ರಾಮನ್ ಮತ್ತು ಮೇಡಂ ಮೇರಿ ಕ್ಯೂರಿ ಜನ್ಮದಿನಾಚರಣೆ

Upayuktha
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಇನ್ನೋವೇಶನ್ ಕ್ಲಬ್ ವತಿಯಿಂದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳಾದ ಸಿ. ವಿ. ರಾಮನ್ ಮತ್ತು ಮೇಡಂ ಮೇರಿ ಕ್ಯೂರಿ ಜನ್ಮದಿನಾಚರಣೆಯನ್ನು ಭಾನುವಾರ ವೆಬಿನಾರ್ ಮುಖಾಂತರ ಆಚರಿಸಲಾಯಿತು. ಸಂಘದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಮೈಕ್ರೋಬಯಾಲಜಿಸ್ಟ್‌ ಸೊಸೈಟಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರೊ. ಎಂ ಜಯಶಂಕರ್ ಹೆಸರು ಶಿಫಾರಸು

Upayuktha
ಮಂಗಳೂರು: ಮೈಕ್ರೋಬಯಾಲಜಿಸ್ಟ್ಸ್ ಸೊಸೈಟಿ, ಇಂಡಿಯಾ ನೀಡುವ 2020 ನೇ ಸಾಲಿನ ಪ್ರತಿಷ್ಠಿತ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಕೊಡಗಿನ ‘ಜ್ಞಾನ ಕಾವೇರಿ’ ಕ್ಯಾಂಪಸ್‌ನಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಪ್ರಥಮ ನಿರ್ದೇಶಕ ಹಾಗೂ ಸೂಕ್ಷ್ಮಾಣು ಜೀವಶಾಸ್ತ್ರ...